ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೆರೆದುಕೊಂಡ ಮೊದಲ ಹಗರಣ ಅಂದ್ರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬೆಳಕಿಗೆ ಬಂದ 187 ಕೋಟಿ ರೂಪಾಯಿ ಹಗರಣ. ಚಂದ್ರಶೇಖರ್ ಎಂಬ ಅಧಿಕಾರಿಯ ಆತ್ಮಹತ್ಯೆಯ ಮೂಲಕ ಬೆಳಕಿಗೆ ಬಂದ ಈ ಹಗರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಪ್ರಕರಣದಲ್ಲಿ 89 ಕೋಟಿ ದುರ್ಬಳಕೆ ಕೇಸ್ ಗೆ ಸಂಬಂಧಪಟ್ಟಂತೆ ಇಂದು ಮಹತ್ವದ ತೀರ್ಪು ಹೊರಬೀಳುವ ಸಾಧ್ಯತೆಗಳಿದೆ.
ನಿನ್ನೆ ದಾಖಲೆ ಒದಗಿಸುವಲ್ಲಿ ವಿಳಂಬವಾದ ಹಿನ್ನೆಲೆ. ಇಂದು ಪರಪ್ಪನ ಅಗ್ರಹಾರದಿಂದ ನಾಗೇಂದ್ರ ಬಿಡುಗಡೆ. ಬೆಳಗ್ಗೆಯೇ ಜೈಲಿನ ಬಳಿ ಜಮಾಯಿಸ್ತಿರೋ ಅಭಿಮಾನಿಗಳು. ನಿನ್ನೆ ತಡರಾತ್ರಿವರೆಗೂ ಕಾದು ವಾಪಾಸ್ ಹೋದ ಫ್ಯಾನ್ಸ್.
ಇಂದು ಮತ್ತೆ ಜೈಲಿನ ಬಳಿ ಆಗಮಸಿದ ಅಭಿಮಾನಿಗಳು
ಸಿಎಂ, ನಾಗೇಂದ್ರ ಹೆಸರೇಳುವಂತೆ ಒತ್ತಡದ ಆರೋಪ
ಇಡಿ ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸರಿಂದ FIR
ಇಡಿ ಒತ್ತಡ ಬಗ್ಗೆ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಚರ್ಚೆ
ಇದೇ ವಿಚಾರ ವಿಧಾನಸಭೆಯಲ್ಲೂ ಪ್ರಸ್ತಾಪಿಸಲು ತೀರ್ಮಾನ
ಇಡಿ ಮಾನಸಿಕ ಕಿರುಕುಳ ನೀಡ್ತಿದ್ದಾರೆಂದು ಪ್ರಸ್ತಾಪಿಸಲು ನಿರ್ಧಾರ
ಸೆಷನ್ ಕೋರ್ಟ್ ಗೆ ಹಾಜರುಡಿಸಲಿರೋ ಇ.ಡಿ ಅಧಿಕಾರಿಗಳು. ಈಗಾಗ್ಲೇ ಎರಡು ಬಾರಿ ಕಸ್ಟಡಿಗೆ ಪಡೆದು ನಾಗೇಂದ್ರ ತೀವ್ರ ವಿಚಾರಣೆ. ಇಡಿ ಮುಂದೆ ಮತ್ತೆ ದದ್ದಲ್ ವಿಚಾರಣೆಗೆ ಹಾಜರಾಗುವ ಸಾಧ್ಯತೆ.
ಒಬ್ಬ ರೆಡ್ಡಿ ಅಭಿಮಾನಿ ಸಾಕು ಕಾಂಗ್ರೆಸ್ ಅಲುಗಾಡುತ್ತೆ
ನಾಲಿಗೆಯನ್ನ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಿ
ರೆಡ್ಡಿ ಸಹಾಯದಿಂದ ರಾಜಕೀಯಕ್ಕೆ ಬಂದಿದ್ದೀರಿ ನೀವು
ಬಳ್ಳಾರಿಯಲ್ಲಿ ನಾಗೇಂದ್ರ ವಿರುದ್ಧ ಅರುಣಾ ಲಕ್ಷ್ಮಿ ಕಿಡಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.