Salman Khan Marriage: ಅಭಿಮಾನಿಗಳು ಸಲ್ಮಾನ್ ಖಾನ್ ಮದುವೆಗಾಗಿ ಕಾದು ಕಾದು ಸುಸ್ತಾಗಿದ್ದಾರೆ. ನಟ ಇನ್ನೂ ಒಂಟಿಯಾಗಿರುವುದು ಏಕೆ? ತಂದೆ ಸಲೀಂ ಖಾನ್ ಅವರೇ ಅವರಿಗೆ ಯಾವ ರೀತಿಯ ಹೆಂಡತಿ ಬೇಕು ಎಂದು ನಿಖರವಾಗಿ ಹೇಳಿದ್ದಾರೆ..
Guess the Actor: ಅಭಿಮಾನಿಗಳು ಹೆಚ್ಚು ಫಾಲೋ ಮಾಡುತ್ತಿರುವ ನಾಯಕರಲ್ಲಿ ಒಬ್ಬರು. ಮೇಲಾಗಿ.. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರಲ್ಲಿ ಇವರೂ ಒಬ್ಬರು. ಉದ್ಯಮದ ಕಿರೀಟವಿಲ್ಲದ ರಾಜಕುಮಾರ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಅವರ ಆಸ್ತಿ ಮೌಲ್ಯ ಸುಮಾರು 2900 ಕೋಟಿ ರೂ... ಹಾಗಾದ್ರೆ ಯಾರು ಈ ನಟ?
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಸಾಲು ಸಾಲು ಜೀವ ಬೆದರಿಕೆ ಕರೆಗಳು ಬರುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕದಲ್ಲಿ ಬಂಧಿಸಲಾದ ಆರೋಪಿ ವಿಚಾರಣೆ ವೇಳೆ ಶಾಕಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.. ಅಷ್ಟಕ್ಕೂ ಆರೋಪಿ ಹೇಳಿದ್ದೇನು..? ಬನ್ನಿ ನೋಡೋಣ..
Salman Khan: ಸಲ್ಮಾನ್ ಖಾನ್ ಪ್ರಸ್ತುತ ಬಿಗ್ ಬಾಸ್ 18 ನೇ ಸೀಸನ್ ಅನ್ನು ಹೋಸ್ಟ್ ಮಾಡುತ್ತಿದ್ದಾರೆ. ದೂರದರ್ಶನದ ಇತಿಹಾಸದಲ್ಲಿ ಇದು ಅತ್ಯಂತ ದೊಡ್ಡ ರಿಯಾಲಿಟಿ ಶೋ. ಇದಲ್ಲದೇ ಸಲ್ಮಾನ್ ಖಾನ್ ಕೈಯಲ್ಲಿ ಹಲವು ಕ್ರೇಜಿ ಪ್ರಾಜೆಕ್ಟ್ ಗಳಿವೆ. ಅದರಲ್ಲಿ ಸಿಕಂದರ್ ಕೂಡ ಒಂದು.. ಮುರುಗದಾಸ್ ನಿರ್ದೇಶನದ ಈ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.
Y+ security for Salman Khan: ಸಲ್ಮಾನ್ ಖಾನ್ ಸದ್ಯ 'ಸಿಕಂದರ್' ಎಂಬ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ಈ ಚಿತ್ರವನ್ನು ಅತ್ಯಂತ ಪ್ರತಿಷ್ಠಿತ ರೀತಿಯಲ್ಲಿ ಬೃಹತ್ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ. ದಕ್ಷಿಣ ಭಾರತದ ಸಂವೇದನಾಶೀಲ ನಿರ್ದೇಶಕ ಎಆರ್ ಮುರುಗದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಿದ್ದಾರೆ.
lawrence bishnoi Gang Big Plan: ಸಿದ್ದಿಕಿ ಹತ್ಯೆಯಿಂದ ಬಾಲಿವುಡ್ ಕೂಡ ಬೆಚ್ಚಿಬಿದ್ದಿದೆ. ಉತ್ತರ ಭಾರತದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಲಾರೆನ್ಸ್ ಬಿಷ್ಣೋಯ್ ಈಗ ಬಾಲಿವುಡ್ ನಲ್ಲಿ ಭಯ ಹುಟ್ಟಿಸಲು ಯತ್ನಿಸುತ್ತಿದ್ದಾರೆ.
Salman Khan Farmhouse: ಭಾಯಿಜಾನ್ ಸಲ್ಮಾನ್ ಖಾನ್ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಅವರ ಸಿನಿಮಾಗಳಿಂದಾಗಿ, ಕೆಲವೊಮ್ಮೆ ಅವರ ಫಿಟ್ನೆಸ್ನಿಂದಾಗಿ, ಕೆಲವೊಮ್ಮೆ ಅವರ ಪ್ರಕರಣಗಳಿಂದಾಗಿ ಮತ್ತು ಕೆಲವೊಮ್ಮೆ ಅವರ ಸಾಮಾಜಿಕ ಕಾರ್ಯಗಳಿಂದಾಗಿ. ಪ್ರಸ್ತುತ ಅವರು ಪನ್ವೇಲ್ನಲ್ಲಿರುವ ತಮ್ಮ ಫಾರ್ಮ್ ಹೌಸ್ನಿಂದ ಜನಮನದಲ್ಲಿದ್ದಾರೆ.
