RCB: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 2025, ಮೆಗಾ ಆಕ್ಷನ್ನ 18 ನೇ ಆವೃತ್ತಿಯ ಮೊದಲ ದಿನ ಪೂರ್ಣಗೊಂಡಿದೆ. ಇಲ್ಲಾ ತಂಡಗಳು ಸ್ಟಾರ್ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಕೋಟಿ ಕೋಟಿ ಹಣ ಸುರಿಸಿ ಖರೀದಿಸಲು ಪೈಪೋಟಿ ನಡೆಸಿವೆ.
Health And Fitness: ರುಚಿಯಿಂದ ಈ ವಸ್ತುಗಳು ಇತ್ತೀಚಿನ ದಿನಗಳಲ್ಲಿ ಬಿಳಿ ವಿಷವಾಗಿ ಮಾರ್ಪಟ್ಟಿದ್ದು, ಅನೇಕ ರೋಗಗಳಿಗೆ ಕಾರಣವಾಗುತ್ತಿವೆ. ಆಹಾರದಲ್ಲಿ ಬಿಳಿ ಉಪ್ಪು, ಬಿಳಿ ಸಕ್ಕರೆ ಮತ್ತು ಬಿಳಿ ಹಿಟ್ಟು ಮತ್ತು ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಿ ಅಂತಾ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
Salt : ಅಡುಗೆಗೆ ಏನಿಲ್ಲದಿದ್ದರೂ ನಡೆಯುತ್ತದೆ ಆದರೆ ಉಪ್ಪು ಒಂದು ಇರಲೇಬೇಕು. ಆದರೆ ಉಪ್ಪು ಹಾಳಾಗುವುದರ ಬಗ್ಗೆ ನಮಗೆ ಯಾರಿಗೂ ತಿಳಿದಿಲ್ಲ. ಉಪ್ಪು ಹಾಳಾಗುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ.
Astrology Tips on poverty: ಹಿಂದೂ ಧರ್ಮದಲ್ಲಿ ಅಡುಗೆಮನೆಯಲ್ಲಿರುವ ಅರಿಶಿನವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆಗೆ ಸಂಬಂಧಿಸಿದ ಪ್ರತಿಯೊಂದು ಕೆಲಸಗಳಲ್ಲಿ ಅರಿಶಿನವನ್ನು ಬಳಸಲಾಗುತ್ತದೆ. ಹೀಗಾಗಿ ಮನೆಯಲ್ಲಿ ಅರಿಶಿನ ಇಲ್ಲದಿರುವುದು ಅಶುಭ ಮತ್ತು ಇದು ಜಾತಕದಲ್ಲಿ ಗುರುದೋಷವನ್ನುಂಟು ಮಾಡುತ್ತದೆ.
ಮೂತ್ರಪಿಂಡಕ್ಕೆ ಹಾನಿಕಾರಕ ಆಹಾರಗಳು: ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವ ಜನರು ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು, ಆಗಾಗ್ಗೆ ಶೌಚಾಲಯಕ್ಕೆ ಭೇಟಿ ನೀಡುವುದು, ಹೊಟ್ಟೆ ನೋವು, ಹಸಿವಿನ ಕೊರತೆ ಮತ್ತು ವಾಕರಿಕೆ ಎಂದು ದೂರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಆಹಾರಗಳಿಂದ ದೂರವಿರುವುದು ಮುಖ್ಯ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಊಟಕ್ಕೆ ಉಪ್ಪು ಹಾಕಿಕೊಳ್ಳದೇ ಸಪ್ಪೆಯಾಗಿ ತಿನ್ನೋರು ಹುಷಾರ್! ಇದು ಉಪ್ಪನ್ನೇ ತಿನ್ನದವರು, ಬೇಕಾಬಿಟ್ಟಿ ಉಪ್ಪು ತಿನ್ನೋರ ಗಮನಕ್ಕೆ! ಯದ್ವಾತದ್ವಾ ಉಪ್ಪಿನಿಂದ ಅನ್ಯಾಯವಾಗಿ ಕಾಯಿಲೆ ತಂದುಕೊಳ್ತೀರಿ, ಜೋಕೆ!
Weight Loss Tips: ಸಾಸಿವೆ ಮತ್ತು ಉಪ್ಪಿನ ಕಾಂಬಿನೇಶನ್ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ಇದರ ಪರಿಣಾಮಕಾರಿ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ (Lifestyle News In Kannada),
How to Neutralize Salt in Food:ಉಪ್ಪು ಹೆಚ್ಚಾಯಿತು ಎಂದ ಕೂಡಲೇ ಹೆಚ್ಚಿನವರು ತೆಗೆದುಕೊಳ್ಳುವ ಕ್ರಮ ಎಂದರೆ ನೀರು ಸೇರಿಸಿ ಬಿಡುವುದು. ಆದರೆ ಇದು ರುಚಿಯನ್ನು ಕೆಡಿಸಿ ಬಿಡುತ್ತದೆ. ಈ ಸಂದರ್ಭದಲ್ಲಿ ಪ್ರಯತ್ನಿಸಬಹುದಾದ ಅತ್ಯುತ್ತಮ ಕಿಚನ್ ಹ್ಯಾಕ್ಗಳಿವೆ.
Weight Loss : ಸಾಸಿವೆ ಮತ್ತು ಉಪ್ಪಿನ ಕಾಂಬಿನೇಶನ್ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ಇದರ ಪರಿಣಾಮಕಾರಿ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ,
Salt Side Effects : ಉಪ್ಪು ಇಲ್ಲದೆ ಆಹಾರದ ರುಚಿ ಅಪೂರ್ಣವಾಗಿದೆ. ಹೌದು, ಉಪ್ಪು ಇಲ್ಲದೆ ಆಹಾರವನ್ನು ತಯಾರಿಸಲಾಗದು. ಅಂತಹ ಪರಿಸ್ಥಿತಿಯಲ್ಲಿ, ತಮ್ಮ ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ತೆಗೆದುಕೊಳ್ಳುವ ಅನೇಕ ಜನರಿದ್ದಾರೆ.
How To Reduce Salt Content in Food : ಉಪ್ಪಿಲ್ಲದೇ ಹೋದರೆ ಆಹಾರಗಳ ರುಚಿ ಕಡಿಮೆಯಾಗುತ್ತದೆ. ಆದರೆ ಉಪ್ಪು ತಿನ್ನುವುದಕ್ಕೂ ಒಂದು ಮಿತಿ ಇದೆ. ಆ ಮಿತಿಯನ್ನು ಮೀರಿ ಉಪ್ಪು ಸೇವಿಸಿದರೆ ಹಲವು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
Salt-Mustard Oil Benefits: ಸಾಸಿವೆ ಮತ್ತು ಉಪ್ಪಿನ ಕಾಂಬಿನೇಶನ್ ಹಲವು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುತ್ತವೆ. ಇದರ ಪರಿಣಾಮಕಾರಿ ಪ್ರಯೋಜನಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.