ಶೌಚಾಲಯಕ್ಕೆ ಹೋಗಿದ್ದಕ್ಕೆ ಬದುಕಿತು ಬಡಜೀವ ಒಂದು ಕ್ಷಣ ಯಾಮಾರಿದ್ರೂ ಹೋಗ್ತಿತ್ತು ಪ್ರಾಣ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಲಕ್ಷ್ಯದ ಪರಮಾವಧಿ ಚಿತ್ರದುರ್ಗದಲ್ಲಿ ಕಳಚಿಬಿತ್ತು ಆಸ್ಪತ್ರೆ ಸೀಲಿಂಗ್ ಆಸ್ಪತ್ರೆ ಬೆಡ್ ಮೇಲಿದ್ದ ರೋಗಿ ಜಸ್ಟ್ ಮಿಸ್ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಭಯಾನಕ ಘಟನೆ ಆಸ್ಪತ್ರೆಯಲ್ಲಿ ರೋಗಿಗಳ ಜೀವದ ಜೊತೆಗಿನ ಚೆಲ್ಲಾಟ