ಅರಬ್ಬರ ನಾಡಲ್ಲಿ ಮಹಿಳಾ ಟಿ20 ವಿಶ್ವಕಪ್ ಕಲರವ ಆರಂಭವಾಗಿದೆ.. ನಿನ್ನೆ ನಡೆದ ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ 16 ರನ್ಗಳ ಅಂತರದಲ್ಲಿ ಗೆದ್ದು ಬೀಗಿದೆ...
Unique Business Idea: ಸ್ಕಾಟ್ಲೆಂಡ್ ನಲ್ಲಿ ನೌಕರಿ ಸಿಗಲಿಲ್ಲ ಎಂಬ ಕಾರಣಕ್ಕೆ ಪೂನಂ ಹತಾಶಳಾಗಲಿಲ್ಲ ಮತ್ತು ಏನಾದರು ಹೊಸ ಕೆಲಸ ಮಾಡಲು ಸಂಕಲ್ಪ ಮಾಡಿದಳು. ಇದಕ್ಕಾಗಿ ಆಕೆ ಸಂಶೋಧನೆ ಕೈಗೊಂಡಳು ಮತ್ತು ಈ ಅವಧಿಯಲ್ಲಿ ಯುರೋಪ್ ಹಾಗೂ ಅಮೇರಿಕಾದಂತಹ ದೇಶಗಳಲ್ಲಿ ನಿತ್ಯ ಹಲವಾರು ಟನ್ ಸ್ಕ್ರಾಪ್ ಕಾಗದಗಳನ್ನು ಎಸೆಯಲಾಗುತ್ತದೆ ಎಂಬುದನ್ನು ಕಂಡುಕೊಂಡಳು.
ODI World Cup 2023: 182 ರನ್ಗಳ ಸುಲಭ ಗುರಿ ಪಡೆದ ಸ್ಕಾಟ್ಲೆಂಡ್ 43.3 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 185 ರನ್ ಗಳಿಸಿ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಹೀನಾಯ ಸೋಲು ಕಂಡ ವಿಂಡೀಸ್ ತಂಡ ನಿರಾಸೆ ಮೂಡಿಸಿದೆ.
Business Idea: ಸ್ಕಾಟ್ಲೆಂಡ್ ನಲ್ಲಿ ನೌಕರಿ ಸಿಗಲಿಲ್ಲ ಎಂಬ ಕಾರಣಕ್ಕೆ ಪೂನಂ ಹತಾಶಳಾಗಲಿಲ್ಲ ಮತ್ತು ಏನಾದರು ಹೊಸ ಕೆಲಸ ಮಾಡಲು ಸಂಕಲ್ಪ ಮಾಡಿದಳು. ಇದಕ್ಕಾಗಿ ಆಕೆ ಸಂಶೋಧನೆ ಕೈಗೊಂಡಳು ಮತ್ತು ಈ ಅವಧಿಯಲ್ಲಿ ಯುರೋಪ್ ಹಾಗೂ ಅಮೇರಿಕಾದಂತಹ ದೇಶಗಳಲ್ಲಿ ನಿತ್ಯ ಹಲವಾರು ಟನ್ ಸ್ಕ್ರಾಪ್ ಕಾಗದಗಳನ್ನು ಎಸೆಯಲಾಗುತ್ತದೆ ಎಂಬುದನ್ನು ಕಂಡುಕೊಂಡಳು.
ATM Machine: ಖಾತೆಯಿಂದ ಅರ್ಧ ಹಣ ಕಡಿತಗೊಳ್ಳುತ್ತಿತ್ತು ಮತ್ತು ಅದರ ಡಬ್ಬಲ್ ದಷ್ಟು ಹಣ ಎಟಿಎಂ ಯಂತ್ರದಿಂದ ಹೊರಬರುತ್ತಿತ್ತು. ಈ ಸುದ್ದಿ ಗಾಳಿಯಂತೆ ಹಬ್ಬಿತು ಮತ್ತು ನೋಡುವಷ್ಟರಲ್ಲಿ ನೂಕುನುಗ್ಗಲು ಉಂಟಾಯಿತು. ಅಲ್ಲಿ ಸಾಕಷ್ಟು ಜನಸ್ತೋಮ ನೆರೆಯಿತು ಮತ್ತು ಪ್ರತಿಯೊಬ್ಬರೂ ಮೊದಲು ಹಣ ಪಡೆದುಕೊಳ್ಳಲು ಯತ್ನಿಸಲಾರಂಭಿಸಿದರು.
Viral News: ಇತ್ತೀಚೆಗೆ, ಸ್ಕಾಟ್ಲೆಂಡ್ನ (Northern Lights) ಆಕಾಶದಲ್ಲಿ ಅನೇಕ ವಿಚಿತ್ರ ಬಣ್ಣಗಳು ಕಾಣಿಸಿಕೊಂಡಿದ್ದು, ಆಗಸದ ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಕತ್ ವೈರಲ್ (Viral Pic) ಆಗುತ್ತಿವೆ. ಇವುಗಳನ್ನು ನೋಡಿದ ಜನರು ಆಶ್ಚರ್ಯಚಕಿತರಾಗುತ್ತಿದ್ದಾರೆ.
Corona New Strain: ರೂಪಾಂತರಿ ಕರೋನಾವೈರಸ್ ಗೆ ತತ್ತರಿಸಿರುವ ಬ್ರಿಟನ್ ದೇಶದಲ್ಲಿ ಮತ್ತೆ ಲಾಕ್ಡೌನ್ ಅಸ್ತ್ರವನ್ನು ಪ್ರಯೋಗಿಸಿದೆ. ಕಳೆದ ವರ್ಷ ಮಾರ್ಚ್ನಲ್ಲಿ ಮೊದಲ ತರಂಗ ಸಾಂಕ್ರಾಮಿಕ ಸಮಯದಲ್ಲಿ ನೀಡಲಾದ ಲಾಕ್ಡೌನ್-ಸಂಬಂಧಿತ ಆದೇಶಗಳನ್ನು ಈ ಬಾರಿಯೂ ಜಾರಿಗೊಳಿಸಲಾಗಿದೆ.
ಸ್ಕಾಟ್ಲೆಂಡ್ ಮೂಲದ ಮೋಯ್ರಾ ಬೋಕ್ಸಾಲ್ ಎಂಬ ಮಹಿಳೆಯ ತನ್ನ ಲಗೇಜ್ನೊಂದಿಗೆ ಇದ್ದ ಶೂನಲ್ಲಿ ಸೇರಿಕೊಂಡಿರುವುದು ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ಏರ್ಪೋರ್ಟ್ನಲ್ಲಿ ಅವರ ಗಮನಕ್ಕೆ ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.