ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ZEE ಬ್ರ್ಯಾಂಡ್ ವರ್ಕ್ಸ್ ಗ್ರೂಪ್ ಬ್ರ್ಯಾಂಡಿಂಗ್, ಸೇಲ್ಸ್ ಹೆಚ್ಚಳ, ಗ್ರಾಹಕರ ಆಕರ್ಷಣೆ, ಕಂಟೆಂಟ್ ಕ್ರಿಯೇಶನ್ ಗುರಿಗಳನ್ನು ಹೊಂದಿದೆ. ಭಾರತೀಯ ಮಾರುಕಟ್ಟೆಗಳು ಮತ್ತು ಗ್ರಾಹಕ ಸಂಘಗಳಾದ್ಯಂತ ZEE ವಿಶಿಷ್ಟ ನಾಯಕತ್ವ ಮತ್ತು ಪರಿಣತಿಯಿಂದ ಕೂಡಿದೆ.
ನಿರ್ಣಾಯಕ ಒಪ್ಪಂದಗಳ ನಿಯಮಗಳ ಅಡಿಯಲ್ಲಿ, SPNI ನ ಪ್ರಸ್ತುತ ಷೇರುದಾರರು ಮತ್ತು ZEEL ನ ಪ್ರವರ್ತಕರು (ಸಂಸ್ಥಾಪಕರು) ಇನ್ಫ್ಯೂಷನ್ ಮೂಲಕ ಸೇರಿದಂತೆ ಮುಕ್ತಾಯದ ಸಮಯದಲ್ಲಿ SPNI USD $1.5 Bn (INR: USD ವಿನಿಮಯ ದರ 75:1 ಅನ್ನು ಊಹಿಸಿ) ನಗದು ಸಮತೋಲನವನ್ನು ಹೊಂದಿರುತ್ತದೆ.
ಮಂಗಳವಾರ ಎಪಿಒಎಸ್ ಇಂಡಿಯಾ ಶೃಂಗಸಭೆಯಲ್ಲಿ ಮುಖ್ಯ ಭಾಷಣವನ್ನು ನೀಡಿದ ZEEL ಎಂಡಿ ಮತ್ತು ಸಿಇಒ ಪುನೀತ್ ಗೋಯೆಂಕಾ ಅವರು ZEEL-ಸೋನಿ ವಿಲೀನವು ಎಲ್ಲಾ ಮಧ್ಯಸ್ಥಗಾರರಿಗೆ ಉತ್ತಮ ಮೌಲ್ಯವನ್ನು ನೀಡುತ್ತದೆ ಮತ್ತು ಒಟ್ಟಾರೆಯಾಗಿ ಉದ್ಯಮಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.
Invesco ಮತ್ತು Zee Entertainment Enterprises Limited (ZEEL) ವಿಷಯಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪನ್ನು ನೀಡಿರುವ ಬಾಂಬೆ ಹೈಕೋರ್ಟ್ ಈಗ Invesco ಗೆ ಇಜಿಎಂ ನಡೆಸದಂತೆ ತಾತ್ಕಾಲಿಕ ತಡೆ ನೀಡಿದೆ.
ZEEL-Invesco Case: ಝೀ ಎಂಟರ್ಟೈನ್ಮೆಂಟ್ ಹಾಗೂ ಇನ್ವೆಸ್ಕೋ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಸಂಸ್ಥೆ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಪುನೀತ್ ಗೊಯೆಂಕಾ ಇನ್ವೆಸ್ಕೋದ ದ್ವಂದ್ವ ನೀತಿಯನ್ನು ಬಹಿರಂಗಪಡಿಸಿದ್ದಾರೆ. ಇನ್ವೆಸ್ಕೋ ಪ್ರತಿನಿಧಿಗಳು ಒಂದು ಸ್ಟಾಟರ್ಜಿಕ್ ಗುಂಪಿನೊಂದಿಗೆ ವಿಲೀನಗೊಳಿಸುವ ಪ್ರಸ್ತಾಪವನ್ನು ನೀಡಿದ್ದಾರೆ ಎನ್ನುವುದನ್ನು ತನ್ನ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ZEEL-SONY Merger: ಝೀ ಎಂಟರ್ಟೈನ್ಮೆಂಟ್ ಪ್ರಕರಣದಲ್ಲಿ Invesco ಇದೀಗ ವಿವಾದದ ಸುಳಿಗೆ ಸಿಲುಕಿದೆ. ಇದೀಗ ZEELನ ಸಂಸ್ಥಾಪಕರಾಗಿರುವ ಡಾ. ಸುಭಾಶ್ ಚಂದ್ರಾ ಅವರು ಇನ್ವೆಸ್ಕೋ ಗೂಢ ನಡೆಯನ್ನು ಪ್ರಶ್ನಿಸಿದ್ದಾರೆ.
ZEEL ಕುರಿತ NCLT ಆದೇಶದ ಬಗೆಗಿನ ಕುರಿತು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಆಧಾರರಹಿತವಾಗಿವೆ.ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) EGM ಗೆ ಸಂಬಂಧಿಸಿದಂತೆ NCLT ಆದೇಶದ ಬಗ್ಗೆ ಪ್ರಕಟವಾಗಿರುವ ಸುದ್ದಿಗಳಲ್ಲಿ ಯಾವುದೇ ವಸ್ತು ನಿಷ್ಟತೆಯಾಗಲಿ ಅಥವಾ ಸತ್ಯಾಸತ್ಯತೆಯಾಗಲಿ ಇರದೇ, ಕೇವಲ ಪೊಳ್ಳು ಅಂಶಗಳು ತುಂಬಿವೆ.
ZEE Entertainment-SONY Picture Networks India: ವಿಲೀನ ಪ್ರಕ್ರಿಯೆಯ ಬಳಿಕ ಝೀ ಎಂಟರ್ಟೈನ್ಮೆಂಟ್ ಶೇ .47.07 ರಷ್ಟು ಪಾಲನ್ನು ಹೊಂದಿರಲಿದ್ದು, ಸೋನಿ ಪಿಕ್ಚರ್ಸ್ ಶೇ. 52.93 ರಷ್ಟು ಪಾಲನ್ನು ಹೊಂದಿರಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.