Can Hindus do business in Mecca-Medina: 21ನೇ ಶತಮಾನದ ಮೊದಲ ಒಂದೂವರೆ ದಶಕದವರೆಗೆ, ಅಂದರೆ 2015 ರವರೆಗೆ, ಸೌದಿ ಅರೇಬಿಯಾ ತೈಲ ಸಂಪತ್ತಿನಿಂದ ಸಮೃದ್ಧವಾದ ಶ್ರೀಮಂತ ದೇಶವೆಂದು ಮತ್ತು ಮುಸ್ಲಿಮರಿಗೆ ಮೆಕ್ಕಾ-ಮದೀನಾ ಪವಿತ್ರ ಧಾರ್ಮಿಕ ಸ್ಥಳವೆಂದು ಹೆಸರುವಾಸಿಯಾಗಿತ್ತು. ಅಲ್ಲಿನ ಕಾನೂನುಗಳು ಕಟ್ಟುನಿಟ್ಟಾಗಿದ್ದವು, ವಿದೇಶಿಯರಿಗೆ ಅವುಗಳನ್ನು ಅನುಸರಿಸಲು ಕಷ್ಟವಾಗುತ್ತಿತ್ತು.
IPL 2025 Auction: ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025)ನ ಎರಡು ದಿನಗಳ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ. ಮೆಗಾ ಹರಾಜಿನಲ್ಲಿ 577 ಆಟಗಾರರಿಗೆ ಬಿಡ್ಡಿಂಗ್ ನಡೆಯಲಿದೆ. ಹತ್ತು ಐಪಿಎಲ್ ತಂಡಗಳು 641.5 ಕೋಟಿ ರೂ. ಪರ್ಸ್ ಹೊಂದಿದ್ದು, 204 ಸಂಭಾವ್ಯ ಆಯ್ಕೆಗಳನ್ನು ಮಾಡಬೇಕಿದೆ.
ಈ ಕ್ರಮವನ್ನು ಅಮೇರಿಕನ್ ಡಾಲರ್ ನಿಂದ ಮೀಸಲು ಕರೆನ್ಸಿಯಾಗಿ ಜಾಗತಿಕ ಹಣಕಾಸು ಮಾದರಿ ಬದಲಾವಣೆಯಾಗಿ ಕಾಣಬಹುದು. ಒಪ್ಪಂದದ ಮುಕ್ತಾಯವು ಅಮೆರಿಕದ ಮೇಲೆ ತೀವ್ರತರನಾದ ಪರಿಣಾಮಗಳನ್ನು ಉಂಟುಮಾಡುವ ಸಾಧ್ಯತೆ ಇದೆ.ಯುಎಸ್ ಜಾಗತಿಕ ಆರ್ಥಿಕ ಪ್ರಾಬಲ್ಯಕ್ಕೆ ಈ ಒಪ್ಪಂದವು ಪ್ರಮುಖ ಮೈಲಿಗಲ್ಲಾಗಿತ್ತು, ಆದರೆ ಈಗ ಈ ಒಪ್ಪಂದದ ನವೀಕರಣಕ್ಕೆ ಸಂಬಂಧಸಿದಂತೆ ಯಾವುದೇ ರೀತಿ ಬೆಳವಣಿಗೆಗಳು ನಡೆದಿಲ್ಲ ಎನ್ನಲಾಗಿದೆ.
Trending Video: ಸೌದಿ ಅರೇಬಿಯಾದ ಮೊದಲ ಪುರುಷ ರೋಬೋಟ್ ಪತ್ರಕರ್ತನನ್ನು ಹಿಡಿದು ವಿಶ್ವದ ಮೊದಲ ಪುರುಷ ರೋಬೋಟ್ ಎಂದೇ ಖ್ಯಾತಿ ಪಡೆದಿರುವ ಆಂಡ್ರಾಯ್ಡ ಮುಹಮ್ಮದ್ ಈ ಸಾಧನೆ ಮಾಡಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
Pakistan beggars Arrested: ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ 16 ಮಂದಿ ಭಿಕ್ಷುಕರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ. ಈ ಭಿಕ್ಷುಕರೆಲ್ಲ ಯಾತ್ರಾರ್ಥಿಗಳ ಸೋಗಿನಲ್ಲಿ ಸೌದಿ ಅರೇಬಿಯಾಕ್ಕೆ ಹೋಗುತ್ತಿದ್ದರು.