Salman Khan marriage: ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟೋ ಹುಡುಗಿಯರು ಬಂದು ಹೋಗಿದ್ದಾರೆ..
Guess the Actor: ಅಭಿಮಾನಿಗಳು ಹೆಚ್ಚು ಫಾಲೋ ಮಾಡುತ್ತಿರುವ ನಾಯಕರಲ್ಲಿ ಒಬ್ಬರು. ಮೇಲಾಗಿ.. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟರಲ್ಲಿ ಇವರೂ ಒಬ್ಬರು. ಉದ್ಯಮದ ಕಿರೀಟವಿಲ್ಲದ ರಾಜಕುಮಾರ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಅವರ ಆಸ್ತಿ ಮೌಲ್ಯ ಸುಮಾರು 2900 ಕೋಟಿ ರೂ... ಹಾಗಾದ್ರೆ ಯಾರು ಈ ನಟ?
Bollywood Star Salman Khan: ಸಲ್ಮಾನ್ ಖಾನ್ ಬಾಲಿವುಡ್ ನ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರು. ಸಿನಿಮಾಗಳ ಹೊರತಾಗಿ, ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
Salman Khan: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ 58 ವರ್ಷ ವಯಸ್ಸಿನಲ್ಲೂ ಇನ್ನೂ ಮದುವೆಯಾಗಿಲ್ಲ. ಸಲ್ಮಾನ್ ಖಾನ್ ಇನ್ನೂ ಬ್ಯಾಚುಲರ್. ನಟನ ಹೆಸರು ಇದುವರೆಗೆ ಅನೇಕ ನಟಿಯರೊಂದಿಗೆ ತಳುಕು ಹಾಕಿಕೊಂಡಿದೆ.
Salman khan instagram post: ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ಗುಂಡಿನ ದಾಳಿಯ ನಂತರ, ಇದೀಗ ಸೂಪರ್ಸ್ಟಾರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಸದ್ಯ ಆ ಪೋಸ್ಟ್ಗೆ ಕಾಮೆಂಟ್ಗಳ ಮಹಾಪೂರವೇ ಹರಿದುಬಂದಿದೆ.
Salman Khan: ಸಲ್ಮಾನ್ ಖಾನ್ ಗೆ ಒಂದಲ್ಲ ಎರಡಲ್ಲ ಹಲವು ಬಾರಿ ಕೊಲೆ ಬೆದರಿಕೆಗಳು ಬಂದಿದ್ದವು. ಹಾಗಾದರೆ ಈ ಸ್ಟಾರ್ ನಟನಿಗೆ ಇಲ್ಲಿಯವರೆಗೂ ಎಷ್ಟು ಕೊಲೆ ಬೆದರಿಕೆಗಳು ಬಂದಿವೆ ಎನ್ನುವುದರ ಮಾಹಿತಿ ಇಲ್ಲಿದೆ..
salman khan career: ಬಾಲಿವುಡ್ ಎಂದಾಕ್ಷಣ ಸ್ಟಾರ್ ನಟರು ನೆನೆಪಿಗೆ ಬರುತ್ತಾರೆ. ಅವರಲ್ಲಿ ಶಾರುಖ್ ಖಾನ್, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಮುಂತಾದವರಿದ್ದಾರೆ. ಆದರೆ ಇವರೆಲ್ಲರೂ ನಟನೆಗೆ ಬರುವ ಮುನ್ನ ಕಷ್ಟಗಳ ಹಾದಿಯನ್ನೇ ದಾಟಿ ಬಂದಿರುವುದು ಸುಳ್ಳಲ್ಲ.
ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ಗೆ ಕ್ಷಮೆ ಯಾಚಿಸುವಂತೆ ವಾರ್ನಿಂಗ್ ನೀಡಿದ್ದಾನೆ. ಇಲ್ಲದಿದ್ದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿರುವಾಗಿ ವರದಿಯಾಗಿದೆ. ಜೈಲಿನಲ್ಲಿರುವ ಗ್ಯಾಂಗ್ಸ್ಟರ್, ಶೀಘ್ರದಲ್ಲೇ ಸಲ್ಲು ಅಹಂಕಾರವನ್ನು ಮುರಿಯುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಮುಂಬೈ ಪೊಲೀಸರು ಸಲ್ಮಾನ್ ಮತ್ತು ಅವರ ತಂದೆ ಸಲೀಂ ಖಾನ್ ಬಂದ 'ಬೆದರಿಕೆ ಪತ್ರ' ಅನುಸರಿಸಿ ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಈ ಬೆಳವಣಿಗೆ ನಡೆದಿದೆ.
'ಬಿವಿ ಹೋ ತೋ ಐಸಿ'ಯಲ್ಲಿ ಸಣ್ಣ ಪಾತ್ರಕ್ಕೆ ಪಡೆದ ಸಂಬಳ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಸಲ್ಮಾನ್ 'ಬಿವಿ ಹೊ ತೋ ಐಸಿ' ಚಿತ್ರೀಕರಣಕ್ಕಾಗಿ ತಮ್ಮದೇ ಬಟ್ಟೆಗಳನ್ನು ತಂದು ಧರಿಸುತ್ತಿದ್ದರು ಎಂದು ಕೂಡ ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.