Woman Sells Husband's Kidney: ಚಾನ್ಕ್ರಿಲ್ನಲ್ಲಿ ವರ್ಣಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದ ಗಂಡನಿಗೆ ಆತನ ಪತ್ನಿ ಕಿಡ್ನಿ ಮಾರಾಟ ಮಾಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಮಗಳ ವಿದ್ಯಾಭ್ಯಾಸಕ್ಕೆ ನಿನ್ನ ಆದಾಯ ಸಾಕಾಗುತ್ತಿಲ್ಲವೆಂದ ಕಾರಣ ಹೇಳಿ ಕಿಡ್ನಿ ಮಾರುವಂತೆ ಪ್ರತಿದಿನವೂ ಗಂಡನಿಗೆ ಹಿಂಸೆ ಕೊಡುತ್ತಿದ್ದಳು.
ಜೀ ಕನ್ನಡದ ರಿಯಾಲಿಟಿ ಶೋ ಸರಿಗಮಪ ಎಲ್ಲರ ಮನೆ ಮಾತಾಗಿದೆ. ಜೊತೆಗೆ ಕಾರ್ಯಕ್ರಮದ ನಿರೂಪಕಿ ಅನುಶ್ರೀ ಕೂಡ ಎಲ್ಲರಿಗೂ ಚಿರಪರಿಚಿತ. ಆದರೆ ಇದೀಗ ಅನುಶ್ರೀ ಸರಿಗಮಪ ವೀಕ್ಷಕರಿಗೆ ಒಂದು ದೊಡ್ಡ ಆಘಾತವನ್ನೇ ನೀಡಿದ್ದಾರೆ.
Shock to new car and bike buyers: ಇತ್ತೀಚೆಗಷ್ಟೇ ಬಸ್ ಟಿಕೆಟ್ ದರ ಏರಿಕೆ ಮಾಡಿದ್ದ ಸಾರಿಗೆ ಇಲಾಖೆ ಈಗ ಹೊಸದಾಗಿ ಕಾರು ಮತ್ತು ಬೈಕ್ ಕೊಳ್ಳುವವರಿಗೆ ರಾಜ್ಯದ ಸಾರಿಕೆ ಇಲಾಖೆ ರಿಜಿಸ್ಟ್ರೇಷನ್ ದರ ಏರಿಸಿ ಶಾಕ್ ನೀಡಲು ಮುಂದಾಗಿದೆ.
Heart Attack: ಏನ್ ಕಾಲ ಬಂಥಪ್ಪಾ ಎಂಬುದು ನಿಜಕ್ಕೂ ಸತ್ಯ ಅಂಥಾ ಈ ಸುದ್ದಿ ಓದಿದ್ರೆ ನಿಮಗೂ ಅನಿಸಲಿದೆ. ಆಟ ಆಡುವ ವಯಸ್ಸಿನಲ್ಲೇ, ಪಾಲಕರ ಬೆಟ್ಟದಷ್ಟು ಆಸೆ- ಕನಸಿಗೆ ಹೃದಯಾಘಾತ ಎಂಬುದು ನಿಜಕ್ಕೂ ಬೆಂಕಿಯನ್ನೇ ಇಟ್ಟಿದೆ.
Suicide case: ಪತ್ನಿಯ ಕುರುಕುಳದಿಂದ ಮನನೊಂದಿದ್ದ ಸುರೇಂದ್ರನ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾನೆ. ಅದರಂತೆ ಸುರೇಂದ್ರನ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ತಮ್ಮ ಪುತ್ರ ಸಾವನ್ನಪ್ಪಿದ್ದನ್ನು ಕಂಡು ದುಃಖ ತಾಳಲಾರದೆ ಸುರೇಂದ್ರನ್ ಪೋಷಕರು ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.
Famous Actor: ಸಿನಿರಂಗದಲ್ಲಿರುವ ಪ್ರತಿಯೊಬ್ಬರ ಬದುಕು ಬಣ್ಣ ಬಣ್ಣವಾಗೇ ಇರುವುದಿಲ್ಲ.. ಸಾಕಷ್ಟು ಏಳು ಬೀಳುಗಳ ನಡುವೆಯೇ ಹೋಗುತ್ತಿರುತ್ತದೆ.. ಅಂತದ್ದೇ ಒಬ್ಬ ಪ್ರಖ್ಯಾತ ನಟ ಜೀವನದ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ..
