David Warner: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ 29 ನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾಗೆ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳಿದ್ದು, ಕೆಎಲ್ ನಾರಾಯಣ ನಿರ್ಮಾಣ ಮಾಡಿದ್ದಾರೆ. ಶ್ರೀ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದಾರೆ.
SS Rajamouli: ಈ ಫೋಟೋದಲ್ಲಿ ಕಾಣುತ್ತಿರುವ ಮಗು ಯಾರು ಅಂತ ಗೊತ್ತಾಯ್ತಾ. ಈತ ಬೇರೆ ಯಾರು ಅಲ್ಲ ಯಾರ ಬಳಿ ಚಿತ್ರರಂಗದ ಹೀರೋಗಳೆಲ್ಲ ಸಿನಿಮಾ ಮಾಡಲು ಸಾಲುಗಟ್ಟಿ ನಿಲ್ಲುತ್ತಾರೋ..ಯಾರ ಜೊತೆ ಸಿನಿಮಾ ಮಾಡಲು ವರ್ಷ ವರ್ಷಗಳ ತಪಸ್ಸು ಮಾಡುತ್ತಾರೋ...ಆತನೇ ಈತ.ಇನ್ನೂ ಕೂಡ ಈ ಡೈರೆಕ್ಟರ್ ಯಾರು ಅಂತ ಗೊತ್ತಾಗಲ್ವಾ..?ತಿಳಿಯಲು ಮುಂದೆ ಓದಿ...
Star Actress Who Rejected NTR Movies: ಯಂಗ್ ಟೈಗರ್ ಎನ್ ಟಿಆರ್ ಜೊತೆಗಿನ ಸಿನಿಮಾವನ್ನು ಒಂದಲ್ಲ ಎರಡಲ್ಲ ಮೂರು ಬಾರಿ ರಿಜೆಕ್ಟ್ ಮಾಡಿದ್ದಾರಂತೆ ಈ ಸ್ಟಾರ್ ಹಿರೋಯಿನ್.. ಕಾರಣ ಏನಿರಬಹುದು?
Megha Star Ram Charan: ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತಮ್ಮ ಮಾಸ್ ಇಮೇಜ್ ಜೊತೆಗೆ ಉತ್ತಮ ಲೇಡಿ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಹಲವರಿಗೆ ಆತ ಕ್ರಶ್... ಕಾಮನ್ ಲೇಡಿ ಆಡಿಯನ್ಸ್ ಜೊತೆಗೆ.. ಸೆಲೆಬ್ರಿಟಿಗಳೂ ಚರಣ್ ರಾಮ್ ಚರಣ್ ಎಂದರೇ ಎಲ್ಲಿಲ್ಲದ ಪ್ರೀತಿ..
Mahesh Babu - Rajamouli Movie Update: ತೆಲುಗು ಚಿತ್ರರಂಗದ ನಟ ಪ್ರಿನ್ಸ್ ಮಹೇಶ್ ಬಾಬು ಹಾಗೂ ನಿರ್ದೇಶಕ ರಾಜಮೌಳಿ ಕಾಂಬೋದಲ್ಲಿ ಮೂಡಿಬರಲಿರುವ ಸಿನಿಮಾ ತಂಡಕ್ಕೆ ಇದೀಗ ಮತ್ತೊಬ್ಬ ಸ್ಟಾರ್ ನಟನ ಎಂಟ್ರೀಯಾಗುತಿದೆ. ಹಾಗಾದ್ರೆ ಆ ಸ್ಟಾರ್ ನಟ ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Megha Star Ram Charan: ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹೊಸ ವ್ಯವಹಾರಕ್ಕೆ ಕಾಲಿಡುತ್ತಿದ್ದು.. ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ -T10 ನಲ್ಲಿ ಪಾಲುದಾರರಾಗಲಿದ್ದಾರೆ.. ಇದೀಗ ಹೈದರಾಬಾದ್ ತಂಡವನ್ನು ಖರೀದಿಸಿರುವ ರಾಮ್ ಚರಣ್, ಸ್ಟೋರ್ಟ್ಸ್ ನಲ್ಲೂ ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ...
