Indian Railways: ಭಾರತೀಯ ರೈಲ್ವೆಯಲ್ಲಿ ನಿಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ನೀವು ಬಯಸುತ್ತೀರಾ? ಹಾಗಾದರೆ ಈ ಶುಭ ಸುದ್ದಿ ನಿಮಗಾಗಿ. ಪಂಜಾಬ್ನ ಕಪುರ್ತಲಾದಲ್ಲಿರುವ ರೈಲ್ ಕೋಚ್ ಫ್ಯಾಕ್ಟರಿ ಯುವ ಉದ್ಯೋಗಾಕಾಂಕ್ಷಿಗಳಿಗೆ ಅತ್ಯುತ್ತಮ ಅವಕಾಶವನ್ನು ನೀಡುತ್ತಿದೆ.
Recruitment Updates in Indian Railway Sector: ರೈಲ್ವೇ ಹೊಸ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಪ್ರತಿ ವರ್ಷ ನಿಯಮಿತ ಆಧಾರದ ಮೇಲೆ ನೇಮಕಾತಿ ನಡೆಯಲಿದೆ ಎಂದು ಈಸ್ಟ್ ಸೆಂಟ್ರಲ್ ರೈಲ್ವೇಯ ಜನರಲ್ ಮ್ಯಾನೇಜರ್ ಅನಿಲ್ ಕುಮಾರ್ ಖಂಡೇಲ್ವಾಲ್ ಮಾಹಿತಿ ನೀಡಿದ್ದಾರೆ.
Railway Jobs: ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯುವ ಕನಸು ಹೊತ್ತಿರುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದು ಬಂದಿದೆ. ಸೆಂಟ್ರಲ್ ರೈಲ್ವೆಯು ವಿವಿಧ ಹುದ್ದೆಗಳ ಮೇಲೆ ಬಂಪರ್ ನೇಮಕಾತಿಯನ್ನು ಮಾಡಲಿದೆ. ಇದಕ್ಕಾಗಿ ಅರ್ಜಿ ಪ್ರಕ್ರಿಯೆಯು ನಡೆಯುತ್ತಿದೆ. ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಇಲ್ಲಿ ನೋಡಿ...
Southern Railway Recruitment 2022 : ರೈಲ್ವೆ ನೇಮಕಾತಿ ಸೆಲ್ (RRC) ಕ್ರೀಡಾ ಪಟುಗಳಿಗೆ ಹೊಸ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. 2022-23ನೇ ಸಾಲಿನ ಓಪನ್ ಅಡ್ವರ್ಟೈಸ್ಮೆಂಟ್ ಸ್ಕೀಮ್ ಮೂಲಕ ಸ್ಪೋರ್ಟ್ಸ್ ಕೋಟಾದಲ್ಲಿ ಅರ್ಜಿ ಕರೆಯಲಾಗಿದೆ.
ಭಾರತೀಯ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ರೈಲ್ವೆ ನೇಮಕಾತಿ ಸೆಲ್ (RRC), ಉತ್ತರ ಮಧ್ಯ ರೈಲ್ವೆಯಲ್ಲಿ ಒಟ್ಟು 16500 ಹುದ್ದೆಗಳ ನೇಮಕಾತಿಗೆ ಹೊಸ ಅಧಿಸೂಚನೆಯನ್ನು ಹೊರಡಿಸಿದೆ.
RRB Level-1 Recruitment 2020: ಲೆವೆಲ್ -1 ನೇಮಕಾತಿಗಾಗಿ 1,03,769 ಅಧಿಸೂಚನೆ ಹುದ್ದೆಗಳಲ್ಲಿ ಅಪ್ರೆಂಟಿಸ್ಗಳಿಗೆ ಶೇ 20 ರಷ್ಟು ಖಾಲಿ ಹುದ್ದೆಗಳನ್ನು ಕಾಯ್ದಿರಿಸಿದೆ ಎಂದು ಭಾರತೀಯ ರೈಲ್ವೆ ಗುರುವಾರ ತಿಳಿಸಿದೆ.
ಭಾರತೀಯ ರೈಲ್ವೆಯ ಈಶಾನ್ಯ ರೈಲ್ವೆ ವಲಯದಲ್ಲಿರುವ ಇಜತ್ನಗರ ವಿಭಾಗದ 38 ರೈಲ್ವೆ ನಿಲ್ದಾಣಗಳಲ್ಲಿ 1389 ಜನ ಸಾಮಾನ್ಯ ಟಿಕೆಟ್ ಬುಕಿಂಗ್ ಸೇವಕರನ್ನು (ಜೆಟಿಬಿಎಸ್) ನೆಮಿಸುತ್ತಿದೆ. ಇದರಿಂದ ಏಜೆಂಟ್ ರಾಗುವ ಮೂಲಕ ಹಣ ಗಳಿಸಲು ಅವಕಾಶ ನೀಡಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.