Countries Without a Railway Network: ಜಗತ್ತಿನಲ್ಲಿ ರೈಲುಗಳು ಕ್ರಿಸ್ತನ ಆರು ನೂರು ವರ್ಷಗಳ ಹಿಂದೆ ಗ್ರೀಸ್ನಲ್ಲಿ ಪ್ರಾರಂಭವಾದವು. ಇದು ಇಂದು ಸಾರಿಗೆಯ ಪ್ರಮುಖ ಸಾಧನವಾಗಿದೆ.. ಆದರೆ ಇಂದಿಗೂ ಅನೇಕ ದೇಶಗಳಲ್ಲಿ ರೈಲಿನ ಕುರುಹು ಇಲ್ಲ.. ಹಾಗಾದರೆ ಯಾವ ದೇಶಗಳು ರೈಲು ಸೇವೆಯನ್ನು ಹೊಂದಿಲ್ಲ ಎನ್ನುವುದರ ಮಾಹಿತಿ ಇಲ್ಲಿದೆ..
Railway Ticket in Post Office: ಭಾರತೀಯ ರೇಲ್ವೆ ತನ್ನ ಪ್ರಯಾಣಿಕರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದು ಪ್ರಕಟಿಸಿದೆ. ಹೌದು, ಇನ್ಮುಂದೆ ಹಳ್ಳಿಯಲ್ಲಿ ವಾಸಿಸುವ ಮತ್ತು ನಿಲ್ದಾಣದಿಂದ ತುಂಬಾ ದೂರ ವಾಸಿಸುವ ಜನರು ರೇಲ್ವೆ ಟಿಕೆಟ್ ಕಾಯ್ದಿರಿಸಲು ರೈಲು ನಿಲ್ದಾಣ ಅಥವಾ ಏಜೆಂಟರ ಬಳಿ ಭೇಟಿ ನೀಡುವ ಅವಶ್ಯಕತೆ ಇಲ್ಲ. ಹಾಗಾದರೆ ರೇಲ್ವೆ ಇಲಾಖೆಯ ಈ ಮಹತ್ವದ ನಿರ್ಧಾರದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ
Indian Railways: ಈ ಮೊದಲು, ಮೀಸಲಾತಿ ನಮೂನೆಯಲ್ಲಿ ವಿಳಾಸದ ಸ್ಥಳದಲ್ಲಿ ಪ್ರದೇಶದ ಹೆಸರನ್ನು ಮಾತ್ರ ಬರೆಯುವ ಮೂಲಕ ಟಿಕೆಟ್ ಬುಕಿಂಗ್ ಮಾಡಬಹುದಾಗಿತ್ತು. ಆದರೆ ಈಗ ಸಂಪೂರ್ಣ ವಿಳಾಸ ಮತ್ತು ಪಿನ್ ಕೋಡ್ ಅನ್ನು ನೀಡಬೇಕಾಗಿದೆ.
ನವೆಂಬರ್ 9 ರಂದು ರಾತ್ರಿ 11.45 ರಿಂದ 1.40ರವರೆಗೆ ರೈಲ್ವೆ ವೆಬ್ಸೈಟ್ irctc.co.in ಮತ್ತು ದೆಹಲಿ ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಂ ಎರಡು ಗಂಟೆಗಳ ಕಾಲ ಕಾರ್ಯನಿರ್ವಹಿಸುವುದಿಲ್ಲ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.