PPF ಖಾತೆಯಲ್ಲಿನ ಬಡ್ಡಿಯನ್ನು ಪ್ರತಿ ತಿಂಗಳ 5 ರಂದು ಲೆಕ್ಕಹಾಕಲಾಗುತ್ತದೆ.ಹಣಕಾಸು ವರ್ಷಕ್ಕೆ ಒಂದು ಕಂತಿನಲ್ಲಿ PPF ಹೂಡಿಕೆಯನ್ನು ಪಾವತಿಸಿದರೆ, ಹೆಚ್ಚಿನ ಗಳಿಕೆಗಾಗಿ ಈ ಹಣವನ್ನು ಏಪ್ರಿಲ್ 5ರ ಮೊದಲು ಠೇವಣಿ ಮಾಡಬೇಕಾಗುತ್ತದೆ.
ನೀವು ಪ್ರತಿ ಹಣಕಾಸು ವರ್ಷದಲ್ಲಿ ನಿಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಜಮಾ ಮಾಡಬೇಕು. ಖಾತೆಯನ್ನು ಸಕ್ರಿಯವಾಗಿರಿಸಲು, ಕನಿಷ್ಠ ಬ್ಯಾಲೆನ್ಸ್ ಅನ್ನು ನಿರ್ವಹಿಸುವುದು ಇಲ್ಲಿ ಬಹಳ ಮುಖ್ಯ.
ಸಾರ್ವಜನಿಕ ಭವಿಷ್ಯ ನಿಧಿ: ನೀವು ಪಿಪಿಎಫ್ನಲ್ಲಿ ವಾರ್ಷಿಕವಾಗಿ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ನೀವು ಈ ಹಣವನ್ನು ಒಟ್ಟು ಮೊತ್ತದಲ್ಲಿ ಅಥವಾ ಗರಿಷ್ಠ 12 ಕಂತುಗಳಲ್ಲಿ ಠೇವಣಿ ಮಾಡಬಹುದು.
PPF ನಲ್ಲಿ ಹಣ ಹೂಡಿಕೆ ಮಾಡುವವರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಕೇಂದ್ರ ಸರ್ಕಾರ ಹಲವು ರೀತಿಯ ಯೊಜನೆಗಳನ್ನು ನಡೆಸುತ್ತದೆ. ಒಂದು ವೇಳೆ ನೀವೂ ಕೂಡ ಪಿಪಿಎಫ್ ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದಾರೆ ಇದೀಗ ನಿಮಗೆ ಸಂಪೂರ್ಣ 42 ಲಕ್ಷ ರೂ.ಗಳು ಸಿಗಲಿವೆ.
PPF Balance Check : ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಭಾರತದಲ್ಲಿ ದೀರ್ಘಾವಧಿಯ ಹೂಡಿಕೆ ಕ್ಷೇತ್ರವಾಗಿದೆ. ಇದರಲ್ಲಿ ಆಕರ್ಷಕ ಬಡ್ಡಿದರಗಳು ಮತ್ತು ಹೂಡಿಕೆ ಮಾಡಿದ ಮೊತ್ತದ ಆದಾಯದಂತಹ ಹಲವಾರು ಪ್ರಯೋಜನಗಳು ಸಿಗಲಿವೆ.
Small saving schemes Interest Rate : ನೀವು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸುಕನ್ಯಾ ಸಮೃದ್ಧಿ ಯೋಜನೆ (SSY), PPF, ಕಿಸಾನ್ ವಿಕಾಸ್ ಪತ್ರ (KVP) ಅಥವಾ ರಾಷ್ಟ್ರೀಯ ಉಳಿತಾಯ ಕಾರ್ಡ್ (NSC) ನಲ್ಲಿ ಹೂಡಿಕೆ ಮಾಡಿದವರಿಗೆ ಸರ್ಕಾರದಿಂದ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಸರ್ಕಾರ ಸೆಪ್ಟೆಂಬರ್ 30 ರಂದು ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ಪಿಪಿಎಫ್ನ ಬಡ್ಡಿ ದರವನ್ನು ಬದಲಾಯಿಸುವ ನಿರೀಕ್ಷೆಯಿದೆ. ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಿದೆ.
Sukanya Samriddhi Yojana Update: ನೀವೂ ಕೂಡ ಸುಕನ್ಯಾ ಸಮೃದ್ಧಿ ಯೋಜನೆ ಹಾಗೂ ಪಿಪಿಎಫ್ ನಂತಹ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ, ಈ ಸಂತಸದ ಸುದ್ದಿ ನಿಮಗಾಗಿ. ಶೀಘ್ರದಲ್ಲಿಯೇ ಸರ್ಕಾರ ಇಂತಹ ಯೋಜನೆಗಳಲ್ಲಿನ ಹೂಡಿಕೆಯ ಮೇಲಿನ ಬಡ್ಡಿದರವನ್ನು ಹೆಚ್ಚಿಸಲಿದೆ ಎನ್ನಲಾಗಿದೆ.
PPF Account Inactive: ನೀವೂ ಸಹ ಪಿಪಿಎಫ್ನಲ್ಲಿ ಹೂಡಿಕೆ ಮಾಡಿದರೆ, ನೀವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ನಿಮ್ಮ ಪಿಪಿಎಫ್ ಖಾತೆಯೂ ಮುಚ್ಚಲ್ಪಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.