ಬಿಬಿಸಿ ವರದಿಯ ಪ್ರಕಾರ, ಯುಕೆಯಲ್ಲಿ ಕ್ರಿಮಿನಾಲಜಿ ವಿದ್ಯಾರ್ಥಿಯೊಬ್ಬ ಮಹಿಳೆಯನ್ನು ಕೊಂದಿದ್ದಾನೆ ಮತ್ತು ಇನ್ನೊಬ್ಬ ಮಹಿಳೆಯನ್ನು ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ನಸೀನ್ ಸಾದಿ ಎಂಬ ಈ 20 ವರ್ಷದ ವಿದ್ಯಾರ್ಥಿಯು ಈ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೇ ತಿಂಗಳಲ್ಲಿ ಯುಕೆ ಬರ್ನ್ಮೌತ್ನ ಡರ್ಲಿ ಚೈನ್ ಬೀಚ್ನಲ್ಲಿ ಸಾದಿ ಈ ಕೃತ್ಯ ಎಸಗಿದ್ದಾನೆ.
ಈ ವಿಜ್ಞಾನಿಗಳ ವಾದದಂತೆ ಜಗತ್ತಿಗೆ ಮೊದಲು ಕೋಳಿ ಮತ್ತು ನಂತರ ಮೊಟ್ಟೆ ಬಂದಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕೋಳಿ ಇಲ್ಲದೆ ಮೊಟ್ಟೆಗಳನ್ನು ಉತ್ಪಾದಿಸಲಾಗುವುದಿಲ್ಲ.
ರಷ್ಯಾದ ವ್ಯಾಗ್ನರ್ ಸಂಘಟನೆಯನ್ನು ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಬ್ರಿಟನ್ ಘೋಷಿಸಿದೆ.ಸೆಪ್ಟೆಂಬರ್ 6 ರಂದು ಸಂಸತ್ತಿನಲ್ಲಿ ಮಂಡಿಸಲಾದ ಆದೇಶದ ನಂತರ, ರಷ್ಯಾದ ಕೂಲಿ ಗುಂಪನ್ನು ಸೆಪ್ಟೆಂಬರ್ 15 ರಿಂದ ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾಯಿತು.
Toe Werstling: ನೀವು ಎಂದಾದರೂ ವಿಶ್ವ ಹೆಬ್ಬೆರಳು ಕುಸ್ತಿ ಸ್ಪರ್ಧೆಯ ಬಗ್ಗೆ ಕೇಳಿದ್ದೀರಾ? ಒಂದು ವೇಳೆ ಈ ಪ್ರಶ್ನೆಗೆ ನಿಮ್ಮ ಉತ್ತರ ಇಲ್ಲ ಎಂದಾದಲ್ಲಿ (Sports News In Kannada) ಇಂದು ನಾವು ನಿಮಗೆ ಆ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.
AI vs Human Brain: ಅಮೆರಿಕದ ಥಿಂಕ್ ಟ್ಯಾಂಕ್ ಪ್ಯೂ ರಿಸರ್ಚ್ ನಡೆಸಿದ ಸಮೀಕ್ಷೆಯಲ್ಲಿ ಮುಂದಿನ 12 ವರ್ಷಗಳಲ್ಲಿ ಮಾನವರು ತಮ್ಮ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನಲಾಗಿದೆ. ಸಂಶೋಧನೆಯಲ್ಲಿ ಅವರು ಅದಕ್ಕೆ ಸೂಕ್ತ ಕಾರಣವನ್ನೂ ಕೂಡ ಅದು ನೀಡಿದ್ದಾರೆ.
ದೆಹಲಿ:ಬಹುಕೋಟಿ ಡಾಲರ್ ಮೌಲ್ಯದ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಏರ್ಬಸ್ ಮತ್ತು ಬೋಯಿಂಗ್ನೊಂದಿಗೆ ಏರ್ ಇಂಡಿಯಾ ಒಪ್ಪಂದ ಮಾಡಿಕೊಂಡಿದೆ. ಈ ಓಪ್ಪಂದಕ್ಕೆ ಯುಕೆ ಪ್ರಧಾನಿ ರಿಷಿ ಸುನಕ್ ಅಭಿನಂದಿಸಿದ್ದಾರೆ.
Oversea Education: ಡಾಲರ್ ಎದುರು ರೂಪಾಯಿ ಮೌಲ್ಯ ಮತ್ತೊಮ್ಮೆ ಕುಸಿದಿದೆ. ಬುಧವಾರ ರೂಪಾಯಿ ಮೌಲ್ಯ ಅಮೇರಿಕಾ ವಿರುದ್ಧ ತನ್ನ ಕನಿಷ್ಠ ಮಟ್ಟವಾದ 81.90ಕ್ಕೆ ತಲುಪಿದೆ. ದಿನದ ಅವಧಿಯಲ್ಲಿ ಅದು ಮೊಟ್ಟಮೊದಲ ಬಾರಿಗೆ 82ಕ್ಕಿಂತ ಕೆಳಕ್ಕೆ ಜಾರಿತ್ತು.
