ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಭಾರತ, ಅದನ್ನು ಸಂಸ್ಕರಿಸಿ, ಇಂಧನವನ್ನಾಗಿಸಿ, ಐರೋಪ್ಯ ಒಕ್ಕೂಟಕ್ಕೆ ಪೂರೈಸುತ್ತಿದೆ. ಈ ಮೂಲಕ ಪಾಶ್ಚಾತ್ಯ ರಾಷ್ಟ್ರಗಳು ತಮ್ಮ ಇತ್ತೀಚಿನ ನೀತಿಯಂತೆ ಈ ಇಂಧನದ ಮೂಲ ರಾಷ್ಟ್ರವಾದ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳದಂತೆಯೂ ಆಗುತ್ತಿದೆ.
24 ನೇ ತಾರೀಕಿನಿಂದ ಇಲ್ಲಿವರೆಗೆ ಒಟ್ಟು 666 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದರು. ಈ ಪೈಕಿ ಇನ್ನು 300 ಮಂದಿ ವಾಪಸ್ ಬರೋದು ಬಾಕಿ ಇದೆ. ನಾನು ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಜೊತೆ ನಿರಂತರ ಮಾತುಕತೆ ನಡೆಸ್ತಾ ಇದ್ದೇನೆ.
ಈಡಿ ವಿಶ್ವದಲ್ಲಿ ಶಾಂತಿ ಕದಡಿ, ಅಶಾಂತಿ ಹೆಚ್ಚಾಗ್ತಿದೆ. ಮನಷ್ಯನಲ್ಲಿ ಸ್ವಾರ್ಥ ಹೆಚ್ಚಾಗಿ ಅನುಮಾನದಿಂದ ನೋಡುವಂತಾಗಿ ಯುದ್ಧ ನಡಿತಿದೆ. ಮನಸ್ಸಿನಲ್ಲಿ ಯುದ್ಧ ಶುರುವಾಗಿ ಬಹಿರಂಗವಾಗಿ ಶುರುವಾಗುತ್ತೆ. ಯುದ್ಧ ಬೇಗ ಸಮಾಪ್ತಿ ಆಗಲಿ ಜಗತ್ತಿನ ಯಾರಿಗೆ ನೋವಾದ್ರೂ ನಮಗೆ ನೋವಾದಂತೆ.
ಉಕ್ರೇನ್ನ ರಾಜಧಾನಿ ಕೈವ್ ಮತ್ತು ಇತರ ದೊಡ್ಡ ನಗರಗಳ ಮೇಲೆ ವೈಮಾನಿಕ ದಾಳಿಗಳ ಸುದ್ದಿ ದುಷ್ಪ್ರಚಾರವಾಗಿದೆ ಎಂದು ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ತಮ್ಮ ಬೇಡಿಕೆಗಳನ್ನು ಅಂಗೀಕರಿಸಿದರೆ ಮಾತುಕತೆಗೆ ಸಿದ್ಧ ಎಂದೂ ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.