Jr NTR : ಆಸ್ಕರ್ನಲ್ಲಿ ಆರ್ಆರ್ಆರ್ನ ಗೆಲುವು ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ ಭಾರತದ ಇತಿಹಾಸದಲ್ಲಿ ನಾವು ಅತ್ಯಂತ ಹೆಮ್ಮೆಪಡುವ ಪ್ರಮುಖ ಕ್ಷಣಕ್ಕೆ ಸಾಕ್ಷಿಯಾಗಿದ್ದು ಗೊತ್ತೆ ಇದೆ. ಅದರ ನಡುವೆಯೂ ಜೂನಿಯರ್ ಎನ್ಟಿಆರ್ ಧರಿಸಿದ್ದ ಬಟ್ಟೆಯ ಮೇಲೆ ಹುಲಿ ಚಿಹ್ನೆಯೊಂದು ಛಾಯಾಗ್ರಾಹಕರ ಹಾಗೂ ಅಭಿಮಾನಿಗಳಲ್ಲಿ ಬಾರಿ ಕೂತುಹಲ ಮೂಡಿಸಿದೆ.
Oscars 2023: ಆಸ್ಕರ್ ಪ್ರಶಸ್ತಿ ಅಂಗಳದಲ್ಲಿ ಈಗಾಗಲೇ ಭಾರತೀಯ ಸಿನಿಮಾವಾದ ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಪ್ರಶಸ್ತಿ ಪಡೆದ ಸಂತಸದಲ್ಲಿದೆ.. ಅದೇ ರೀತಿ 'ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ' ವಿಭಾಗದಲ್ಲಿ ಎರಡು ಭಾರತೀಯ ಸಾಕ್ಷ್ಯಚಿತ್ರಗಳು ನಾಮನಿರ್ದೇಶನವಾಗಿದ್ದವು. ಆಸ್ಕರ್ ಪ್ರಶಸ್ತಿ ಗೆ ಅರ್ಹವಾಗಿರುವ ಕಿರುಚಿತ್ರ ಚಿತ್ರ ಯಾವುದೆಂದು ನೋಡೋಣ..
ಆರ್ಆರ್ಆರ್ಗೆ ಲಭಿಸಿದ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಕುರಿತ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದು ಭಾರತೀಯ ಸಿನಿರಂಗಕ್ಕೆ ಖುಷಿಯ ವಿಚಾರ. ಆದ್ರೆ, ಅಂತರಾಷ್ಟ್ರೀಯ ಪ್ರಶಸ್ತಿ ವಿಚಾರಕ್ಕೆ ಬಂದಾಗ ಪದ್ಮವಿಭೂಷಣ ಡಾ. ರಾಜಕುಮಾರ್ ಅವರು ನೆನಪಿಗೆ ಬರ್ತಾರೆ. ಕಾರಣ ಇಷ್ಟೇ.. ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ ಗೌರವಕ್ಕೆ ಅಂದೇ ರಾಜಣ್ಣ ಅವರು ಭಾಗಿಯಾಗಿದ್ದರು ಎನ್ನವುದು.
ʼನಾಟು ನಾಟುʼ ಎಂಬ ಹಿಟ್ ಟ್ರ್ಯಾಕ್ಗಾಗಿ ರಾಜಮೌಳಿ ಆರ್ಆರ್ಆರ್ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಭಾರತೀಯ ಸಿನಿರಂಗದಲ್ಲಿ ಈ ಪ್ರಶಸ್ತಿಯನ್ನು ಪಡೆದ ಏಕೈಕ ಸಿನಿಮಾ ಆಗಿ ಆರ್ಆರ್ಆರ್ ಹೊರಹೊಮ್ಮಿದೆ. ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ಅತ್ಯುತ್ತಮ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ RRR ಚಿತ್ರತಂಡಕ್ಕೆ ಶಭಕೋರಿದ್ದಾರೆ. ಅಲ್ಲದೆ, ಇದು ಬಹಳ ವಿಶೇಷವಾದ ಸಾಧನೆ ಮತ್ತು ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನಿಗೂ ತುಂಬಾ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.