25 year old teacher marries 16 year old boy: ದಿನೇ ದಿನೇ ನಮ್ಮ ಸುತ್ತ ಮುತ್ತಲು ನಡೆಯುವ ಅನೇಕ ಅಚ್ಚರಿಯ ವಿಷಯಗಳನ್ನು ನಾವು ನೋಡಿರುತ್ತೇವೆ, ಹೆಚ್ಚು ವಯಸ್ಸಿನ ಅಂತರವಿರುವ ವ್ಯಕ್ತಿಯನ್ನು ಮದುವೆಯಾಗುವ ಉದಾಹರನೆಗಳನ್ನು ಕೇಳಿರುತ್ತೇವೆ. ಆದರೆ, ಇಲ್ಲೊಂದು ಜಾಗದಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಯನ್ನೆ ಮದುವೆಯಾದ ಘಟನೆ ನಡೆದಿದೆ.
two young boy harassing girl in bus: ಈ ವೀಡಿಯೊದ ಆರಂಭದಲ್ಲಿ ನೀವು ನೋಡುವಂತೆ ಪ್ರಯಾಣಿಕರಿಂದ ತುಂಬಿದ ಬಸ್ನಲ್ಲಿ ಯುವಕರಿಬ್ಬರು ಯುವತಿಯನ್ನು ಚುಡಾಯಿಸಿ ಮನಸಿಗೆ ಬಂದಂತೆ ನಡೆದುಕೊಂಡಿದ್ದಾರೆ.. ಸದ್ಯ ಆ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಬಾರೀ ವೈರಲ್ ಆಗುತ್ತಿದೆ..
Suicide Case: ಪತ್ನಿ ಹಾಗೂ ಆಕೆಯ ಸಹೋದರ ಒಟ್ಟಿಗೆ ರೂಮಿನಲ್ಲಿ ಸರಸ ಆಡುತ್ತಿದ್ದದ್ದನ್ನ ಗಂಡ ಕಣ್ಣಾರೆ ನೋಡಿದ್ದಾನೆ. ಹೆಂಡತಿ ದ್ರೋಹ ಮಾಡಿರುವುದು ಆತನ ಮನಸ್ಸಿಗೆ ತೀವ್ರ ದುಃಖ ಉಂಟು ಮಾಡಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾನೆ.
Dakshina Kannada Crime News: ಕೌಟುಂಬಿಕ ಸಮಸ್ಯೆಯಿಂದ ಪತ್ನಿ ಮತ್ತು ಮಗನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಮುಲ್ಕಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
Crime News: Pune Murder Case: ಅಪರಾಧ ನಡೆದ ರಾತ್ರಿ ಅನಿಲ್, ಆಕೆಯ ತಾಯಿ ಮತ್ತು ಆಕೆಯ ಪ್ರಿಯಕರ ಪ್ರಫುಲ್ ನಡುವೆ ಜಗಳವಾಗಿತ್ತು. ಕೋಪದ ಭರದಲ್ಲಿ ಪ್ರಫುಲ್ ಮತ್ತು ಸುಮಿತ್ರಾ ಸೇರಿಕೊಂಡು ಅನಿಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದರು.
ಈ ವಿಜ್ಞಾನಿಗಳ ವಾದದಂತೆ ಜಗತ್ತಿಗೆ ಮೊದಲು ಕೋಳಿ ಮತ್ತು ನಂತರ ಮೊಟ್ಟೆ ಬಂದಿದೆ ಎಂದು ತಿಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಕೋಳಿ ಇಲ್ಲದೆ ಮೊಟ್ಟೆಗಳನ್ನು ಉತ್ಪಾದಿಸಲಾಗುವುದಿಲ್ಲ.
Shocking news: ತಾಯಿಯನ್ನು ಮರಕ್ಕೆ ಕಟ್ಟಿಹಾಕಿದ ಮಕ್ಕಳು ಬೆಂಕಿ ಹಚ್ಚಿರುವ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಆದರೆ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ.
Shocking News in Kolar: ವಧು ಲಿಖಿತಶ್ರೀ ಹಾಗೂ ನವೀನ್ ಮದುವೆಯಾಗಿತ್ತು. ಮದುವೆಯಾದ ನಂತರ ನವದಂಪತಿ ರೂಂಗೆ ಹೋಗಿದ್ದರು. ಆದರೆ ಮ್ಯಾರೇಜ್ ಆದ ಖುಷಿಯಲ್ಲಿರಬೇಕಾದವರು ಅದ್ಯಾವುದೋ ಕಾರಣಕ್ಕೆ ಮನಸ್ತಾಪ ಮಾಡಿಕೊಂಡು ಜಗಳವಾಡಿದ್ದಾರೆ.
Shocking Murder Case: ಹೈದರಾಬಾದ್ನ ನಾಡಿಗಡ್ಡ ತಾಂಡಾದಲ್ಲಿ 35 ವರ್ಷದ ನೀಚ ತಂದೆಯೊಬ್ಬ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸಿದ 13 ವರ್ಷದ ಮಗಳನ್ನು ದಾರುಣವಾಗಿ ಕೊಂದಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.