Heart Emoji A Crime: ಪ್ರಸ್ತುತ ದಿನದಲ್ಲಿ ಪ್ರತಿ ಮಾತು ಕಥೆ ವಾಟ್ಸಾಪ್ ಮೂಲಕ ನಡೆಯುತ್ತದೆ. ಆದರೆ ಹುಡುಗರು ಹುಡುಗಿಯರಿಗೆ ಅಸಭ್ಯ, ಇಮೋಜಿಗಳನ್ನು ಕಳಿಸಿ ಹಿಂಸೆ ನೀಡಿದರೇ ಜೈಲ್ ಸೇರೊದು ಗ್ಯಾರಂಟಿ. ಅಷ್ಟೇ ಅಲ್ಲ ದಂಡವನ್ನೂ ಕಟ್ಟಬೇಕಾಗಿದೆ.
ವರದಿಯ ಪ್ರಕಾರ, ರಷ್ಯಾ ಭಾರತಕ್ಕೆ ಜಗತ್ತಿನ ಅತಿದೊಡ್ಡ ಆಯುಧ ಪೂರೈಕೆದಾರನಾಗಿ ಮುಂದುವರಿದಿದ್ದು, ಭಾರತದ ಆಮದಿನ 45% ಆಯುಧಗಳನ್ನು ಪೂರೈಸಿದೆ. ಭಾರತ ಫ್ರಾನ್ಸ್ನಿಂದ 29% ಮತ್ತು ಅಮೆರಿಕಾದಿಂದ 11% ಆಯುಧಗಳನ್ನು ಆಮದು ಮಾಡಿಕೊಂಡಿದೆ. ಇವುಗಳನ್ನು ಹೊರತುಪಡಿಸಿ, ಭಾರತ ದಕ್ಷಿಣ ಕೊರಿಯಾ, ಇಸ್ರೇಲ್, ಹಾಗೂ ದಕ್ಷಿಣ ಆಫ್ರಿಕಾಗಳಿಂದ ಆಯುಧ ಆಮದು ಮಾಡಿಕೊಂಡಿದೆ.
Cristiano Ronaldo: ಐದು ಬಾರಿ ಬ್ಯಾಲನ್ ಡಿವೋ ಪ್ರಶಸ್ತಿಗೆ ಭಾಜನರಾಗಿದ್ದ ಕ್ರಿಸ್ಟಿಯಾನೋ ರೊನಾಲ್ಡೊ 2022ರ ಫಿಫಾ ವಿಶ್ವಕಪ್ನಲ್ಲಿ ಸೋಲನ್ನು ಅನುಭವಿಸಿದ್ದರು. ಸೋಲಿನ ಬಳಿಕ ಕಣ್ಣೀರು ಸುರಿಸುತ್ತಾ ಮೈದಾನದಿಂದ ಹೊರನಡೆದಿದ್ದು, ಆ ವಿಡಿಯೋ ಅಭಿಮಾನಿಗಳ ಮನಮುಟ್ಟುವಂತಿತ್ತು
Pakistan News: "ಎರಡು ಪವಿತ್ರ ಮಸೀದಿಗಳ ಕಸ್ಟೋಡಿಯನ್ ರಾಯಭಾರ ಕಚೇರಿಯು ಪಾಕಿಸ್ತಾನದಲ್ಲಿ ವಾಸಿಸುವ ಮತ್ತು ಭೇಟಿ ನೀಡುವ ಎಲ್ಲಾ ನಾಗರಿಕರಿಗೆ ಎಚ್ಚರಿಕೆ ನೀಡಲು ಬಯಸುತ್ತದೆ" ಎಂದು ಸಲಹಾ ಹೇಳಿದೆ.ರಾಜಧಾನಿ ಇಸ್ಲಾಮಾಬಾದ್ನಲ್ಲಿ ಅಧಿಕಾರಿಗಳು ಭದ್ರತಾ ಎಚ್ಚರಿಕೆಯನ್ನು ಉನ್ನತ ಮಟ್ಟಕ್ಕೆ ಹೆಚ್ಚಿಸಿದ್ದಾರೆ.
ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ.
ಈ ದೈತ್ಯಾಕಾರದ ಆಮೆ ಆಕಾರದ ತೇಲುವ ನಗರವು ವಿಶ್ವದ ಅತಿದೊಡ್ಡ ಬೋಟ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿರುವ ಈ ದೈತ್ಯಾಕಾರದ ಆಮೆ ಆಕಾರದ ವಿಹಾರ ನೌಕೆಯಲ್ಲಿ 19 ವಿಲ್ಲಾಗಳು ಮತ್ತು 64 ಅಪಾರ್ಟ್ಮೆಂಟ್ಗಳಿರುತ್ತವೆ.
