Netflix Top Movies: ಪ್ರಪಂಚದ ಅತ್ಯಂತ ಜನಪ್ರಿಯ OTT ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಎಲ್ಲಾ ಭಾಷೆಗಳ ಸಿನಿಮಾಗಳನ್ನು ಸ್ಟ್ರೀಮ್ ಮಾಡುವ ಸೌಲಭ್ಯ ನೀಡುತ್ತದೆ. ಈ ವಾರ ನೆಟ್ಫ್ಲಿಕ್ಸ್ನಲ್ಲಿ ಯಾವ ಬಾಲಿವುಡ್ ಸಿನಿಮಾಗಳು ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂಬುದನ್ನು ತಿಳಿಯಿರಿ.
RRR Team in Oscars 2023 : ಆರ್ಆರ್ಆರ್ ಚಿತ್ರದಲ್ಲಿನ ನಾಟು ನಾಟು ಹಾಡಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಬಂದಿರುವುದು ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಿತು. ಆದರೆ ಇದೀಗ ಒಂದು ವಿಚಾರ ಹೊರಬಿದ್ದಿದೆ. ರಾಜಮೌಳಿ ಮತ್ತು ಅವರ ತಂಡಕ್ಕೆ ಉಚಿತ ಟಿಕೆಟ್ ನೀಡಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.
Ram Charan On Oscars 2023 : ಭಾರತದಲ್ಲಿ ಸೂಪರ್ ಹಿಟ್ ಆದ ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡು ಈ ಬಾರಿ ಆಸ್ಕರ್ ಅವಾರ್ಡ್ ಗೆದ್ದಿದೆ. ಇದರಿಂದಾಗಿ ಅದರ ಖ್ಯಾತಿ ವಿಶ್ವದೆಲ್ಲೆಡೆ ಹರಡಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಆಸ್ಕರ್ನ ಅನುಭವವನ್ನು ರಾಮ್ ಚರಣ್ ಹಂಚಿಕೊಂಡಿದ್ದಾರೆ. ಆಸ್ಕರ್ ವೇದಿಕೆಯಲ್ಲಿ ನಾಟು ನಾಟು ಸ್ಟೆಪ್ ಹಾಕದಿರಲು ಅಸಲಿ ಕಾರಣ ಬಿಚ್ಚಿಟ್ಟಿದ್ದಾರೆ.
Natu Natu Oscar 2023 : ಇಡೀ ವಿಶ್ವವೇ ಇಷ್ಟೊಂದು ಬಿಗ್ ಬಜೆಟ್ ಸಿನಿಮಾವನ್ನು ಕುತೂಹಲದಿಂದ ನೋಡುತ್ತಿರುವ ಹೊತ್ತಿನಲ್ಲಿ ದಾನಯ್ಯ ಮಾತ್ರ ಎಲ್ಲೂ ತಂಡದ ಜೊತೆ ಕಾಣಿಸಿಕೊಂಡಿಲ್ಲ. ಈ ಸಮಾರಂಭದಲ್ಲಿ ರಾಜಮೌಳಿ ಅವರ ಕುಟುಂಬ, ಚಿತ್ರತಂಡ ಮತ್ತು ನಾಯಕರು ಭಾಗವಹಿಸಿದ್ದರು. ಆದರೆ ದಾನಯ್ಯ ಮಾತ್ರ ದೂರ ಉಳಿದಿದ್ದಾರೆ.
Naatu Naatu Oscars 2023: ಆಸ್ಕರ್ 2023 ರಲ್ಲಿ ಭಾರತವು ಎರಡು ಪ್ರಶಸ್ತಿಗಳನ್ನು ಗೆದ್ದಿದೆ ಮತ್ತು ಇಡೀ ದೇಶ ಇದನ್ನು ಸಂಭ್ರಮಿಸುತ್ತಿದೆ. ಏತನ್ಮಧ್ಯೆ, ಬಾಲಿವುಡ್ನ ಖ್ಯಾತ ನಟಿಯ ಮೇಕಪ್ ಕಲಾವಿದೆ ಆಸ್ಕರ್ 2023 ಮಾರಾಟವಾಗಿದೆ ಎಂದು ಹೇಳಿದ್ದಾರೆ ಮತ್ತು ಆರ್ಆರ್ಆರ್ ತಂಡವು 'ನಾಟು ನಾಟು' ಗಾಗಿ ಆಸ್ಕರ್ ಖರೀದಿಸಿದೆ ಎಂದಿದ್ದಾರೆ.
