Indian Movies : ಭಾರತೀಯ ಸಿನಿಮಾಗಳಲ್ಲಿ 'ತಾಯಂದಿರು' ಯಾವಾಗಲೂ ಎಲ್ಲಾ ತ್ಯಾಗದ, ನಿಸ್ವಾರ್ಥ ದೇವತೆಗಳಾಗಿ ಪ್ರತಿನಿಧಿಸಲ್ಪಡುತ್ತಾರೆ ಮತ್ತು ತಮ್ಮ ಮಕ್ಕಳಿಗಾಗಿ ಏನನ್ನು ಮಾಡಬಲ್ಲ ತಾಯಂದಿರು ಭಾರತೀಯ ಸಿನಿಮಾಗಳಲ್ಲಿ ಕಾಣಿಸುವುದು ಹೆಚ್ಚು ಮತ್ತು ತಾಯಂದಿರ ನಿಸ್ವಾರ್ಥತೆಯನ್ನು ಹೆಚ್ಚು ವೈಭವೀಕರಿಸುತ್ತವೆ.
Cinerama Stars Voting: ಎರಡನೇ ಹಂತದ ಮತದಾನ ಇಂದು ದೇಶಾದ್ಯಂತ ನಡೆಯುತ್ತಿದ್ದು.. ಇದು ಕರ್ನಾಟಕದ ಮೊದಲ ಹಂತದ ಮತದಾನವಾಗಿದೆ.. ಮತದಾರರು ಸಂತಸದಿಂದಲೇ ಮತಕಟ್ಟೆಗೆ ಆಗಮಿಸಿ ವೋಟ್ ಮಾಡುತ್ತಿದ್ದು.. ಸಿನಿ ತಾರೆಯರು ಕೂಡ ಬೆಳಿಗ್ಗೆಯಿಂದಲೇ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ..
ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಾಧಿಕಾ ಪಂಡಿತ್ ಬಿಡುವಿನ ಸಮಯದಲ್ಲಿ ಮಕ್ಕಳೊಂದಿಗೆ ಕಾಲ ಕಳೆದಿದ್ದು, ರಾಧಿಕಾ ಪಂಡಿತ್ ಫೋಟೋಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Hebah Patel : ಒಬ್ಬ ಭಾರತೀಯ ನಟಿ, ಅವರು ಪ್ರಧಾನವಾಗಿ ತೆಲುಗು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾಡೆಲ್ ಆಗಿ ಕೆಲಸ ಮಾಡಿದ ನಂತರ, ಪಟೇಲ್ 2014 ರಲ್ಲಿ ಕನ್ನಡ ಚಲನಚಿತ್ರ ಅದ್ಯಕ್ಷ ನೊಂದಿಗೆ ನಟನೆಗೆ ಪಾದಾರ್ಪಣೆ ಮಾಡಿದರು ಮತ್ತು ನಂತರ ತಮಿಳು ಚಲನಚಿತ್ರ ತಿರುಮಾನಂ ಎನುಮ್ ನಿಕ್ಕಾ ಎರಡೂ ಮಾಡಿದರು .
Bangalore International Film festival : ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಅದ್ಧೂರಿಯಾಗಿ ಮಾರ್ಚ್ 1, 2024ರಿಂದ ಆರಂಭ ಆಗಿದೆ. ಬೆಂಗಳೂರಿನಲ್ಲಿ ಎಂದಿನಂತೆ ಮೂರು ಕಡೆ ಸಿನಿಮಾಗಳೂ ಪ್ರದರ್ಶನ ಕಾಣಲಿವೆ ಮತ್ತು ಈ ಮೂರು ಕಡೆಗಳಲ್ಲಿ ಮಾರ್ಚ್ 2ರಂದು ಸುಮಾರು 50ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನ ಕಾಣಲಿವೆ ಪ್ರದರ್ಶನಗೊಳ್ಳಲಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.
Movie : ಇಂದು (ಸೆ.15) ರಂದು ನಾಲ್ಕು ಸಿನಿಮಾಗಳು ತೆರೆಗೆ ಬರುತ್ತಿದ್ದು, ಮೇಘನಾ ರಾಜ್ ನಟನೆಯ ʼತತ್ಸಮ ತದ್ಭವʼ ಸೇರಿದಂತೆ ʼಟೇಲ್ಸ್ ಮಹಾನಗರʼ, ʼ13ʼ, ʼಪರಿಮಳ ಡಿಸೋಜʼ ರಿಲೀಸ್ ಆಗುತ್ತಿವೆ.
Raj B Shetty : ನಿರೀಕ್ಷೆಯಂತೆಯೇ ಮೊದಲ ದಿನ ಪ್ರೇಕ್ಷಕರ ಮನಗೆದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ‘ ಸಿನಿಮಾ ಸ್ಟಾರ್ ನಟರ ಸಿನಿಮಾಗಳ ಮಾದರಿಯಲ್ಲಿಯೇ ಉತ್ತಮ ಓಪನಿಂಗ್ ಪಡೆದುಕೊಂಡಿದ್ದು, ಇದೇ ಖುಷಿಯಲ್ಲಿ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ‘ಹಾಸ್ಟೆಲ್ ಹುಡುಗರು’ ತಂಡಕ್ಕೆ ಪ್ರೀತಿಯ ಪತ್ರವೊಂದನ್ನು ಬರೆದಿದ್ದಾರೆ.
The Kerala Story 1st Day Collections: 'ದಿ ಕೇರಳ ಸ್ಟೋರಿ' ಬಿಡುಗಡೆಯಾಗಿದ್ದು, ಮೊದಲ ದಿನದ ಗಳಿಕೆಯಲ್ಲಿ ಬಾಕ್ಸ್ ಆಫೀಸ್ನಲ್ಲಿ ತಲ್ಲಣ ಮೂಡಿಸಿದೆ. 'ದಿ ಕೇರಳ ಸ್ಟೋರಿ' 2023 ರಲ್ಲಿ ಆರಂಭಿಕ ದಿನದಂದು ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳ ಪಟ್ಟಿಗೆ ಸೇರಿದೆ.
Actresses Bold Look : ಸಿನಿರಂಗವೇ ಹಾಗೆ. ಅಲ್ಲಿ ಕಲಾವಿದರಿಗೆ ಕಲೆಯೇ ಜೀವನ, ಸಿನಿಮಾ ಜೀವವಿದ್ದಂತೆ. ಕೆಲವರು ತಮ್ಮ ಪಾತ್ರಕ್ಕಾಗಿ ಏನುಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಪಾತ್ರಕ್ಕೆ ಜೀವತುಂಬಲು, ತಮ್ಮ ಎಲ್ಲೆಯನಗನೂ ಮೀರಿ ಪ್ರಯತ್ನಿಸುವವರಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.