Richest Star Kid: 1350 ಕೋಟಿ ಮೌಲ್ಯದ ಆಸ್ತಿ ಹೊಂದಿರುವ ಭಾರತದ ಶ್ರೀಮಂತ ಸ್ಟಾರ್ ಕಿಡ್.. ಅತ್ಯಂತ ಸರಳವಾಗಿ ಜೀವನ ನಡೆಸುತ್ತಿರುವ ಸ್ಟಾರ್ ನಟನ ಕುರಿತಾಗಿ ಇದೀಗ ಮಾಹಿತಿಯೊಂದು ಹೊರಬಿದ್ದಿದೆ..
South Actress Shriya Sharan: ಶ್ರಿಯಾ ಸರಣ್ ಭಟ್ನಾಗರ್ ಭಾರತೀಯ ನಟಿಯಾಗಿದ್ದು, ಪ್ರಾಥಮಿಕವಾಗಿ ತೆಲುಗು, ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ನಟಿ ಅವರು ಪ್ರಸಿದ್ಧ ನೃತ್ಯಗಾರ್ತಿಯಾಗಬೇಕೆಂಬ ಹಂಬಲ ಹೊಂದಿದ್ದು, ನಟಿಯಾಗಿ ಮೊದಲು ತೆಲುಗು ಸಿನಿಮಾ ಇಷ್ಟಂ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಇವರು ಇತ್ತೀಚೆಗೆ ಸುಂದರವಾದ ಪೋಟೋ ಶೂಟ್ ಮಾಡಿಸಿದ್ದಾರೆ.
Jr.Ntr-Prashanth Neel: ಕೆಜಿಎಫ್ ಸರಣಿ ಚಿತ್ರಗಳಿಂದ ಸದ್ದು ಮಾಡಿ, ಸಿನಿರಂಗದಲ್ಲಿ ಅತ್ಯಂತ ಭರವಸೆಯ ನಿರ್ದೇಶಕರಾದ ಪ್ರಶಾಂತ್ ನೀಲ್ ಸದ್ಯ ಜ್ಯೂ.ಎನ್ಟಿಆರ್ (Jr.Ntr) ನಟನೆಯ 31ನೇ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
Ramcharan Daughter Photo Viral : 2 ತಿಂಗಳ ಹಿಂದೆಯಷ್ಟೇ ಟಾಲಿವುಡ್ ಮೆಗಾ ಫ್ಯಾಮಿಲಿಗೆ ಮೆಗಾ ಪ್ರಿನ್ಸೆಸ್ ಎಂಟ್ರಿಯಾಗಿತ್ತು. ರಾಮ್ಚರಣ್ ಪತ್ನಿ ಉಪಾಸನಾ ಹೆಣ್ಣು ಮಗಿವಿಗೆ ಜನ್ಮ ನೀಡಿದ್ದರು. ಈ ಸುದ್ದಿ ಕೇಳಿ ಅಭಿಮಾನಿಗಳು ಸಖತ್ ಖುಷ್ ಆಗಿದ್ದರು. ಇದೀಗ ರಾಮಚರಣ್ ತಮ್ಮ ಮಗಳ ಪೋಟೋ ರಿವೀಲ್ ಮಾಡಿದ್ದಾರೆ.
Ramcharan : ಆರ್ಆರ್ಆರ್ ಸಿನಿಮಾದ ಯಶಸ್ಸಿನ ನಂತರ ಆಚಾರ್ಯ ಸಿನಿಮಾದಿಂದ ಸೋಲಿನ ಕಹಿಯನ್ನು ಅನುಭವಿಸಿರುವ ರಾಮ್ಚರಣ್ ಸದ್ಯ ತಮಿಳು ನಿರ್ದೇಶಕ ಶಂಕರ್ ಜತೆ ಕೈ ಜೋಡಿಸಿದ್ದು, ಮತ್ತೊಂದು ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ.