Oscars 2023: ನಿನ್ನೆ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ದೀಪಿಕಾ ಪಡುಕೋಣೆ ನಿರೂಪಣೆ ಮಾಡಿ ಎಲಾ ಭಾರತೀಯರನ್ನು ತನ್ನತ್ನ ಸೆಳೆದುಕೊಂಡಿದ್ದಾರೆ. ಆದರೆ ಇದರ ನಡುವೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಹಾಲಿವುಡ್ ಮಾಧ್ಯಮದ ಮೇಲೆ ಗರಂ ಆಗಿದ್ದಾರೆ.
Oscars 2023 : ವಿಶ್ವದ ಅತ್ಯಂತ ದೊಡ್ಡ ಸಿನಿಮಾ ಕ್ಷೇತ್ರದ ಪ್ರಶಸ್ತಿ ಆಸ್ಕರ್. ಅದರಲ್ಲೂ ಈ ಬಾರಿಯ ಆಸ್ಕರ್ ಅವಾರ್ಡ್ ಪ್ರತಿ ಭಾರತೀಯನಿಗೂ ವಿಶೇಷವಾಗಿತ್ತು. ನಿನ್ನೆ ನಡೆದ ಅವಾರ್ಡ್ ಸಮಾರಂಭದಲ್ಲಿ ಭಾರತ 2 ಆಸ್ಕರ್ ಅವಾರ್ಡ್ ಗೆದ್ದು ಬೀಗಿದೆ.
Jr NTR : ಆಸ್ಕರ್ನಲ್ಲಿ ಆರ್ಆರ್ಆರ್ನ ಗೆಲುವು ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿ ಭಾರತದ ಇತಿಹಾಸದಲ್ಲಿ ನಾವು ಅತ್ಯಂತ ಹೆಮ್ಮೆಪಡುವ ಪ್ರಮುಖ ಕ್ಷಣಕ್ಕೆ ಸಾಕ್ಷಿಯಾಗಿದ್ದು ಗೊತ್ತೆ ಇದೆ. ಅದರ ನಡುವೆಯೂ ಜೂನಿಯರ್ ಎನ್ಟಿಆರ್ ಧರಿಸಿದ್ದ ಬಟ್ಟೆಯ ಮೇಲೆ ಹುಲಿ ಚಿಹ್ನೆಯೊಂದು ಛಾಯಾಗ್ರಾಹಕರ ಹಾಗೂ ಅಭಿಮಾನಿಗಳಲ್ಲಿ ಬಾರಿ ಕೂತುಹಲ ಮೂಡಿಸಿದೆ.
Ram Charan-Upasana Kamineni: ಇನ್ನು ಈ ಸಮಾರಂಭಕ್ಕೆ ರಾಮ್ ಚರಣ್, ಅವರ ಪತ್ನಿ ಉಪಾಸನಾ ಕಾಮಿನೇನಿ, ಜೂನಿಯರ್ ಎನ್ ಟಿ ಆರ್, ಎಸ್ಎಸ್ ರಾಜಮೌಳಿ, ರಾಹುಲ್ ಸಿಪ್ಲಿಗುಂಜ್, ಕಾಲ ಭೈರವ ಮತ್ತು ಎಂಎಂ ಕೀರವಾಣಿ ಆಗಮಿಸಿದ್ದರು. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವಂತೆ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಉಪಾಸನಾ ಕಾಮಿನೇನಿ ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದಿದ್ದರು.
Deepika Padukone Oscar 2023 Look: ಆಸ್ಕರ್ 2023 ರಲ್ಲಿ ಭಾರತ ಎರಡು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದರೆ, ಮತ್ತೊಂದೆಡೆ, ದೀಪಿಕಾ ಪಡುಕೋಣೆ ಅವರ ನೋಟ ಮತ್ತು ಭಾಷಣದಿಂದ ಅಭಿಮಾನಿಗಳ ಮನಗೆದ್ದಿದ್ದಾರೆ.
Oscars Awards 2023: ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಭಾರತದ ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಕಿರು ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದಿದೆ. ಅದೇ ಸಮಯದಲ್ಲಿ, ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಾಕಷ್ಟು ಟ್ರೋಲ್ ಆಗುತ್ತಿದ್ದಾರೆ.
Oscars 2023 Winner MM Keeravani: ಆಸ್ಕರ್ ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ. ಈ ವರ್ಷ ಈ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್ನಲ್ಲಿ ಆಯೋಜಿಸಲಾಗಿದೆ. ಆರ್ಆರ್ಆರ್ನ ನಾಟು ನಾಟು ಹಾಡಿನ ಮೇಲೆ ಎಲ್ಲರ ಭರವಸೆಯೂ ಇತ್ತು. ಈ ಹಾಡು ಇತಿಹಾಸವನ್ನು ಸೃಷ್ಟಿಸಿದೆ ಮತ್ತು ಈ ವರ್ಷದ ಅತ್ಯುತ್ತಮ ಗೀತೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದಿದೆ.
