ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಒಂದೆಡೆ ಆದರೆ ಪವರ್ ಕಟ್ಟಿಂಗ್ ಸಮಸ್ಯೆ ಮತ್ತೊಂದೆಡೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಿರು ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ನಿಮಗೆ ಸಹಕಾರಿ ಆಗಲಿದೆ. ವಿಶೇಷವೆಂದರೆ ಈ ಫ್ಯಾನ್ ಚಲಾಯಿಸಲು ನಿಮಗೆ ವಿದ್ಯುತ್ ಕೂಡ ಅಗತ್ಯವಿಲ್ಲ.
6000mAh ಪವರ್ ಬ್ಯಾಂಕ್ನೊಂದಿಗೆ ಮಿನಿ ಏರ್ ಕಂಡಿಷನರ್: ಬಿಸಿಲಿನ ಬೇಗೆಯಿಂದ ಮುಕ್ತಿ ಪಡೆಯಲು ಪೋರ್ಟಬಲ್ ಎಸಿ ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಸಾಕಷ್ಟು ಚಿಕ್ಕದಾಗಿರುವ ಈ ಪೋರ್ಟಬಲ್ ಎಸಿ ಬೆಲೆ ಕೂಡ ಕಡಿಮೆ.
ಪೋರ್ಟಬಲ್ ಟೇಬಲ್ ಫ್ಯಾನ್: ಕೇವಲ ಬೀಸಣಿಗೆ ಮಾತ್ರವಲ್ಲ ನೀವು ಪೋರ್ಟಬಲ್ ಟೇಬಲ್ ಫ್ಯಾನ್ ಖರೀದಿಸುವ ಮೂಲಕವೂ ಕರೆಂಟ್ ಇಲ್ಲದಿದ್ದಾಗಲೂ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಬಹುದು. ಕೆಲವು ಪೋರ್ಟಬಲ್ ಟೇಬಲ್ ಫ್ಯಾನ್ಗಳು ಪವರ್ ಇಲ್ಲದೆಯೂ ಗಂಟೆಗಟ್ಟಲೆ ಓಡಬಲ್ಲವು. ಅಂತಹ ಒಂದು ಸ್ಮಾರ್ಟ್ಡೆವಿಲ್ ಪೋರ್ಟಬಲ್ ಟೇಬಲ್ ಫ್ಯಾನ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಬಿಸಿಲಿನ ಬೇಗೆಯಿಂದ ತೊಂದರೆಗೊಳಗಾಗಿದ್ದೀರಾ... ಈ ಪೋರ್ಟಬಲ್ ಏರ್ ಕಂಡಿಷನರ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಬಹುದು. ವಿಶೇಷವೆಂದರೆ ಈ ಮಿನಿ ಎಸಿ ಅನ್ನು ನೀವು ಎಲ್ಲಿ ಬೇಕಾದರೂ ಅಳವಡಿಸಬಹುದು.
Portable Inverter Fan: ಬೇಸಿಗೆಯಲ್ಲಿ ವಿದ್ಯುತ್ ಕಡಿತವೇ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ನಿಮಗೂ ತೊಂದರೆ ಆಗಿದ್ದರೆ, ಕರೆಂಟ್ ಇಲ್ಲದೇ ಗಂಟೆಗಟ್ಟಲೆ ಓಡುವ ಅಂತಹ ಫ್ಯಾನ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.