New Year 2023 Astro Tips: ಪ್ರತಿಯೊಂದು ದಿನವನ್ನು ವಿಶೇಷವಾಗಿಸಲು ಮತ್ತು ಜೀವನವನ್ನು ದೋಷಗಳಿಂದ ಮುಕ್ತಗೊಳಿಸಲು ಹಿಂದೂ ಧರ್ಮದಲ್ಲಿ ಹಲವು ಮಾರ್ಗಗಳನ್ನು ಸೂಚಿಸಲಾಗಿದೆ. ಹೊಸ ವರ್ಷದಲ್ಲಿ ನೀರಿಗೆ ಸಂಬಂಧಿಸಿದ ಕೆಲ ಉಪಾಯಗಳನ್ನು ಮಾಡುವ ಮೂಲಕ ನೀವೂ ಕೂಡ ಇತರ ದೋಷಗಳ ಜೊತೆಗೆ ವಾಸ್ತುದೋಷಗಳನ್ನು ನೀವಾರಿಸಿಕೊಳ್ಳಬಹುದು.
New Year Resolutions : ಹೊಸ ವರ್ಷ ಬರುತ್ತಿದ್ದಂತೆ, ಮುಂಬರುವ ವರ್ಷಕ್ಕೆ ಜನ ಕೆಲ ಸಂಕಲ್ಪಗಳನ್ನು ಮಾಡುತ್ತಾರೆ. ಕೆಲವು ಹೊಸದು, ಮತ್ತು ಕೆಲವು ಕಳೆದ ವರ್ಷ ನಾವು ಮಾಡಲಾಗದ ಸಂಕಲ್ಪಗಳನ್ನು ಮುಂದುವರೆಸುತ್ತಾರೆ. ಜನ ಪ್ರತಿ ವರ್ಷ ಮಾಡುವ 5 ಅತ್ಯಂತ ಜನಪ್ರಿಯ ಸಂಕಲ್ಪಗಳ ಪಟ್ಟಿ ಇಲ್ಲಿದೆ ನೋಡಿ..
ನಾವು ಭಾರತೀಯರು, ನಮಗೆ ಹೊಸ ವರ್ಷ ಭಾರತೀಯ ಪಂಚಾಂಗದ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ನಮಗೆ ಹೊಸ ವರ್ಷ ಅಲ್ಲ ಎಂದು ಅವೆರ್ನೆಸ್ ಮೂಡಿಸುತ್ತಾ. ಹೊಸ ವರ್ಷದಲ್ಲಿ ಭಾರತೀಯತೆಯನ್ನ ಮರೆಯಭಾರದು ಎಂದು ಪಾದಯಾತ್ರೆ ನಡೇರಿಸುತ್ತಿದ್ದಾರೆ.
ನೀವು ಹೊಸ ವರ್ಷಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಇದು ಎಲ್ಲರೂ ಆಶಾವಾದ ಮತ್ತು ಭರವಸೆಯೊಂದಿಗೆ ಎದುರುನೋಡುವ ಸಮಯ. ಹೊಸ ವರ್ಷದ ಶುಭಾಶಯಗಳನ್ನು ನಿಮ್ಮ ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಹಂಚಿಕೊಳ್ಳಲು ಇದು ಉತ್ತಮ ಸಮಯ. ಹೊಸ ವರ್ಷದಲ್ಲಿ ನಿಮ್ಮ ಪ್ರೀತಿಪಾತ್ರರೊಂದಿಗೆ ಮನಪೂರ್ವಕವಾಗಿ ಶುಭ ಕೋರಲು ಶುಭ ಸಂದೇಶಗಳು ಮತ್ತು ಕವನಗಳು ಇಲ್ಲಿವೆ ನೋಡಿ.
Bank Holiday in January 2023 : 2022 ರ ಕೊನೆಯ ತಿಂಗಳು ಡಿಸೇಂಬರ್ ಇಂದು ಮುಕ್ತಾಯವಾಗಲಿದೆ. ನಾಳೆಯಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಹೊಸ ವರ್ಷದ ಶುಭ ದಿನಗಳಲ್ಲಿ, ಅನೇಕ ಜನ ಹಣಕಾಸಿನ ವ್ಯವಹಾರ ಅಥವಾ ಹೂಡಿಕೆಗಳ ಬಗ್ಗೆ ಯೋಚಿಸುತ್ತಾರೆ. ಅದಕ್ಕಾಗಿಯೇ ಅನೇಕರು ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ.
