ಸಚಿನ್ ತೆಂಡೂಲ್ಕರ್ ಆಸ್ತಿ ಮೌಲ್ಯ 1090 ಕೋಟಿ ರೂಪಾಯಿ. ಅಲ್ಲದೆ, ಸಧ್ಯ ವಿವಿಧ ಬ್ರಾಂಡ್ ಗಳ ಅಂಬಾಸಿಡರ್ ಆಗಿದ್ದರೆ. ಅಲ್ಲದೆ ಅವುಗಳ ಪ್ರಾಯೋಜಕತ್ವದಿಂದ ಕೂಡ ಹಣ ಸಂಪಾದಿಸುತ್ತಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಓಪನರ್ ರೋಹಿತ್ ಶರ್ಮಾ ಸ್ಥಿರ ಬ್ಯಾಟ್ಸ್ಮನ್ ಆಗಲು ಬಯಸಿದರೆ,ಅವರು ಆರಂಭದಲ್ಲಿಯೇ ವಿಕೆಟ್ ಒಪ್ಪಿಸಲು ಸಾಧ್ಯವಿಲ್ಲ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಶನಿವಾರ ಹೇಳಿದ್ದಾರೆ.
India vs Australia : ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲು ಟೀಮ್ ಇಂಡಿಯಾಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಗಾಯದಿಂದಾಗಿ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗುರುವಾರ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದ 1 ನೇ ದಿನದಂದು ರಿಶಬ್ ಪಂತ್ ಕೆಲವು ಕ್ಯಾಚ್ ಗಳನ್ನು ಡ್ರಾಪ್ ಮಾಡಿರುವುದು ಈಗ ಅವರ ವಿಕೆಟ್ ಕೀಪಿಂಗ್ ಸಾಮರ್ಥ್ಯವನ್ನು ಪ್ರಶ್ನಿಸುವಂತೆ ಮಾಡಿದೆ.
ದೆಹಲಿ ಕ್ಯಾಪಿಟಲ್ಸ್ನ ಅಶ್ವಿನ್ ಅವರು ಫಿಂಚ್ರನ್ನು ಮನ್ಕಾಂಡಿಂಗ್ನಿಂದ ವಜಾಗೊಳಿಸುವ ಅವಕಾಶವನ್ನು ಕಳೆದುಕೊಂಡರು. ಇದೀಗ ಅಶ್ವಿನ್ ಅವರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಯಾವಾಗಲೂ ಕ್ರಿಕೆಟ್ ಕುರಿತಾದ ವಿಚಾರದಲ್ಲಿ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಈಗ ಅವರಿಗೆ ಭಾರತದ ಎಂ.ಎಸ್ ಧೋನಿ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ನಡುವೆ ಉತ್ತಮ ನಾಯಕನನ್ನು ಹೆಸರಿಸಲು ಕೇಳಿದಾಗ ಪಾಕಿಸ್ತಾನ ಆಲ್ರೌಂಡರ್ ನೇರ ಮತ್ತು ಸರಳ ಉತ್ತರವನ್ನು ನೀಡಿದ್ದಾರೆ.
ರಿಕಿ ಪಾಂಟಿಂಗ್ ಮತ್ತು ಎಂ.ಎಸ್. ಧೋನಿಯಂತಹ ನಾಯಕತ್ವದಲ್ಲಿ ಆಡಿರುವ ಮೈಕಲ್ ಹಸ್ಸಿ ಈ ಇಬ್ಬರು ನಾಯಕರನ್ನು ತೀರಾ ಹತ್ತಿರದಿಂದ ಬಲ್ಲಂತವರು ಈ ಹಿನ್ನಲೆಯಲ್ಲಿ ಈಗ ಈ ಇಬ್ಬರ ನಡುವೆ ಯಾರು ಶ್ರೇಷ್ಟರು ಎನ್ನುವ ವಿಚಾರವನ್ನು ಮುನ್ನಲೆಗೆ ತಂದಿದ್ದಾರೆ.
ವಿಶ್ವಕಪ್ ಟೂರ್ನಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಡೇವಿಡ್ ವಾರ್ನರ್ ಭರ್ಜರಿ 107 ರನ್ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ರಿಕಿ ಪಾಂಟಿಂಗ್ ಅವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.