UK News: 28 ಆಗಸ್ಟ್ನಲ್ಲಿ ಮೊದಲು ಈ ಹಿಂಸಾಚಾರ ಪ್ರಾರಂಭವಾಗಿದೆ, ಭಾರತವು ಪಾಕಿಸ್ತಾನದ ವಿರುದ್ಧ ಏಷ್ಯಾ ಕಪ್ 2022 ಪಂದ್ಯವನ್ನು ಗೆದ್ದಾಗ, ಅದರ ನಂತರ ಬೆಲ್ಗ್ರೇವ್ನ ಮೆಲ್ಟನ್ ರಸ್ತೆಯಲ್ಲಿ ಕಾದಾಟ ಆರಂಭಗೊಂಡಿತ್ತು, ಇದರಲ್ಲಿ ಇದುವರೆಗೆ 27 ಮಂದಿಯನ್ನು ಬಂಧಿಸಲಾಗಿದೆ.
UK and Pakistan signed an agreement : ಬ್ರಿಟನ್ನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನದ ನಾಗರಿಕರಿಗೆ ಸಂಬಂಧಿಸಿದಂತೆ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ. ಇದೀಗ ಬ್ರಿಟನ್ ಪಾಕಿಸ್ತಾನದೊಂದಿಗೆ ಹೊಸ ಒಪ್ಪಂದ ಮಾಡಿಕೊಂಡಿದೆ.
UK Election Campaign: ಬ್ರಿಟನ್ನ ಪ್ರಧಾನಿ ಅಭ್ಯರ್ಥಿ ರಿಷಿ ಸುನಕ್ ಅವರು ದೇಶದ ಮುಂದಿನ ಪ್ರಧಾನಿಯಾಗಿ ಆಯ್ಕೆಯಾದರೆ, ಮನೆಗಳ ಹೆಚ್ಚುತ್ತಿರುವ ವಿದ್ಯುತ್ ಬಿಲ್ಗಳನ್ನು ನಿಭಾಯಿಸಲು ಜನರಿಗೆ ಸಹಾಯ ಮಾಡಲು ಹೆಚ್ಚಿನ ಹಣವನ್ನು ನೀಡುವುದಾಗಿ ಮಂಗಳವಾರ ಭರವಸೆ ನೀಡಿದ್ದಾರೆ.
Adenovirus Hepatitis Symptoms: ಪ್ರಪಂಚದಾದ್ಯಂತ ಹತ್ತಾರು ಮಕ್ಕಳು ಇತ್ತೀಚಿನ ದಿನಗಳಲ್ಲಿ ನಿಗೂಢ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ. ನಿಮ್ಮ ಮಕ್ಕಳನ್ನು ಈ ಕಾಯಿಲೆಯಿಂದ ರಕ್ಷಿಸಲು ನೀವು ಬಯಸಿದರೆ, ಅದರ ಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
Omicron Symptoms: ಕರೋನಾ ವೈರಸ್ನ ಹೊಸ ರೂಪಾಂತರದಿಂದ ಬಳಲುತ್ತಿರುವ ಮೊದಲ ಲಕ್ಷಣವೆಂದರೆ ಗಂಟಲಿನ ಸಮಸ್ಯೆ. ಇದಲ್ಲದೆ, ಜನರು ಮೂಗಿನ ದಟ್ಟಣೆ ಮತ್ತು ಕೆಳ ಬೆನ್ನುನೋವಿನ ಸಮಸ್ಯೆಯನ್ನು ಸಹ ಎದುರಿಸುತ್ತಿದ್ದಾರೆ.
Omicron: ಬ್ರಿಟನ್ನಲ್ಲಿ ಕೊರೊನಾ ವೈರಸ್ ಮತ್ತೊಮ್ಮೆ ತಲ್ಲಣ ಮೂಡಿಸಿದೆ. ಅಲ್ಲಿ, ಒಂದು ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಹೊಸ ಒಮಿಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ ಆಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳ ಸಂಖ್ಯೆ ಕಡಿಮೆ ಇರುವುದು ಸಮಾಧಾನದ ಸಂಗತಿ.
Omicron COVID Variant: ಭಾನುವಾರ ಯುಕೆಯಲ್ಲಿ Omicron COVID ರೂಪಾಂತರದ 86 ಹೊಸ ಪ್ರಕರಣಗಳು ವರದಿಯಾಗಿದ್ದು, Omicron COVID-19 ಪ್ರಕರಣಗಳ ಒಟ್ಟು ಸಂಖ್ಯೆ 246 ಕ್ಕೆ ತಲುಪಿದೆ. ದೇಶವು ಇನ್ನೂ 54 COVID-ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ.
Primary school asks boys to wear skirts to ‘promote equality’: ಕೆಲ ಸಮಯದ ಹಿಂದೆ ಸ್ಕರ್ಟ್ ಹಾಕಿಕೊಂಡು ಬಂದಿದ್ದಕ್ಕೆ ವಿದ್ಯಾರ್ಥಿಯೊಬ್ಬನನ್ನು ಶಾಲೆಯಿಂದ ಹೊರಹಾಕಲಾಗಿತ್ತು. ಆ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಲು ಪುರುಷ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಕೂಡ ಸ್ಕರ್ಟ್ ಧರಿಸಿ ತರಗತಿಗೆ ಬರುತ್ತಿದ್ದರು. ಅಂದಿನಿಂದ ಈ ಆಂದೋಲನ ಭಾರಿ ವೇಗ ಪಡೆದುಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.