ಧಾರವಾಡ ಜಿಲ್ಲೆಯ ಕುಂದಗೋಳ ಸೇರಿದಂತೆ ವಿವಿಧ ತಾಲೂಕು ಆಸ್ಪತ್ರೆಯಲ್ಲಿ ಹೊರ ರೋಗಿಗಳ ವಿಭಾಗ ಚೀಟಿ ಕೌಂಟರ್ ತುಂಬಾ ಜನಜಂಗುಳಿ, ಇತ್ತ ವೈದ್ಯರ ಮುಂದೆ ರೋಗಿಗಳ ದಂಡೇ ನೆರದಿದ್ದರೇ, ಅತ್ತ ಕ್ಷ-ಕಿರಣ ವಿಭಾಗದಲ್ಲಿ ಕಾಲಿಡಲೂ ಜಾಗ ಇಲ್ಲದಂತಾಗಿದೆ.
Rain Effect: ಕಿಮ್ಸ್ ಆಸ್ಪತ್ರೆಯ ನಿರ್ವಹಣೆಗಾಗಿ ಪ್ರತಿವರ್ಷ ಕೋಟ್ಯಾಂತರ ರೂಪಾಯಿ ಅನುದಾನ ಹರಿದು ಬಂದರು ಕೂಡಾ ಆ ಅನುದಾನ ಹರಿದು ಎಲ್ಲೋ ಸೇರುವುದರಿಂದ, ಮಳೆಯ ನೀರು ಮಾತ್ರ ಕಿಮ್ಸ್ ಆಸ್ಪತ್ರೆಯ ಒಳಗಡೆ ಸೇರುತ್ತಿದ್ದು ಕಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಇಲ್ಲಿನ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.
Diabetes Symptoms: ಇತ್ತೀಚೀನ ದಿನಗಳಲ್ಲಿ ಎಳೆ ಮಕ್ಕಳಿಂದ ದೊಡ್ಡವರವರೆಗೂ ಒಂದಲ್ಲ ಒಂದು ರೋಗ ಆವರಿಸಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಮಧುಮೇಹದ ಸಮಸ್ಯೆ ಪ್ರತಿಯೊಬ್ಬರರಲ್ಲಿ ಕಾಡುವ ಸಮಸ್ಯೆಯಾಗಿದೆ.
ತುಮಕೂರಿನ ಪಾವಗಡ ತಾಲೂಕು ಆಸ್ಪತ್ರೆ ಕರ್ಮಕಾಂಡ ಬಯಲಾಗಿದೆ. ಆಸ್ಪತ್ರೆ ಸಿಬ್ಬಂದಿ ಎಡವಟ್ಟಿನಿಂದ ರೋಗಿಗಳು ಪರದಾಡುವಂತಾಗಿದೆ. ಮಳೆಯಿಂದ ನಿನ್ನೆ ರಾತ್ರಿ 4 ಗಂಟೆ ಕಾಲ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಜನರೇಟರ್ ಇದ್ದರೂ ಸಿಬ್ಬಂದಿ ಆನ್ ಮಾಡಿಲ್ಲ. ಇದರಿಂದಾಗಿ ನಡುರಾತ್ರಿ ಕರೆಂಟ್ ಇಲ್ಲದೇ ನೂರಾರು ರೋಗಿಗಳ ಪರದಾಡುವಂತಾಯ್ತು.
ಬದಲಾಗುತ್ತಿರುವ ಜೀವನಶೈಲಿಯಲ್ಲಿ ಆಹಾರ, ಪಾನೀಯಗಳ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ. ಇದರ ಹೊರತಾಗಿ ನೀವು ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇವಿಸಿದರೆ, ನೀವು ಕೀಲು ನೋವಿನಿಂದ ಪರಿಹಾರವನ್ನು ಪಡೆಯಬಹುದು.
Nimhans Hospital: ನರಳುತ್ತಾ ಜೀವ ಕೈಯಲ್ಲಿ ಹಿಡಿದು ಬರುವ ಜನರು ಗಂಟೆಗಟ್ಟಲೆ ಆಂಬುಲೆನ್ಸ್ ನಲ್ಲಿಯೇ ಕಾಯುವ ಸ್ಥಿತಿ. ಎಮರ್ಜೆನ್ಸಿ ವಾರ್ಡ್ ಫುಲ್.. ಬೆಡ್ ಇಲ್ಲ ಅಂತಾ ವೈದ್ಯರು. ಇದು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ಪರಿಸ್ಥಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.