Mahesh Babu wig : ಬಹುತೇಕ ತೆಲುಗು ಹಿರಿಯ ನಟರು ವಿಗ್ಗಳನ್ನು ಧರಿಸುತ್ತಾರೆ. ಆದರೆ ಈ ವಿಷಯದ ಬಗ್ಗೆ ಯಾವೊಬ್ಬ ನಾಯಕನೂ ಬಾಯಿಬಿಡುವುದಿಲ್ಲ. ಕೆಲ ಹೀರೋಗಳು ನ್ಯಾಚುರಲ್ ಕೂದಲನ್ನ ಹೊಂದಿದ್ದಾರೆ ಆ ವಿಚಾರ ಬೇರೆ ಬಿಡಿ.. ಇದೀಗ ಟಾಲಿವುಡ್ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ವಿಗ್ ವಿಚಾರ ಮುನ್ನೆಲೆಗೆ ಬಂದಿದೆ..
ಕನ್ನಡ ನಟಿಯ ಹಾಡೊಂದು ಯೂಟ್ಯೂಬ್ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಕೊನೆಯ ಸಿನಿಮಾ ಗುಂಟೂರ್ ಕಾರ.. ಈ ಚಿತ್ರದ ಕುರ್ಚಿ ಮಡತಪೆಟ್ಟಿ ಹಾಡು ಐತಿಹಾಸಿಕ ರೆಕಾರ್ಡ್ ಸೃಷ್ಟಿಸಿದೆ..
Nitish Kumar Reddy girlfriend: ಆಸ್ಟ್ರೇಲಿಯಾ ನೆಲದಲ್ಲಿ ಅಪೂರ್ವ ಶತಕ ಸಿಡಿಸಿದ ಟೀಂ ಇಂಡಿಯಾದ ವೇಗಿ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ ವಿಶ್ವ ಕ್ರಿಕೆಟ್ ನಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರದಲ್ಲಿ ಬರೆದಿದ್ದಾರೆ. ನಿನ್ನೆ ಇವರ ಆಟವನ್ನು ನೋಡಿದ ದೇಶದ ಜನ ಯುವ ಆಟಗಾರನ ಅಬ್ಬರದ ಆಟಕ್ಕೆ ಫಿದಾ ಆಗಿದ್ದಾರೆ.
Naga Chaitanya Sobhita marriage : ನಿನ್ನೆ ಅನ್ನಪೂರ್ಣ ಸ್ಟುಡಿಯೋದಲ್ಲಿ ನಡೆದ ಸಾಂಪ್ರದಾಯಿಕ ಸಮಾರಂಭದಲ್ಲಿ ಬಾಲಿವುಡ್ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಪರಸ್ಪರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಲವಾರು ಆಪ್ತರು ಮತ್ತು ಕುಟುಂಬ ಸದಸ್ಯರು ಸಮ್ಮುಖದಲ್ಲಿ ಜೋಡಿ ಅದ್ಧೂರಿಯಾಗಿ ಸಪ್ತಪದಿ ತುಳಿದರು.. ಈ ವೇಳೆ ನಟ ರಾಣಾ ದಗ್ಗುಬಾಟಿ ಗಮನಸೆಳೆದರು.
Mehesh Babu Wife Father: ಚಿತ್ರರಂಗದಲ್ಲಿ ಪ್ರೀತಿಸಿ ಮದುವೆಯಾದ ಅನೇಕ ಜೋಡಿ ಇವೆ... ಅದರಲ್ಲಿ ನಮ್ಮ ಟಾಲಿವುಡ್ ಸ್ಟಾರ್ ಹೀರೋ ಮಹೇಶ್ ಬಾಬು-ನಮ್ರತಾ ಕೂಡ ಒಬ್ಬರು. ಮಹೇಶ್ ಬಾಬು ಅವರು ತಮ್ಮ ಸಹನಟಿ ನಮ್ರತಾ ಸಿಡೋರ್ಕರ್ ಅವರನ್ನು ವರಿಸಿದ್ದಾರೆ..