Oscars 2023: ಆಸ್ಕರ್ ಪ್ರಶಸ್ತಿ ಅಂಗಳದಲ್ಲಿ ಈಗಾಗಲೇ ಭಾರತೀಯ ಸಿನಿಮಾವಾದ ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಪ್ರಶಸ್ತಿ ಪಡೆದ ಸಂತಸದಲ್ಲಿದೆ.. ಅದೇ ರೀತಿ 'ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರ' ವಿಭಾಗದಲ್ಲಿ ಎರಡು ಭಾರತೀಯ ಸಾಕ್ಷ್ಯಚಿತ್ರಗಳು ನಾಮನಿರ್ದೇಶನವಾಗಿದ್ದವು. ಆಸ್ಕರ್ ಪ್ರಶಸ್ತಿ ಗೆ ಅರ್ಹವಾಗಿರುವ ಕಿರುಚಿತ್ರ ಚಿತ್ರ ಯಾವುದೆಂದು ನೋಡೋಣ..
Oscars 2023 Winner The Elephant Whisperers : ಆಸ್ಕರ್ 2023 ಈವೆಂಟ್ ನಡೆಯುತ್ತಿದೆ ಮತ್ತು ಪ್ರಶಸ್ತಿಗಳ ಘೋಷಣೆಗಳು ನಡೆಯುತ್ತಿವೆ. 'ಅತ್ಯುತ್ತಮ ಡಾಕ್ಯುಮೆಂಟರಿ ಫೀಚರ್'ಗಾಗಿ ಆಸ್ಕರ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆಂದು ಇದೀಗ ಪ್ರಕಟಿಸಲಾಗಿದೆ. ಭಾರತೀಯ ಚಿತ್ರ 'ದಿ ಎಲಿಫೆಂಟ್ ವಿಸ್ಪರರ್ಸ್' ಗೆದ್ದಿದೆ.
Oscars 2023 Winner: ಆಸ್ಕರ್ ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ. ಈ ವರ್ಷ ಈ ಪ್ರಶಸ್ತಿಗಳನ್ನು ಲಾಸ್ ಏಂಜಲೀಸ್ನಲ್ಲಿ ಆಸ್ಕರ್ 2023 ಈವೆಂಟ್ ನಡೆಯುತ್ತಿದೆ ಮತ್ತು ಪ್ರಶಸ್ತಿಗಳ ಘೋಷಣೆಗಳು ನಡೆಯುತ್ತಿವೆ. ಆರ್ಆರ್ಆರ್ ಚಿತ್ರದ 'ನಾಟು ನಾಟು' ಹಾಡನ್ನು ಅತ್ಯುತ್ತಮ ಹಾಡು ಎಂದು ಘೋಷಿಸಲಾಗಿದೆ.
RRR: ರಾಜಮೌಳಿಯವರ RRR ನಿಂದ ಆಸ್ಕರ್ ನಾಮನಿರ್ದೇಶನಗೊಂಡ ಹಾಡು `ನಾಟು ನಾಟು' 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಅವರ ಆಸ್ಕರ್ ಸಮಾರಂಭದಲ್ಲಿ ಪ್ರದರ್ಶನಗೊಳ್ಳಲಿದೆ.
RRR for Oscar : ಎಸ್ಎಸ್ ರಾಜಮೌಳಿ ಅವರ ಆರ್ಆರ್ಆರ್ ಆಸ್ಕರ್ ರೇಸ್ನಲ್ಲಿದೆ. ಇದೀಗ ಅಕಾಡೆಮಿಯಿಂದ ಅಪ್ಡೇಟ್ ಹೊರಬಿದ್ದಿದ್ದು, ತೆಲುಗು ಬ್ಲಾಕ್ಬಸ್ಟರ್ ಆರ್ಆರ್ಆರ್ ಸಿನಿಮಾದ ʼನಾಟು ನಾಡುʼ ಹಾಡು 95 ನೇ ಅಕಾಡೆಮಿ ಪ್ರಶಸ್ತಿಯ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮನಿರ್ದೇಶನ ಗೊಂಡಿದೆ ಎಂದು ಘೋಷಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 12 ರಂದು ಲಾಸ್ ಏಂಜಲೀಸ್ನಲ್ಲಿ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.