Rahu Dosh: ಯಾವುದೇ ವ್ಯಕ್ತಿಯ ಜಾತಕದಲ್ಲಿ ರಾಹು ಅಶುಭ ಸ್ಥಾನದಲ್ಲಿದ್ದರೆ ಆತನ ಜೀವನ ಸಂಕಷ್ಟಗಳಿಂದ ತುಂಬಿರುತ್ತದೆ. ಹಾಗಾಗಿ, ರಾಹು ದೋಷದಿಂದ ಉಂಟಾಗುವ ಹಾನಿಯನ್ನು ತಪ್ಪಿಸಲು ಕೆಲವು ಕ್ರಮಗಳನ್ನು ಕೈಗೊಳ್ಳುವುದು ತುಂಬಾ ಅಗತ್ಯವಾಗಿದೆ.
Rahu Dosh: ಒಬ್ಬ ವ್ಯಕ್ತಿಯು ತನ್ನ ಕೆಲಸದ ಕ್ಷೇತ್ರದಲ್ಲಿ ಅನೇಕ ಬಾರಿ ವೈಫಲ್ಯವನ್ನು ಎದುರಿಸಬೇಕಾಗುತ್ತದೆ ಮತ್ತು ಸಮಯಕ್ಕೆ ಕೆಲಸ ಆಗುವುದಿಲ್ಲ. ಇದೆಲ್ಲವೂ ಜಾತಕದಲ್ಲಿರುವ ರಾಹುದೋಷದಿಂದಾಗಿ ಸಂಭವಿಸಬಹುದು.
Shani-Rahu-Ketu Parihara: ಜಾತಕದಲ್ಲಿ ಗ್ರಹ ದೋಷಗಳು ಜೀವನದಲ್ಲಿ ಹಲವು ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತವೆ. ಅದರಲ್ಲೂ ಕರ್ಮಫಲ ದಾತ ಶನಿ, ಪಾಪ ಗ್ರಹಗಳೂ ಎಂದೇ ಕರೆಯಲ್ಪಡುವ ರಾಹು-ಕೇತು ಅಶುಭ ಸ್ಥಾನದಲ್ಲಿದ್ದರೆ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯೇ ಇರುತ್ತದೆ. ಆದರೆ, ಒಂದು ಸಣ್ಣ ಕೆಲಸ ಮಾಡುವುದರಿಂದ ಈ ಮೂರೂ ಗ್ರಹಗಳ ದೋಷದಿಂದ ಪರಿಹಾರ ಪಡೆಯಬಹುದು. ಅಂತಹ ಪರಿಹಾರದ ಬಗ್ಗೆ ನಾವಿಲ್ಲಿ ತಿಳಿಸಲಿದ್ದೇವೆ.
How to get Rahu Blessings: ರಾಹುವಿನ ಹೆಸರನ್ನು ಕೇಳಿದಾಗ, ಮನಸ್ಸಿನಲ್ಲಿ ಭಯದ ಭಾವನೆ ಬರುತ್ತದೆ, ಆದರೆ ರಾಹು ಕೇವಲ ತೊಂದರೆ ಮತ್ತು ನೋವುಗಳನ್ನು ಮಾತ್ರ ನೀಡುವುದಿಲ್ಲ. ರಾಹುವಿನ ಅನುಗ್ರಹವು ವ್ಯಕ್ತಿಯನ್ನು ಶ್ರೀಮಂತನನ್ನಾಗಿ ಮಾಡುತ್ತದೆ ಮತ್ತು ಜೀವನದಲ್ಲಿ ಬಹಳಷ್ಟು ಸಂತೋಷವನ್ನು ನೀಡುತ್ತದೆ. ಇದಕ್ಕಾಗಿ ರಾಹುವಿನ ಆಶೀರ್ವಾದ ಪಡೆಯಲು ಕೆಲವು ಕ್ರಮಗಳನ್ನು ಕೈಗೊಳ್ಳಬೇಕು.
Silver Ring Benefits: ಪದೇ ಪದೇ ಹಲವು ಪ್ರಯತ್ನಗಳ ಬಳಿಕವೂ ಕೂಡ ವ್ಯಕ್ತಿಗೆ ಭಾಗ್ಯದ ಬೆಂಬಲ ಸಿಗುವುದಿಲ್ಲ. ಹೀಗಿರುವಾಗ ಜೋತಿಷ್ಯ ಶಾಸ್ತ್ರದಲ್ಲಿ ಬೆಳ್ಳಿಯ ಉಂಗುರ ಧರಿಸಲು ಸಲಹೆ ನೀಡಲಾಗುತ್ತದೆ. ಹಾಗಾದರೆ ಬನ್ನಿ ಬೆಳ್ಳಿಯ ಉಂಗುರ ಧರಿಸುವುದರಿಂದಾಗುವ ಲಾಭಗಳು ಹಾಗೂ ಧರಿಸುವ ವಿಧಿಯ ಕುರಿತು ತಿಳಿದುಕೊಳ್ಳೋಣ,
Bad Luck Sign: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಪ್ರಭಾವದಿಂದಾಗಿ, ವ್ಯಕ್ತಿಯ ಅಭ್ಯಾಸಗಳಲ್ಲಿ ಬದಲಾವಣೆಗಳಿವೆ. ದೈನಂದಿನ ಜೀವನದಲ್ಲಿ ಮಾಡುವ ತಪ್ಪುಗಳು ಗ್ರಹಗಳ ಮೇಲೆ ಪರಿಣಾಮ ಬೀರುತ್ತವೆ. ಇದು ಜೀವನಶೈಲಿಯ ಮೇಲೆ ಮಂಗಳಕರ ಅಥವಾ ಅಶುಭ ಪರಿಣಾಮವನ್ನು ಬೀರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.