ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಾಗಿ ಹುಡುಕುವವರು ತುಂಬಾ ಜಾಸ್ತಿ ಹೀಗಿರುವಾಗ ಫೇಸ್ಬುಕ್ ಮಾತ್ರ ಸಂಸ್ಥೆ ಮೆಟಾ ಇದೀಗ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿದೆ. ಈ ಮೂಲಕ ಉದ್ಯೋಗ ಆಕಾಂಕ್ಷಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಈಗಾಗಲೇ ಮೊದಲ ಹಂತದ ಪ್ರಕ್ರಿಯೆ ಆರಂಭಗೊಂಡಿದೆ
ರಿಲಯನ್ಸ್ ಜಿಯೋದ JioPOS ಲೈಟ್ ಅಪ್ಲಿಕೇಶನ್ ಬಳಕೆದಾರರಿಗೆ ಹಣ ಗಳಿಸುವ ಅವಕಾಶವನ್ನು ನೀಡುತ್ತದೆ. ಇದನ್ನು ಜಿಯೋ ಪಾಲುದಾರ ಕಾರ್ಯಕ್ರಮದ ಅಡಿಯಲ್ಲಿ ಪರಿಚಯಿಸಲಾಗಿದೆ. ಈ ಯೋಜನೆ ಮೂಲಕ ಹಣ ಗಳಿಸುವುದು ಹೇಗೆ ತಿಳಿಯೋಣ...
ಮನೆಯಿಂದ ಕೆಲಸ ಎಂದರೆ ವರ್ಕ್ ಫ್ರಮ್ ಹೋಂ ಇದು ಭಾರತದಲ್ಲಿ ಗೂಗಲ್ನಲ್ಲಿ ಹೆಚ್ಚು ಹುಡುಕುತ್ತಿರುವ ಪ್ರಮುಖ ಪದವಾಗಿದೆ. ಬಿಸಿನೆಸ್ ಸಂಸ್ಥೆಯ ವರದಿಯ ಪ್ರಕಾರ ಮನೆಯಿಂದ ಸಂಪಾದಿಸಲು 6 ಸಾವಿರಕ್ಕೂ ಹೆಚ್ಚು ಜನರು ಪ್ರತಿದಿನ ಈ ಕೀವರ್ಡ್ ಹುಡುಕುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.