ಇಂದು ಮಾಜಿ ಸಚಿವ ಎಚ್ಡಿ ರೇವಣ್ಣ ಜಾಮೀನು ಭವಿಷ್ಯ ನಿರ್ಧಾರ
ಹೊಳೆನರಸೀಪುರದ ಪ್ರಕರಣದ ಜಾಮೀನು ಅರ್ಜಿ
ಮೇ 20ಕ್ಕೆ ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ
ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣ
ಲೈಂಗಿಕ ದೌರ್ಜನ್ಯ ಕೇಸ್ನಲ್ಲಿ ಹೆಚ್.ಡಿ.ರೇವಣ್ಣಗೆ ಬಂಧನದ ಭೀತಿ
ಕೆಆರ್ ನಗರ ಕೇಸಲ್ಲಿ ನಿರಾಳ.. ಹೆಗಲೇರಿದ ಹೊಳೆನರಸೀಪುರ ಕೇಸ್
ಜಾಮೀನು ಮಂಜೂರು.. ಇಂದು ಮತ್ತೆ ಅರ್ಜಿ ವಿಚಾರಣೆ
ಇಂದು ಹೆಚ್.ಡಿ.ರೇವಣ್ಣ ಎರಡನೇ ಜಾಮೀನು ಅರ್ಜಿ ಭವಿಷ್ಯ
ಇಂದು ಮಧ್ಯಾಹ್ನ 3 ಗಂಟೆಗೆ ಮತ್ತೆ ವಿಚಾರಣೆ ಸಾಧ್ಯತೆ
ಸಂಸದ ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಹಂಚಿಕೆ ಪ್ರಕರಣ
ಜಮೀರ್ ಆಪ್ತ ನವೀನ್ಗೌಡ ನಿವಾಸದ ಮೇಲೂ SIT ದಾಳಿ
ಹಾಸನದ ಬೇಲೂರಿನ ತಾ. ನೆಲ್ಕೆ ಗ್ರಾಮದಲ್ಲಿರುವ ನಿವಾಸ
ಪೆನ್ಡ್ರೈವ್ ಸಂಬಂಧ ಸಾಕ್ಷ್ಯ ಸಂಗ್ರಹಕ್ಕಾಗಿ ಎಸ್ಐಟಿ ತಲಾಶ್
ಈಗಾಗ್ಲೇ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿರುವ SIT
ಪೆನ್ಡ್ರೈವ್ ಪ್ರಕರಣ ನಡೆಯಲು ಯಾರ ಕುಟುಂಬ ಕಾರಣ..?
ಯಾವ ಸಾಧನೆಗಾಗಿ ಜೆಡಿಎಸ್ನವ್ರು ಪ್ರತಿಭಟನೆ ಮಾಡ್ತಿದ್ದಾರೆ..?
