ಅನೇಕ ಗ್ರಾಹಕರು ಸ್ಕೂಟರ್ನ ಮುಂಭಾಗದ ಫೋರ್ಕ್ ಆರ್ಮ್ನ ಸಮಸ್ಯೆಗಳ ಬಗ್ಗೆ ದೂರು ನೀಡಿರುವ ಕಾರಣ ಓಲಾ ಎಲೆಕ್ಟ್ರಿಕ್ S1 ಅನ್ನು ರಿಕಾಲ್ ಮಾಡಿದೆ. ಮಾತ್ರವಲ್ಲ ಗ್ರಾಹಕರಿಗೆ ಈ ಆಯ್ಕೆಯನ್ನು ಕೂಡಾ ನೀಡಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್: ಓಲಾ ಎಲೆಕ್ಟ್ರಿಕ್ ದೇಶದ ನಂ.1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಿದೆ. 2022ರಲ್ಲಿ ಕಂಪನಿಯು 1ಲಕ್ಷಕ್ಕೂ ಹೆಚ್ಚು ಯುನಿಟ್ಗಳನ್ನು ಮಾರಾಟ ಮಾಡಿದೆ. ಕಂಪನಿಯು ಪ್ರಸ್ತುತ ತನ್ನ ಪೋರ್ಟ್ಫೋಲಿಯೊದಲ್ಲಿ Ola S1, Ola S1 Pro ಮತ್ತು Ola S1 Airನಂತಹ ಸ್ಕೂಟರ್ಗಳನ್ನು ಹೊಂದಿದೆ.
Ola Cheapest Bike: ಓಲಾ ಕಂಪನಿ ತನ್ನ ಅತ್ಯಂತ ಅಗ್ಗದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು Ola S1 ಏರ್ ಎಂದು ಹೆಸರಿಸಲಾಗಿದೆ. 999 ರೂಪಾಯಿ ಪಾವತಿಸಿ ನೀವು ಈ ಸ್ಕೂಟರ್ ಅನ್ನು ಬುಕ್ ಮಾಡಬಹುದು. ಈ ಸ್ಕೂಟರ್ನಲ್ಲಿ ನೀವು 100KM ಗಿಂತ ಹೆಚ್ಚಿನ ರೇಂಜ್ ಪಡೆಯುವಿರಿ.
Ola Electric Scooter: ದೀಪಾವಳಿ ಹಬ್ಬಕ್ಕೆ ಓಲಾ ಬಂಪರ್ ಕೊಡುಗೆಯನ್ನು ನೀಡುತ್ತಿದೆ. ಅಕ್ಟೋಬರ್ 22 ರಂದು ಓಲಾ ದೊಡ್ಡ ಘೋಷಣೆ ಮಾಡಲಿದೆ, ಇದು ಕಂಪನಿಯ ಸಂಪೂರ್ಣ ಹೊಸ ಉತ್ಪನ್ನವಾಗಲಿದೆ ಎಂದು ಕಂಪನಿಯ ಸಿಇಒ ಘೋಷಿಸಿದ್ದಾರೆ.
New Ola S1 Electric Scooter Price: ಹೊಸ Ola S1 2.98kWh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ. Ola S1 ಸಂಪೂರ್ಣ ಒಂದೇ ಚಾರ್ಜ್ನಲ್ಲಿ 141 ಕಿಮೀ ವ್ಯಾಪ್ತಿಯನ್ನು ತಲಪಲಿದೆ ಎಂದು ಹೇಳಲಾಗಿದೆ.
Ola new e-Scooter: ಓಲಾ ಕಂಪನಿಯು ತನ್ನ S1 ಪ್ರೊ ಇ-ಸ್ಕೂಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ ಕೇವಲ ಒಂದು ವರ್ಷದ ನಂತರ ಆಗಸ್ಟ್ 15 ರಂದು ಹೊಸ ಉತ್ಪನ್ನವನ್ನು ತರಲಿದೆ. ಓಲಾ ಕಂಪನಿಯು ತನ್ನ ಹೊಸ ಸ್ಕೂಟರ್ ಅನ್ನು ತರಲಿದೆ ಎಂದು ಕಂಪನಿಯ ಸಿಇಒ ಭವಿಶ್ ಅಗರ್ವಾಲ್ ವೀಡಿಯೊ ಟ್ವೀಟ್ನಲ್ಲಿ ತಿಳಿಸಿದ್ದಾರೆ.
Ola Gerua Electric Scooter: ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಒಂದೇ ಚಾರ್ಜ್ನಲ್ಲಿ 200 ಕಿಲೋಮೀಟರ್ ವರೆಗೆ ಚಲಿಸಬಲ್ಲ ಓಲಾ ಗೇರುವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದ್ದಾರೆ.
Ola S1 ನ ಆರಂಭಿಕ ಬೆಲೆ 1 ಲಕ್ಷ ರೂ ಆಗಿದ್ದು, S1 Pro ಬೆಲೆ 1.30 ಲಕ್ಷ ಆಗಿದೆ. ಓಲಾ ಎಲೆಕ್ಟ್ರಿಕ್ ಈ ಸ್ಕೂಟರ್ ಅನ್ನು ಎರಡು ರೂಪಾಂತರಗಳಲ್ಲಿ ಪರಿಚಯಿಸಿದೆ. S1 ಮತ್ತು S1 Pro. ಇವುಗಳಲ್ಲಿ, S1 2.98 kWh ಬ್ಯಾಟರಿ ಪ್ಯಾಕ್ನೊಂದಿಗೆ ಬರುತ್ತದೆ.
Ola Electric Scooter - ಭಾರತೀಯ ಮಾರುಕಟ್ಟೆಯಲ್ಲಿ ಓಲಾ ಸ್ಕೂಟರ್ ಬಿಡುಗಡೆಯಾದಾಗಿನಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಅದಾದ ಬಳಿಕ ಸುಮಾರು ನಾಲ್ಕು ತಿಂಗಳು ಬಳಿಕ ಅಂದರೆ ಡಿಸೆಂಬರ್ 15 ರಿಂದ ಈ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಆರಂಭಗೊಳ್ಳಲಿದೆ.
ಎರಡು ದಿನಗಳಲ್ಲಿ 1100 ಕೋಟಿ ರೂಪಾಯಿಗಳ ಮಾರಾಟ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಮೊದಲ ದಿನ, ಓಲಾ 600 ರೂ.ಗಳ ಮಾರಾಟವನ್ನು ಹೊಂದಿದ್ದು, ಕಂಪನಿಯು ಭಾರತದಲ್ಲಿ ಸಂಪೂರ್ಣ ದ್ವಿಚಕ್ರ ವಾಹನ ವಿಭಾಗದ ಒಂದು ದಿನದ ಮಾರಾಟಕ್ಕಿಂತ ಹೆಚ್ಚಾಗಿದೆ ಎಂದು ಹೇಳಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.