Earthquake in Delhi: ಕಳೆದ ಕೆಲವು ದಿನಗಳಲ್ಲಿ ದೆಹಲಿ ಎನ್ಸಿಆರ್ನಲ್ಲಿ ಹಲವಾರು ಬಾರಿ ಭೂಕಂಪನ ಸಂಭವಿಸಿದೆ. ದೆಹಲಿಯ ಜನವಸತಿ ಮತ್ತು ಅದರ ಭೌಗೋಳಿಕ ಸ್ಥಳವು ಇಲ್ಲಿ ಭೂಕಂಪದ ತೀವ್ರತೆ ಸ್ವಲ್ಪ ಹೆಚ್ಚಿದ್ದರೂ ದೊಡ್ಡ ವಿನಾಶದ ಅನುಭವವನ್ನು ನೀಡಬಹುದು.
ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 5.4 ಅಳತೆಯ ಭೂಕಂಪದ ನಂತರ, ಶನಿವಾರ ಸಂಜೆ ದೆಹಲಿ-ಎನ್ಸಿಆರ್ನಲ್ಲಿ ಭಾರಿ ಕಂಪನಗಳು ಸಂಭವಿಸಿದವು. ಶನಿವಾರ ಸಂಜೆ 7.57ರ ಸುಮಾರಿಗೆ ಭೂಕಂಪ ಸಂಭವಿಸಿದೆ.
Earthquake in Jammu and Kashmir: ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿ ನಿನ್ನೆ (ಸೋಮವಾರ) ತಡರಾತ್ರಿ ಭೂಕಂಪದ ಅನುಭವವಾಗಿದೆ. ಮಧ್ಯರಾತ್ರಿ ಸುಮಾರು 2.20ರ ಸುಮಾರಿಗೆ ಕತ್ರಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವಾವಾಗಿದೆ ಎಂದು ವರದಿ ಆಗಿದೆ.
Haiti Earthquake: ಹೈತಿ ಪ್ರಧಾನಿ ಸಂಪೂರ್ಣ ಒಂದು ತಿಂಗಳ ಅವಧಿಗೆ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇದಲ್ಲದೆ ಹಾನಿಯ ಕುರಿತು ಪರಿಶೀಲನೆ ನಡೆಸದ ಹೊರತು ಅಂತಾರಾಷ್ಟ್ರೀಯ ನೆರವು ಕೋರುವುದಿಲ್ಲ ಎಂದು ಹೇಳಿದ್ದಾರೆ.
https://zeenews.india.com/kannada/tags/indonesia-tsunamiIndonesia Earthquake 2021 - ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದ್ದು, ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.