ಜೆಡಿಎಸ್ ಪೊಟೆಸ್ಟ್ಗೆ ಸಚಿವ ಚಲುವರಾಯಸ್ವಾಮಿ ಕಿಡಿ
ಸಾಲು ಸಾಲು ಪ್ರಶ್ನೆಗಳ ಮೂಲಕ ಎಚ್ಡಿಕೆಗೆ ತಿವಿದ ಮಿನಿಸ್ಟರ್
ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಲೈಂಗಿಕ ಹಗರಣ
ವಿಧಾನಸೌಧದಲ್ಲಿ ಸಚಿವ ಕೃಷ್ಣಬೈರೇಗೌಡ ಪುನರುಚ್ಛಾರ
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ವಿಷಯಾಂತರ ಆಗಬಾರದು
ಹಿರಿಯ IAS ಅಧಿಕಾರಿ ಪೋನ್ ಮಾಡಿ ಕಣ್ಣೀರಿಟ್ಟಿದ್ದಾರೆ
ನಾನು, ಪಕ್ಷ, ಸರ್ಕಾರ ಯಾರಾದರೂ ತನಿಖೆ ಆಗಬೇಕು
ಜೆಡಿಎಸ್ ಪಾಲಿಗೆ ನುಂಗಲಾರದ ತುತ್ತಾಯ್ತಾ ಪೆನ್ಡ್ರೈವ್ ಕೇಸ್
ಒಂದು ಕಡೆ ವಿಚಾರಣೆಗೆ ಹಾಜರಾಗದ ಪ್ರಜ್ವಲ್ ರೇವಣ್ಣ
ಮತ್ತೊಂದು ಕಡೆ ಜೈಲು ಪಾಲಾಗಿರುವ ಹೆಚ್.ಡಿ.ರೇವಣ್ಣ
ಸ್ಥಳೀಯ ಜೆಡಿಎಸ್ ನಾಯಕರಿಗೆ ಓಡಾಡಲು ಇರುಸು ಮುರುಸು
ಹಾಸನದ ಲೈಂಗಿಕ ಹಿಂಸೆ ಮತ್ತು ಶೋಷಣೆಯ ಪ್ರಕರಣದ ವಿಡಿಯೋ ಹಂಚಿಕೆ ಶಿಕ್ಷಾರ್ಹ ಅಪರಾಧ.. ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪಿನಂತಹ ಮೆಸೆಂಜರ್ ಆಪ್ ಮೂಲಕವೂ ಸೇರಿ) ಹಂಚುವುದು ಮಾಹಿತಿ ತಂತ್ರಜ್ಞಾನ ಕಾಯಿದೆ ಕಲಂ 67(ಎ) ಐಟಿ ಆಕ್ಟ್ ಹಾಗೂ ಕಲಂ 228ಎ(1),292 ಐಪಿಸಿ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ..
ಲೈಂಗಿಕ ದೌರ್ಜನ್ಯದ ಕುರಿತು ಸಂಸದೆ ಲಿಡಿಯಾ ಥೋರ್ಪ್ ನೀಡಿರುವ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಮಹಿಳಾ ಸಂಸದೆಯ ಇಂತಹ ಸಂವೇದನಾಶೀಲ ಆರೋಪದ ನಂತರ ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದೆ.
ಅಹಮದಾಬಾದ್ನ ಚಂದ್ಖೇಡಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ನ ಪ್ರಕಾರ, ಅಸಾರಾಂ ಬಾಪು 2001 ರಿಂದ 2006 ರವರೆಗೆ ನಗರದ ಹೊರವಲಯದಲ್ಲಿರುವ ತನ್ನ ಆಶ್ರಮದಲ್ಲಿ ಮಹಿಳೆಯ ಮೇಲೆ ಹಲವಾರು ಸಂದರ್ಭಗಳಲ್ಲಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.
Sri Lankan cricket board suspends Danushka Gunathilaka: ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿ ಹಿನ್ನೆಲೆ ಅಲ್ಲಿನ ಪೊಲೀಸರು ಧನುಷ್ಕಾ ಗುಣತಿಲಕರನ್ನು ಬಂಧಿಸಿದ್ದಾರೆ.
ಮುರುಘಾಶ್ರೀ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸ್ಗೆ ಸಂಬಂಧಿಸಿದಂತೆ ಬಾಲಕಿಯರು ಇಂದು ಕೋರ್ಟ್ಗೆ ಹಾಜರ್ ಆಗೋ ಸಾಧ್ಯತೆ ಇದೆ.. ಇದಕ್ಕೂ ಮೊದಲು ಪೊಲೀಸರ ಎದುರು ಮಕ್ಕಳ ಹೇಳಿಕೆ ದಾಖಲು ಮಾಡಲಾಗುತ್ತೆ. ರಾಜ್ಯ ಮಕ್ಕಳ ಸಮಿತಿ ಸಮ್ಮುಖದಲ್ಲಿ ಹೇಳಿಕೆಯ ವಿಡಿಯೋ ಚಿತ್ರೀಕರಣ ನಡೆಯಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.