ಹಿಂಡೆನ್ಬರ್ಗ್ ಸಂಸ್ಥೆಯು ಅದಾನಿ ಗ್ರೂಪ್ ಅನ್ನು ಗುರಿಯಾಗಿಟ್ಟುಕೊಂಡು ಅದಾನಿ ಗ್ರೂಪ್ ನ ಆಂತರಿಕ ವ್ಯಾಪಾರ, ಷೇರು ಮಾರುಕಟ್ಟೆ ಉಲ್ಲಂಘನೆ ಮತ್ತು ಇತರ ಹಣಕಾಸು ಅಕ್ರಮಗಳನ್ನು ವರದಿಯಲ್ಲಿ, ಉಲ್ಲೇಖಿಸಿತ್ತು.
"ಇದು ಅಸಾಧಾರಣ ಸಮಯ, ಅಲ್ಲಿ ಭಾರತವು ಹೆಚ್ಚಿನ ಸಂಖ್ಯೆಯ ಕಂಪ್ಯೂಟರ್ ಎಂಜಿನಿಯರ್ಗಳು ಮತ್ತು ಅಪಾರ ಜನಸಂಖ್ಯೆಯನ್ನು ಹೊಂದಿದೆ. ಈ ಪಾಲುದಾರಿಕೆಯಲ್ಲಿ ಮುಕೇಶ್ ಅಂಬಾನಿ ಅವರೊಂದಿಗೆ ಕೆಲಸ ಮಾಡಲು ನನಗೆ ಹೆಮ್ಮೆ ಎನಿಸುತ್ತದೆ," ಎಂದು ಹೇಳಿದರು.
Stock market Updates: ಸೋಮವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಮಧ್ಯಾಹ್ನ 1.29ಕ್ಕೆ ಸೆನ್ಸೆಕ್ಸ್ 1,279.29 ಪಾಯಿಂಟ್ಗಳ ಇಳಿಕೆ ಕಂಡು 84,314.25ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದರೆ, ನಿಫ್ಟಿ 50 ಸಹ 372 ಪಾಯಿಂಟ್ಗಳ ಇಳಿಕೆ ಕಂಡು 25,806.95 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು.
Stock market Updates: ಕಳೆದ ವಾರ ಶುಕ್ರವಾರವೂ ದಾಖಲೆಯ ಮಟ್ಟ ತಲುಪಿದ ಬಳಿಕ ಮಾರುಕಟ್ಟೆಯಲ್ಲಿ ಕುಸಿತ ದಾಖಲಾಗಿತ್ತು. ಇಂದು ಅಂದರೆ ಸೆಪ್ಟೆಂಬರ್ ಕೊನೆಯ ಸೋಮವಾರದಂದು, BSE ಸೆನ್ಸೆಕ್ಸ್ 1,272.07 ಪಾಯಿಂಟ್ಗಳ ಕುಸಿತದೊಂದಿಗೆ 84,299.78 ಪಾಯಿಂಟ್ಗಳಲ್ಲಿ ಕೊನೆಗೊಂಡರೆ, ನಿಫ್ಟಿ 50 ಸಹ 368.10 ಪಾಯಿಂಟ್ಗಳ ನಷ್ಟದೊಂದಿಗೆ 25,810.85 ಪಾಯಿಂಟ್ಗಳಲ್ಲಿ ಕೊನೆಗೊಂಡಿತು.
Stock Market Updates: ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ SENSEX ಬರೋಬ್ಬರಿ 790.34 ಪಾಯಿಂಟ್ಸ್ (1.08%) ಕುಸಿತ ಕಂಡು 72,304.88ಕ್ಕೆ ತಲುಪಿದರೆ, NIFTY 50 247.20 ಪಾಯಿಂಟ್ಸ್ ಕಳೆದುಕೊಂಡು 21,951.15(1.11%)ಕ್ಕೆ ಕುಸಿತ ಕಂಡಿದೆ.
Stock market Updates: ಎಸ್ಬಿಐನ ಬಂಡವಾಳೀಕರಣವು 16,599.77 ಕೋಟಿ ರೂ. ನಷ್ಟದೊಂದಿಗೆ 5,46,989.47 ಕೋಟಿ ರೂ. ತಲುಪಿದೆ. ಐಟಿಸಿಯ ಮಾರುಕಟ್ಟೆ ಬಂಡವಾಳವು 15,908.1 ಕೋಟಿ ರೂ.ನಿಂದ 5,68,262.28 ಕೋಟಿ ರೂ.ಗೆ ಕುಸಿದಿದೆ ಮತ್ತು ಹಿಂದೂಸ್ತಾನ್ ಯೂನಿಲಿವರ್ 9,210.4 ಕೋಟಿ ರೂ. ನಷ್ಟದೊಂದಿಗೆ 5,70,974.17 ಕೋಟಿ ರೂ.ಗೆ ಕುಸಿದಿದೆ.