ಯಾವುದೇ ಕಾರ್ಯಕ್ರಮವಿರಲಿ ಬಾಲಿವುಡ್ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಯಾವುದೇ ಕಾರ್ಯಕ್ರಮವಿರಲಿ ಸ್ಟೈಲಿಶ್ ಆಗಿ ರೆಡಿಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ನಟಿ ಬಿಳಿ ಸೀರೆಯಲ್ಲಿ ಮಿಂಚುತ್ತಿದ್ದು, ಆ ಪೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
RRR 2 Movie Updates: 'ಆರ್ಆರ್ಆರ್ 2' ಕುರಿತು ಲೇಖಕ ವಿಜಯೇಂದ್ರ ಪ್ರಸಾದ್ ಅಧಿಕೃತ ಘೋಷಣೆ ಮಾಡಿದ್ದಾರೆ. ಇದರೊಂದಿಗೆ ಸೀಕ್ವೆಲ್ನ ನಿರ್ದೇಶಕರು ಕೂಡ ಬಹಿರಂಗಗೊಂಡಿದ್ದು, ಮೊದಲ ಚಿತ್ರವನ್ನು ಎಸ್ಎಸ್ ರಾಜಮೌಳಿ ನಿರ್ದೇಶಿಸಿದ್ದು, ಈ ಬಾರಿ ನಿರ್ದೇಶಕರ ಸ್ಥಾನವನ್ನು ಬೇರೆಯವರು ತೆಗೆದುಕೊಳ್ಳುತ್ತಿದ್ದಾರೆ.
Upasana ramcharan Daughter : ಇತ್ತೀಚೆಗೆ ರಾಮ್ಚರಣ್ ಹಾಗೂ ಉಪಾಸನಾ ಫ್ಯಾಮಿಲಿಗೆ ರಾಜಕುಮಾರಿಯ ಎಂಟ್ರಿಯಾಗಿತ್ತು. ಇದೀಗ ಮೆಗಾ ಪ್ರಿನ್ಸೆಸ್ ಗ್ರ್ಯಾಂಡ್ ಆಗಿ ಅರಮನೆ ಸೇರಿದ್ದಾಳೆ. ಹೌದು ರಾಮ್ ಚರಣ್ ಪತ್ನಿಯವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
India’s most profitable film post pandemic: ಬ್ಲಾಕ್ಬಸ್ಟರ್ ಆರ್ಆರ್ಆರ್ ಮತ್ತು ಪಠಾಣ್ನಂತಹ ಸಿನಿಮಾಗಳನ್ನು ಸೋಲಿಸಿ, ಕೊರೊನಾ ಸಾಂಕ್ರಾಮಿಕ ನಂತರದ ಅತ್ಯಂತ ಲಾಭದಾಯಕ ಭಾರತೀಯ ಚಲನಚಿತ್ರವಾಗಿ ಕನ್ನಡದ ಈ ಚಿತ್ರ ಹೊರಹೊಮ್ಮಿದೆ.
Allu Arjun Pushpa 2: ಸೌತ್ ಸಿನಿಮಾದ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಮುಂಬರುವ ಚಿತ್ರ 'ಪುಷ್ಪ 2' ಬಗ್ಗೆ ದೊಡ್ಡ ಅಪ್ಡೇಟ್ ಹೊರಬರುತ್ತಿದೆ. ಬಿಡುಗಡೆಗೂ ಮುನ್ನವೇ ಚಿತ್ರ ಭರ್ಜರಿ ಗಳಿಕೆ ಕಂಡಿದೆ ಎಂದು ವರದಿಯಾಗಿದೆ.
RRR Hindi Remake cast : ಬಾಲಿವುಡ್ನ ಯಾವ ನಟರು ರಾಜಮೌಳಿಯ ದೃಶ್ಯಕಾವ್ಯ ʼಆರ್ಆರ್ಆರ್ʼ ರಿಮೇಕ್ನ ಪ್ರಮುಖ ಪಾತ್ರಗಳನ್ನು ನಿರ್ವಹಿಸಬಹುದು ಮತ್ತು ಈ ಸಿನಿಮಾದ ಬಾಲಿವುಡ್ ಆವೃತ್ತಿಯನ್ನು ಯಾರು ನಿರ್ದೇಶಿಸಿದರೆ ಉತ್ತಮ ಎಂಬ ಪ್ರಶ್ನೆಗೆ ಇದೀಗ ಚಾಟ್ಜಿಪಿಟಿ ಸಲಹೆ ನೀಡಿದೆ. ಅಲ್ಲದೆ, ರಾಜಮೌಳಿ ಹೊರತಾಗಿ ಈ ಸಿನಿಮಾವನ್ನು ಯಾವ ನಿರ್ದೇಶಕ ಡೈರೆಕ್ಟ್ ಮಾಡಿದ್ರು ಉತ್ತಮ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.