Lionel Messi In Shock: ಮಂಗಳವಾರ ನಡೆದ ಫಿಫಾ ವಿಶ್ವಕಪ್ನ ಅಂಗವಾಗಿ ಅರ್ಜೆಂಟೀನಾ vs ಸೌದಿ ಅರೇಬಿಯಾ ನಡುವಿನ ಮೊದಲ ಫುಟ್ಬಾಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ತಂಡ ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳಿಂದ ಸೋತಿದೆ. ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅರ್ಜೆಂಟೀನಾ ಗೆಲುವಿನ ಓಟವನ್ನು ತಡೆಯುವಲ್ಲಿ ಸೌದಿ ಅರೇಬಿಯಾ ಯಶಸ್ವಿಯಾಗಿದೆ
Iran Saudi Arabia Crisis: ಇರಾನ್ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಅವರು 'ಇರಾನ್ ತಾರ್ಕಿಕ ಮತ್ತು ಕಾರ್ಯತಂತ್ರದ ಕಾರಣಗಳಿಗಾಗಿ ಇಲ್ಲಿಯವರೆಗೆ ತಾಳ್ಮೆಯಿಂದಿದೆ, ಆದರೆ ಉದ್ವಿಗ್ನತೆ ಹೀಗೆಯೇ ಮುಂದುವರಿದರೆ, ಇರಾನ್ನ ತಾಳ್ಮೆ ಎಷ್ಟು ದಿನ ಇರುತ್ತದೆ ಎಂದು ನಾವು ಖಾತರಿಪಡಿಸುವುದಿಲ್ಲ ಏಂದು ಎಚ್ಚರಿಸಿದ್ದಾರೆ.
ಯುವರಾಜ ಫಹಾದ್ ಬಿನ್ ಜಲವಿ ಬಿನ್ ಅಬ್ದುಲ್ ಅಜೀಜ್ ಅವರು ನಡೆಸುತ್ತಿರುವ ಸೌದಿ ಅರೇಬಿಯಾದ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಆಂಧ್ರಪ್ರದೇಶ ಮೂಲದ ನೆಲ್ಲೂರು ನಗರದ ರಾಮಲಿಂಗಪುರ ಬೀದಿಯ ಶೇಖ್ ಶಹೀದ್ ಮತ್ತು ಶಕೀರಾ ಬೇಗಂ ದಂಪತಿಯ ಪುತ್ರ ಮಹದ್ ಚಿನ್ನದ ಪದಕ ಗೆದ್ದಿದ್ದಾರೆ.
ಮೃತರಲ್ಲಿ ಒಬ್ಬರು ಮುಸ್ಲಿಂ ಆಗಿದ್ದರೆ, ಮತ್ತೊಬ್ಬರು ಹಿಂದೂ. ಲೋಪವನ್ನು ಪತ್ತೆಹಚ್ಚುವ ಮೊದಲು, ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ದೇಹವನ್ನು ಈಗಾಗಲೇ ಅಂತ್ಯಸಂಸ್ಕಾರ ಮಾಡಲಾಗಿದೆ.
“ನಾನು ದೀರ್ಘಾವಧಿಯಲ್ಲಿ 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ಮೊದಲನೆಯದು ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಆದ ಮದುವೆ. ಅವಳು ನನಗಿಂತ ಆರು ವರ್ಷ ದೊಡ್ಡವಳು” ಎಂದು ಅಬ್ದುಲ್ಲಾ ಸೌದಿ ಒಡೆತನದ ದೂರದರ್ಶನ MBC ಗೆ ತಿಳಿಸಿದ್ದಾರೆ.
“ನಾನು ದೀರ್ಘಾವಧಿಯಲ್ಲಿ 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ಮೊದಲನೆಯದು ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಆದ ಮದುವೆ. ಅವಳು ನನಗಿಂತ ಆರು ವರ್ಷ ದೊಡ್ಡವಳು” ಎಂದು ಅಬ್ದುಲ್ಲಾ ಸೌದಿ ಒಡೆತನದ ದೂರದರ್ಶನ MBC ಗೆ ತಿಳಿಸಿದ್ದಾರೆ.
ಈ ಸಂಶೋಧನೆಯಲ್ಲಿ ದೊರೆತ ಅವಶೇಷಗಳನ್ನು ಉನ್ನತ ಅಧ್ಯಯನಕ್ಕಾಗಿ ಕಳುಹಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಸಂಶೋಧನೆಯಲ್ಲಿ ಉತ್ತಮ ಗುಣಮಟ್ಟದ ವೈಮಾನಿಕ ಛಾಯಾಗ್ರಹಣ, ನಿಯಂತ್ರಣ ಬಿಂದುಗಳೊಂದಿಗೆ ಡ್ರೋನ್ ದೃಶ್ಯಗಳು, ರಿಮೋಟ್ ಸೆನ್ಸಿಂಗ್, ಲೇಸರ್ ಸೆನ್ಸಿಂಗ್ ಮತ್ತು ಇತರ ಹಲವು ಉಪಕರಣಗಳನ್ನು ಬಳಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.