Biggest debtors in india: ಭಾರತದಲ್ಲಿ ಅತಿಹೆಚ್ಚು ಸಾಲ ಹೊಂದಿರುವ ಟಾಪ್ ಸಂಸ್ಥೆಗಳ ಪೈಕಿ ರಿಲಾಯನ್ಸ್ ಇಂಡಸ್ಟ್ರೀಸ್ ಮೊದಲನೇ ಸ್ಥಾನದಲ್ಲಿದೆ. ಮುಖೇಶ್ ಅಂಬಾನಿ ಒಡೆತನದ ಈ ಸಂಸ್ಥೆ ಒಟ್ಟು 3.13 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ.
Forbes Global 2000 List: ಫೋರ್ಬ್ಸ್ನ ಹೊಸ ಜಾಗತಿಕ ಪಟ್ಟಿಯಲ್ಲಿ ರಿಲಯನ್ಸ್ 8 ಸ್ಥಾನ ಮೇಲಕ್ಕೆರಿದೆ. ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಫೋರ್ಬ್ಸ್ನ ಇತ್ತೀಚಿನ 'ಗ್ಲೋಬಲ್ 2000' ಪಟ್ಟಿಯಲ್ಲಿ ಎಂಟು ಸ್ಥಾನಗಳನ್ನು ಮೇಲೇರಿ 45 ನೇ ಸ್ಥಾನ ತಲುಪಿದೆ.
ಮಾರುಕಟ್ಟೆ Correction ನಡುವೆ ಕೆಲವು ಷೇರುಗಳು ತಮ್ಮ ಮೌಲ್ಯಗಳಲ್ಲಿ ಶೇ.6 ರಿಂದ ಶೇ.41ರಷ್ಟು ಕುಸಿತ ಕಂಡಿವೆ. 8 ಸೂಚ್ಯಂಕ ಷೇರುಗಳು 12.76 ಲಕ್ಷ ಕೋಟಿ ರೂ. ಹೂಡಿಕೆದಾರರ ಸಂಪತ್ತನ್ನು ಕರಗಿಸಿವೆ.
ZEEL-Invesco Case: ಝೀ ಎಂಟರ್ಟೈನ್ಮೆಂಟ್ ಹಾಗೂ ಇನ್ವೆಸ್ಕೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಸಂಸ್ಥೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಈ ವರ್ಷದ ಆರಂಭದಲ್ಲಿ ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ ಭಾರತದ ಶ್ರೀಮಂತ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಈಗ ಜಗತ್ತಿನ ಅಗ್ರ 10 ಶ್ರೀಮಂತ ಬಿಲಿಯನೇರ್ಗಳ ಪಟ್ಟಿಯಲ್ಲಿಲ್ಲ ಎನ್ನಲಾಗಿದೆ.
ಚಿಲ್ಲರೆ ವ್ಯಾಪಾರವನ್ನು ಹೆಚ್ಚಿಸಲು ಮತ್ತು ಅಮೆಜಾನ್.ಕಾಂಗೆ ಸ್ಪರ್ಧೆ ಒಡ್ಡಲು ಬಿಲಿಯನೇರ್ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಫ್ಯೂಚರ್ ಗ್ರೂಪ್ ವ್ಯವಹಾರಗಳನ್ನು 24,713 ಕೋಟಿ ರೂ.ಗಳಿಗೆ ಸ್ವಾಧೀನಪಡಿಸಿಕೊಳ್ಳುವುದಾಗಿ ಶನಿವಾರ ಪ್ರಕಟಿಸಿದೆ.
COVID-19 ನಿಂದಾಗಿ ಕಚ್ಚಾ ತೈಲ ಬೆಲೆ ಕುಸಿತದ ಹಿನ್ನೆಲೆಯಲ್ಲಿ ಮಾರ್ಚ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭ ಶೇ 39 ರಷ್ಟು ಕುಸಿದು 6,348 ಕೋಟಿ ರೂ.ಗೆ ತಲುಪಿದೆ ಎಂದು ಕಂಪನಿ ಗುರುವಾರ ವಿನಿಮಯ ಸಲ್ಲಿಕೆಯೊಂದರಲ್ಲಿ ತಿಳಿಸಿದೆ.ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು 10,362 ಕೋಟಿ ರೂ.ಲಾಭವನ್ನು ಗಳಿಸಿತ್ತು.
Reliance Industries Limited ನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ನೌಕರರ ವೇತನದಲ್ಲಿ ಶೇ.19-50 ರಷ್ಟು ಕಡಿತ ಮಾಡಲು ನಿರ್ಧರಿಸಲಾಗಿದ್ದು, ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರೂ ಕೂಡ ತಮ್ಮ ಸಂಪೂರ್ಣ ವೇತನ ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.