ಸೂಚನೆ ದಿಕ್ಕರಿಸಿ ಹಾವೇರಿಯಲ್ಲಿ ಗ್ಯಾಸ್ ಪೈಪಲೈನ್ ಅಳವಡಿಕೆ
ನಗರದಲ್ಲಿ ಎಲ್ಲೇಂದ್ರಲ್ಲಿ ರಸ್ತೆ ಅಗೆದು ಗ್ಯಾಸ್ ಪೈಪಲೈನ್ ಅಳವಡಿಕೆ
ನಿತ್ಯ ವಾಹನ ಸವಾರರ ಪರದಾಟ.. ಅಧಿಕಾರಿಗಳಿಗೆ ಹಿಡಿಶಾಪ
ಮಳೆಗಾಲದಲ್ಲಿ ಕಾಮಗಾರಿ ಮಾಡದಂತೆ ಲೋಕೋಪಯೋಗಿ ಇಲಾಖೆ ಸೂಚನೆ
ಸೂಚನೆಗೆ ಕ್ಯಾರೆ ಎನ್ನದೆ ರಸ್ತೆ ಅಗೆದು ಗ್ಯಾಸ್ ಪೈಪಲೈನ್ ಅಳವಡಿಕೆ
Pragati Maidan Tunnel: ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸುರಂಗ ನಿರ್ಮಿಸಿದ ಲಾರ್ಸನ್ ಆ್ಯಂಡ್ ಟೂಬ್ರೊ (ಎಲ್ ಆ್ಯಂಡ್ ಟಿ) ಕಂಪನಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದೆ. 'ಗಂಭೀರ ತಾಂತ್ರಿಕ ಮತ್ತು ವಿನ್ಯಾಸದ ಲೋಪಗಳಿಗಾಗಿ' 500 ಕೋಟಿ ರೂ.ಗಳನ್ನು ಠೇವಣಿ ಇಡುವಂತೆ L&Tಗೆ ಸೂಚನೆ ನೀಡಲಾಗಿದೆ. ಕೂಡಲೇ ದುರಸ್ತಿ ಕಾರ್ಯ ಆರಂಭಿಸುವಂತೆ ಸಂಸ್ಥೆಗೆ ಸೂಚಿಸಲಾಗಿದೆ.
ತುಮಕೂರು ಸಿದ್ದಗಂಗಾ ಮಠದ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಸತಿ ನಿಲಯ ಕಟ್ಟಡ ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಂದುವರೆಸಲು ಲೋಕೋಪಯೋಗಿ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ.
ದೆಹಲಿ ಸರ್ಕಾರದ ಲೋಕೋಪಯೋಗಿ ಇಲಾಖೆಯು ಶನಿವಾರ (ಫೆಬ್ರವರಿ 25) ಅತಿಕ್ರಮಣ ವಿರೋಧಿ ಅಭಿಯಾನದ ಭಾಗವಾಗಿ ಮಧ್ಯ ದೆಹಲಿಯ ಕಾಲುದಾರಿಯಲ್ಲಿದ್ದ ಮಸೀದಿ ಮತ್ತು ದೇವಾಲಯ ಸೇರಿದಂತೆ ಧಾರ್ಮಿಕ ರಚನೆಗಳನ್ನು ನೆಲಸಮಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.