ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) 402 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೆಪ್ಟೆಂಬರ್ 22 ರಂದು ನಿಗದಿಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯನ್ನು 28 ರಂದು ನಡೆಸಲು ತೀರ್ಮಾನಿಸಲಾಗಿತ್ತು.
ಯುಪಿಎಸ್ಸಿ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳ ನೇಮಕಾತಿ ಪರೀಕ್ಷೆ ಒಂದೇ ದಿನ ನಿಗದಿಯಾಗಿರುವ ಕಾರಣ ಪಿಎಸ್ಐ ನೇಮಕಾತಿ ಪರೀಕ್ಷೆಗಳನ್ನು ಮುಂದೂಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
ಇಂದು 545 PSI ನೇಮಕಾತಿ ಮರು ಪರೀಕ್ಷೆ. ಬೆಂಗಳೂರಿನಲ್ಲಿ ಸ್ಪರ್ಧಾರ್ಥಿಗಳ ದಂಡು
ಭಾರಿ ಬಿಗಿ ಭದ್ರತೆ ನಡುವೆ PSI ರೀ ಎಕ್ಸಾಂ.ಪರೀಕ್ಷಾ ಕೇಂದ್ರದ 100 ಮೀಟರ್ನಲ್ಲಿ 144 ಸೆಕ್ಷನ್. ಪೊಲೀಸ್ ಇಲಾಖೆ ಹಾಗೂ ಕೆಇಎಯಿಂದ ನಿಗಾ. ಪರೀಕ್ಷೆ ಬರೆಯುತ್ತಿರುವ 54 ಸಾವಿರ ಅಭ್ಯರ್ಥಿಗಳು.ಬೆಂಗಳೂರಿನ 117 ಕೇಂದ್ರಗಳಲ್ಲಿ ಭಾರಿ ಬಿಗಿ ಭದ್ರತೆ.
PSI ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಒಂದು ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ PSI ಹುದ್ದೆ ಆಕಾಂಕ್ಷಿಗಳು ಕರಾಳ ದಿನಾಚರಣೆ ಮಾಡಲಾಯ್ತು. ಮರುಪರೀಕ್ಷೆಗೆ ಆಗ್ರಹಿಸಿ ಆಕಾಂಕ್ಷೆಗಳಿಂದ ಪ್ರತಿಭಟನೆ ನಡೆಸಿದ್ರು.
ಭ್ರಷ್ಟಾಚಾರ ಆರೋಪದಲ್ಲಿ ಡಿಸಿ ಕಚೇರಿಯ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು ಐಎಎಸ್ ಅಧಿಕಾರಿ ಮಂಜುನಾಥ್ ಅವರನ್ನು ಬಂಧಿಸಿದ್ದಾರೆ. ಇದೀಗ ನ್ಯಾಯಾಲಯವು ಭ್ರಷ್ಟಾಚಾರ ಕೇಸ್ನಲ್ಲಿ ಐಎಎಸ್ ಅಧಿಕಾರಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಪಿಎಸ್ಐ ಅಕ್ರಮಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಧಿಕಾರಿ ಅಮೃತ್ ಪುಲ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಅಮೃತ್ ಪೌಲ್ ಬಂಧನವಾಗ್ತಿದ್ದಂತೆ ಅಮಾನತು ಮಾಡಿ ಸರ್ಕಾರ ಆರ್ಡರ್ ಹೊರಡಿಸಿದೆ.
ಶ್ರೀಕಾಂತ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದ ನಿವಾಸಿ. ಈತ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎಂಬ ಮಾಹಿತಿ ಎಂದು ತಿಳಿದುಬಂದಿದೆ.
ಇಡೀ ರಾಜ್ಯದಲ್ಲಿ ಅಲ್ಲೊಲ ಕಲ್ಲೊಲ ಸೃಷ್ಟಿಸಿರುವ 545 ಪಿಎಸ್ಐ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರೋ ಅಕ್ರಮ ಪ್ರಕರಣ, ದಿನದಿಂದ ದಿನಕ್ಕೆ ಆರೋಪಿಗಳಿಗೆ ಕಾನೂನು ಕುಣಿಕೆ ಬಿಗಿಯಾಗುತ್ತಿದೆ.. ಅಕ್ರಮದ ಕಿಂಗ್ಪಿನ್ ಆರ್ಡಿ ಪಾಟೀಲ್ ಬಂಧನದ ನಂತರ, ನಾನು ಕೇವಲ ಎರಡು ದಿನಗಳಲ್ಲಿ ಬೆಲ್ ಮೇಲೆ ಹೊರಬರುತ್ತೇನೆ..
ಕೆಪಿಎಸ್ಸಿ ಹಾಗೂ ಪೊಲೀಸ್ ನೇಮಕ ಸಮಯದಲ್ಲಿ ನಡೆದ ಅಕ್ರಮವನ್ನು ಕಾಂಗ್ರೆಸ್ ಸರ್ಕಾರ ಮುಚ್ಚಿ ಹಾಕಿದ್ದೇಕೆ? ಸಿದ್ದರಾಮಯ್ಯ ಅವರೇ ಈ ಹಗರಣದಲ್ಲಿ ನೀವು ಪಡೆದ ಪರ್ಸೆಂಟೇಜ್ ಎಷ್ಟು? ಎಂದು ಪ್ರಶ್ನಿಸಿದೆ.
ಯಾರೋ ಎಲ್ಲೋ ಮಾಡಿದ ತಪ್ಪಿಗೆ ನಾವ್ಯಾಕೆ ಶಿಕ್ಷೆ ಅನುಭವಿಸ್ಬೇಕು ಎಂದು ಪಿಎಸ್ಐ ಅಭ್ಯರ್ಥಿ ವರ್ಷಿತಾ ಪ್ರಶ್ನಿಸಿದ್ದಾರೆ.. ಪಿಎಸ್ಐ ನೇಮಕಾತಿ ರದ್ದು ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ತಪ್ಪು ಮಾಡಿದ್ದರೆ ಸಿಐಡಿ ತನಿಖೆ ಮಾಡಿ ಸಾಬೀತು ಮಾಡಲಿ ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.