Meenakshi Chaudhary : ಚಿತ್ರರಂಗದಲ್ಲಿ ಪಯಣ ಬೆಳೆಸುವ ಮುನ್ನ ಯುವ ನಟಿಯೊಬ್ಬರು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಇದೀಗ ಟಾಪ್ ಹೀರೋಗಳಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ... ಈಕೆಯ ಕ್ಯೂಟ್ ಸ್ಮೈಲ್ ಅದೇಷ್ಟೋ ಜನ ಫ್ಯಾನ್ ಆಗಿದ್ದಾರೆ.. ಸಧ್ಯ ದಳಪತಿ ವಿಜಯ್ ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲು ರೆಡಿಯಾಗಿದ್ದಾರೆ.. ಹಾಗಿದ್ರೆ ಯಾರು ಆ ನಟಿ.. ಬನ್ನಿ ನೋಡೋಣ..
Actress Sreeleela: ಶ್ರೀಲೀಲಾ ನಾಯಕಿಯಾಗುವುದನ್ನು ಅವರ ಪೋಷಕರು ಒಪ್ಪಲಿಲ್ಲ. ಆಗ ವ್ಯಕ್ತಿಯೊಬ್ಬರು ಆಕೆಯನ್ನು ಬೆಂಬಲಿಸಿದರು. ಅದು ಆಕೆಗೆ ನಾಯಕಿಯಾಗುವ ಹಾದಿಯನ್ನು ಸುಗಮಗೊಳಿಸಿತು. ಇದೀಗ ನಟಿ ಆ ವ್ಯಕ್ತಿ ಯಾರೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ..
David Warner: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ 29 ನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾಗೆ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳಿದ್ದು, ಕೆಎಲ್ ನಾರಾಯಣ ನಿರ್ಮಾಣ ಮಾಡಿದ್ದಾರೆ. ಶ್ರೀ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದಾರೆ.
Mahesh Babu : ʼಮಹರ್ಷಿʼ ಸಿನಿಮಾದ ಶೂಟಿಂಗ್ ವೇಳೆ ನಿರ್ದೇಶಕ ವಂಶಿ ಮತ್ತು ತಮ್ಮ ನಡುವೆ ನಡೆದ ಮಾತಿನ ಪ್ರಸಂಗದ ಕುರಿತು ನಟ ಮಹೇಶ್ ಬಾಬು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.. ಅಷ್ಟಕ್ಕೂ ಏನಾಯ್ತು..? ವಂಶಿ ಮತ್ತು ಬಾಬು ನಡುವೆ ನಡೆದ ಘಟನೆ ಏನು..? ಬನ್ನಿ ನೋಡೋಣ..
Aarathi Agarwal : ಆರತಿ ಅಗರ್ವಾಲ್ ಅನಿರೀಕ್ಷಿತ ಸಾವು ಅವರ ಅಭಿಮಾನಿಗಳನ್ನು ದುಃಖಕ್ಕೆ ದೂಡಿತ್ತು. ಆಕೆಯ ಸಾವಿಗೆ ಪರೋಕ್ಷವಾಗಿ ಕೆಲವರು ಕಾರಣ ಎಂಬ ವಾದ ಇಂದಿಗೂ ಇದೆ. ಇದೀಗ ಈ ಕುರಿತು ಹಿರಿಯ ನಿರ್ಮಾಪಕರೊಬ್ಬರು ನೀಡಿರುವ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
Actor life : ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಸಲ್ಮಾನ್ ಖಾನ್, ಸೋನು ಸೂದ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಕನ್ನಡದಲ್ಲಿ ಪುನೀತ್ ರಾಜ್ಕುಮಾರ್, ಸುದೀಪ್ ಮತ್ತು ಯಶ್ ಸೇರಿದಂತೆ ಹಲವು ನಟರು ಸಮಾಜ ಕಲ್ಯಾಣಕ್ಕಾಗಿ ದೇಣಿಗೆ ನೀಡುತ್ತಿದ್ದಾರೆ. ಸುದೀಪ್, ಯಶ್ ತಮ್ಮದೇಯಾದ ಸಂಸ್ಥೆಗಳ ಮೂಲಕ ಜನರಿಗೆ ಸಹಾಯ ಮಾಡುತ್ತಾರೆ..