Happy New Year 2023 Vastu Tips : 2022 ವರ್ಷವು ಮುಕ್ತಾಯವಾಗಿ ನಾಳೆಯಿಂದ 2023 ರ ಹೊಸ ವರ್ಷವು ಆರಂಭಗೊಳ್ಳಲಿದೆ. ಎಲ್ಲೆಡೆ ಹೊಸ ವರ್ಷಾಚರಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮುಂಬರುವ ಹೊಸ ವರ್ಷ ಸುಖಮಯವಾಗಿರಲಿ ಎಂದು ಎಲ್ಲರೂ ಹಾರೈಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಮೊದಲು ನೆನಪಾಗುವುದೇ ಬ್ರಿಗೇಡ್ ರೋಡ್, ಎಂ.ಜಿ.ರೋಡ್ ಹಾಗೂ ಚರ್ಚ್ ಸ್ಟ್ರೀಟ್. ಈ ಮೂರು ರಸ್ತೆಗಳಲ್ಲಿ ಪಾರ್ಟಿ ಪ್ರಿಯರ ಸಂಖ್ಯೆ ಅಧಿಕವಾಗಿರಲಿದ್ದು ಭದ್ರತಾ ದೃಷ್ಟಿಯಿಂದ ರಸ್ತೆಯ ಮೂಲೆ ಮೂಲೆಯಲ್ಲಿ ಸಿಸಿಟಿವಿಗಳನ್ನ ಅಳವಡಿಸಲಾಗಿದೆ.
Health Tips in New Year : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೊಸ ವರ್ಷವನ್ನು ಸ್ವಾಗತಿಸಲು ತಯಾರಿಯಲ್ಲಿ ತೊಡಗಿದ್ದಾರೆ. ಪ್ರತಿಯೊಬ್ಬರೂ ಈ ದಿನವನ್ನು ಸ್ಮರಣೀಯವಾಗಿಸಲು ವಿವಿಧ ರೀತಿಯ ತಯಾರಿಯಲ್ಲಿದ್ದಾರೆ. ವರ್ಷದ ಆರಂಭದಲ್ಲಿ, ಹೆಚ್ಚಿನ ಜನ ವಿವಿಧ ರೀತಿಯ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ.
New Year 2023 Remedies: ವರ್ಷ 2023 ಆರಂಭಗೊಳ್ಳುತ್ತಿದ್ದಂತೆ ಒಂದು ಶುಭಯೋಗ ನಿರ್ಮಾಣಗೊಳ್ಳುತ್ತಿದೆ. ವರ್ಷದ ಆರಂಭದಲ್ಲಿ ಕೆಲ ವಿಶೇಷ ಉಪಾಯಗಳನ್ನು ಮಾಡುವುದರಿಂದ ನೌಕರಿ ಹಾಗೂ ವ್ಯಾಪಾರದಲ್ಲಿ ವರ್ಷವಿಡೀ ಯಶಸ್ಸು ಸಿಗಲಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಡಿಸೆಂಬರ್ 31ಕ್ಕೆ ಹೊಸ ವರ್ಷ ಆಚರಣೆ ಇರುವ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕೆಲ ನಿಯಮಗಳನ್ನು ಜಾರಿ ಮಾಡಲಾಗಿದೆ. ಆದರೆ ಈ ನಿಯಮಗಳು ಹೊಸ ವರ್ಷಾಚರಣೆ ದಿನಕ್ಕೆ ಮಾತ್ರ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೀಗಾಗಿ, ಪೊಲೀಸ್ ಇಲಾಖೆಯಿಂದ ಫುಲ್ ಸ್ಟ್ರಿಕ್ಟ್ ರೂಲ್ಸ್ ಜಾರಿ ಮಾಡಲು ಸಿದ್ಧತೆ ನಡೆಸಿದೆ. ಸ್ವಯಂ ಪ್ರೇರಣೆಯಿಂದ ಪೊಲೀಸ್ ಇಲಾಖೆ ನಗರದ ಪ್ರತಿಷ್ಠಿತ ಹೊಟೇಲ್ ಗಳ ಪರಿಶೀಲನೆಗೆ ಇಳಿದಿದೆ. ಈ ವೇಳೆ ಹೊಟೇಲ್ ಗಳ ಅಸಲಿ ಸತ್ಯ ಬಯಲಾಗಿದೆ.
ಬೆಂಗಳೂರು ಕೇಂದ್ರ ವಿಭಾಗವೊಂದರಲ್ಲೇ 31 ಪಬ್, 5 ಡಿಸ್ಕೋಥೆಕ್, 26 ಲೇಡಿಸ್ ಬಾರ್, 13 ಕ್ಲಬ್ ಹಾಗೂ 71 ರೆಸ್ಟೋರೆಂಟ್ ಗಳಿದ್ದು ಅವುಗಳ ಮಾಲೀಕರಿಗೆ ನಿಯಮಾವಳಿಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
LPG Price Updates: ದುಬಾರಿ ಬೆಲೆಯ ಎಲ್ಪಿಜಿ ಸಿಲಿಂಡರ್ಗಳಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಹೊಸ ವರ್ಷದಲ್ಲಿ ಸಿಹಿ ಸುದ್ದಿ ಸಿಗಲಿದೆ. ಈ ವರ್ಷದ ಜುಲೈನಿಂದ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಶೇಕಡಾ 30 ರಷ್ಟು ಕಡಿಮೆಯಾಗಿದೆ.
