ಯೂರಿಕ್ ಆಸಿಡ್ ದೇಹದಲ್ಲಿನ ತ್ಯಾಜ್ಯ ಉತ್ಪನ್ನವಾಗಿದೆ.ದೇಹದಲ್ಲಿ ಯೂರಿಕ್ ಆಸಿಡ್ ಪ್ರಮಾಣ ಹೆಚ್ಚಾದರೆ ಅದು ಕೀಲುಗಳು ಮತ್ತು ಅಂಗಾಂಶಗಳಲ್ಲಿ ಸಂಗ್ರಹವಾಗಬಹುದು. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.
ಮಳೆಗಾಲದಲ್ಲಿ ಸಮತೋಲಿತ ಆಹಾರವನ್ನು ಅನುಸರಿಸುವುದು ಅಗತ್ಯ. ಇದಕ್ಕಾಗಿ ಹೊರಗಿನ ಆಹಾರವನ್ನು ತ್ಯಜಿಸಬೇಕು. ಅಲ್ಲದೆ ನಮ್ಮ ಹಿರಿಯರು ನೀಡುತ್ತಾ ಬಂದಿರುವ ಸಲಹೆಗಳನ್ನು ಅನುಸರಿಸಿಕೊಂಡು ಬಂದರೆ ಎದುರಾಗಬಹುದಾದ ಸಮಸ್ಯೆ ಪರಿಹಾರವಾಗುತ್ತದೆ.
ಕರೋನಾ ಸಾಂಕ್ರಾಮಿಕದ ಎರಡನೇ ಅಲೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ಸಾಂಕ್ರಾಮಿಕ ರೋಗವನ್ನು ತಪ್ಪಿಸಲು, ವ್ಯಾಕ್ಸಿನೇಷನ್ ನಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗಿನ ಎಲ್ಲಾ ಕ್ರಮಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ.
ಸಂಶೋಧನೆಯ ಪ್ರಕಾರ, ಅರಿಶಿನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕರ್ಕ್ಯುಮಿನ್ ಇರುತ್ತದೆ. ಇದು ಮಧುಮೇಹ ರೋಗಿಗಳಿಗೆ ತುಂಬಾ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಗ್ರೀನ್ ಟೀ , ಶ್ಯಾಮ್ ಅಥವಾ ರಾಮ್ ತುಳಸಿಯ 15 ಎಲೆ, ಶುಂಠಿ, ನಿಂಬೆ, ಜೇನು ತುಪ್ಪ, ಮೆಂತ್ಯೆ ಕಾಳು, ಅಮೃತಬಳ್ಳಿಯ ತುಂಡು, ಅಶ್ವಗಂಧ, ಲಿಂಬೆ ಎಲೆ, ದಾಲ್ಚಿನಿ ಎಲೆ, ಕಚ್ಚಾ ಅರಶಿಣ , ಪುದಿನ ಎಲೆ ಇತ್ಯಾದಿ ವಸ್ತುಗಳನ್ನು ಗ್ರೀನ್ ಟೀಗೆ ಸೇರಿಸಬಹುದು.
ವೈರಸ್ ಎಲೆಗಳ ಮೇಲೆ ಹಳದಿ ಅಥವಾ ಕಂದು ಬಣ್ಣದ ಕಲೆಗಳು ಕಾಣಿಸಿಕೊಳ್ಳುತ್ತದೆ ಮತ್ತು ಹಣ್ಣು ವಿರೂಪಗೊಳ್ಳುತ್ತದೆ, ಇದರಿಂದಾಗಿ ಈ ಬೆಳೆ ಮಾರುಕಟ್ಟೆಗೆ ಯೋಗ್ಯವಾಗಿರುವುದಿಲ್ಲ ಎಂದು ಏನ್ಸಸ್ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.