ಮಹೇಶ್ ಬಾಬು ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಇದನ್ನು ‘ಪ್ರೊಡಕ್ಷನ್ ನಂ 2’ ಎಂದು ಕರೆಯಲಾಗುತ್ತಿದೆ. ನೆನಪಿರಲಿ ಪ್ರೇಮ್ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು.
Actor Mahesh Babu niece: ಟಾಲಿವುಡ್ ಟಾಪ್ ನಟ ಮಹೇಶ್ ಬಾಬು ಪುತ್ರಿ ಸಾಮಾನ್ಯಾವಾಗಿ ಎಲ್ಲರಿಗೂ ಗೊತ್ತು.. ಸೋಷಿಯಲ್ ಮಿಡಿಯಾದಲ್ಲಿ ಸಖತ್ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ.. ಆದರೆ ನೀವು ಮಹೇಶ್ ಬಾಬು ಸೊಸೆಯನ್ನ ನೋಡಿದ್ದೀರಾ?
Mahesh Babu : ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋಗಳಲ್ಲಿ ಒಬ್ಬರಾದ ಮಹೇಶ್ ಬಾಬು ಓದಿದ್ದು ಚೆನ್ನೈನಲ್ಲಿ, ತಂದೆ ಕೃಷ್ಣ ಅವರನ್ನು ಪಾಲಿಸಿಕೊಂಡು, ಸೂಪರ್ ಸ್ಟಾರ್ ಆದರು. ಮಹೇಶ್ ಬಾಬು ಅವರೊಂದಿಗೆ ಚೆನ್ನೈ ನಲ್ಲಿ ಈ ಇಬ್ಬರು ನಟರು ಒಟ್ಟಿಗೆ ಕಲಿತಿದ್ದರಂತೆ! ಅವರಿಬ್ಬರು ಸದ್ಯಕ್ಕೆ ಕಾಲಿವುಡ್ ಇಂಡಸ್ಟ್ರಿಯ ಬಹುದೊಡ್ಡ ನಟರು.
Mahesh Babu : ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ತಂದೆ ಕೃಷ್ಣನನ್ನು ನೆನೆದು ಭಾವುಕರಾದರು. ಇಂದು ಕೃಷ್ಣ ಜಯಂತಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Jerusha Christopher Movie: ವೀರ ಮದಕರಿ ಸಿನಿಮಾದಲ್ಲಿ ಬಾಲನಟಿಯಾಗಿ ಬಣ್ಣ ಹಚ್ಚಿದ್ದ ಜೆರುಶಾ ಕ್ರಿಸ್ಟೋಫರ್, ಇದೀಗ ಸ್ಮೈಲ್ ಗುರು ರಕ್ಷಿತ್ ಹಾಗೂ ಡೈರೆಕ್ಟರ್ ಮಹೇಶ್ ಬಾಬು ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
South Actors with Most Followers: ಸೋಷಿಯಲ್ ಮಿಡಿಯಾದಲ್ಲಿ ಪ್ರತಿಯೊಬ್ಬರು ಅವರವರ ನೆಚ್ಚಿನ ಹಿರೋಗಳನ್ನು ಫಾಲೋ ಮಾಡುತ್ತಾರೆ.. ಹಾಗಾದ್ರೆ ಈ ಇನ್ಸ್ಟಾಗ್ರಾಮ್ನಲ್ಲಿ ಯಾವ ನಟ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ಎನ್ನುವುದನ್ನು ಇದೀಗ ತಿಳಿಯೋಣ..
Tollywood Actor: ಸ್ಟಾರ್ ನಟರ ಸಂಭಾವನೆಗಳು ಸಾಮಾನ್ಯ ಜನರನ್ನು ನಿಬ್ಬೆರಗಾಗುವಂತೆ ಮಾಡುತ್ತವೆ.. ಅದೇ ರೀತಿ ಇದೀಗ ಬರೀ 5 ನಿಮಿಷಕ್ಕೆ 5 ಕೋಟಿ ಪಡೆಯುವ ಸ್ಟಾರ್ ನಟನ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ.. ಹಾಗಾದ್ರೆ ಯಾರು ಆ ನಟ ಅಂತೀರಾ.. ಇಲ್ಲಿದೆ ಉತ್ತರ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.