ಹೊಸ ವರ್ಷ 2023 ಬಹುತೇಕ ಬಂದಿರುವುದರಿಂದ, ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ ನಿಮ್ಮ ರಜಾದಿನಗಳನ್ನು ಯೋಜಿಸಿ. ಏಕೆಂದರೆ RBI ಮಾರ್ಗಸೂಚಿಗಳ ಪ್ರಕಾರ, ಜನವರಿ 2023 ರಲ್ಲಿ ಬ್ಯಾಂಕುಗಳು 14 ದಿನಗಳವರೆಗೆ ಮುಚ್ಚಲ್ಪಡುತ್ತವೆ.
New Year 2023: ಹೊಸ ವರ್ಷದ ಮೊದಲ ದಿನ ಅಂದರೆ, ಜನವರಿ 1 ರಂದು ಅತ್ಯಂತ ಶುಭ ಕಾಕತಾಳೀಯವೊಂದು ನಿರ್ಮಾಣಗೊಳ್ಳುತ್ತಿದೆ. ಈ ಯೋಗದಲ್ಲಿ ಸೂರ್ಯ ಹಾಗೂ ಯಮದೇವನನ್ನು ಪೂಜಿಸುವುದರಿಂದ ವರ್ಷವಿಡಿ ನಿಮಗೆ ಅಪಾರ ಖುಷಿ ಸಿಗಲಿದೆ. ಹಾಗಾದರೆ ಬನ್ನಿ ಜನವರಿ 1 ರಂದು ಯಾವ ಶುಭಯೋಗ ರೂಪಗೊಳ್ಳುತ್ತಿದೆ ತಿಳಿದುಕೊಳ್ಳೋಣ,
ಪ್ರೇಮ ಜಾತಕದ ಪ್ರಕಾರ, 2023 ರ ವರ್ಷವು 5 ರಾಶಿಯವರಿಗೆ ಅದೃಷ್ಟ ತರುತ್ತದೆ ಎನ್ನಲಾಗಿದೆ. ಈ ರಾಶಿಯವರು ತಾವು ಬಯಸುವ ಸಂಗಾತಿಯನ್ನು ಪಡೆಯುತ್ತಾರೆ. ಇವರಿಗೆ ವಿವಾಹ ಯೋಗ ಕೂಡಿ ಬರಲಿದೆ ಎಂದು ಹೇಳಲಾಗುತ್ತದೆ.
ವೃತ್ತಿ ಮತ್ತು ಉದ್ಯೋಗದ ವಿಷಯದಲ್ಲಿ, ಈ ರಾಶಿಯವರಿಗೆ ಅಭೂತ ಪೂರ್ವ ಯಶಸ್ಸು ಸಿಗಲಿದೆ. ಒಂದು ರೀತಿಯಲ್ಲಿ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವ ಅದೃಷ್ಟ ಇವರ ಪಾಲಿನದ್ದಾಗಲಿದೆ.
Good Luck Tips: ಹೊಸ ವರ್ಷದ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂಬರುವ ವರ್ಷ ತಮ್ಮ ಪಾಲಿಗೆ ಮಂಗಳದಾಯಕ ಸಾಬೀತಾಗಲಿ ಮತ್ತು ಖುಷಿಗಳಿಂದ ತುಂಬಿರಲಿ ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ವರ್ಷವಿಡೀ ತಾಯಿ ಲಕ್ಷ್ಮಿಯ ಕೃಪೆ ತಮ್ಮ ಮೇಲಿರಲಿ ಎಂಬುದು ಅವರ ಆಶಯ.
New year 2023 : ಈ ವರ್ಷ 2022 ರ ಕೊನೆಯ ದಿನವು ಡಿಸೆಂಬರ್ 31 ರ ಶನಿವಾರದಂದು ಬೀಳುತ್ತಿದೆ. ವರ್ಷದ ಕೊನೆಯ ದಿನದಂದು, ಪ್ರತಿಯೊಬ್ಬರೂ ತಮ್ಮ ಹೊಸ ವರ್ಷದ ಆರಂಭವು ಉತ್ತಮವಾಗಿರಲು ಕೆಲವು ಕ್ರಮಗಳನ್ನು ಕೈಗೊಳ್ಳಲು ಬಯಸುತ್ತಾರೆ. ಶನಿವಾರ ವರ್ಷದ ಕೊನೆಯ ದಿನವಾಗಿರುವುದರಿಂದ ಭಕ್ತರಿಗೆ ಶನಿದೇವನ ಆಶೀರ್ವಾದ ಪಡೆಯಲು ಮತ್ತು ಆತನನ್ನು ಪ್ರಸನ್ನಗೊಳಿಸಲು ಅಗಾಧವಾದ ಅವಕಾಶ ಸಿಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.