Lucky Plants for Shravan: ಶ್ರಾವಣ ಮಾಸವು ಮಂಗಳಕರ ಸಮಯ. ಶ್ರಾವಣದಲ್ಲಿ ಮರಗಳು ಮತ್ತು ಗಿಡಗಳನ್ನು ನೆಡುವುದು ನಿಮ್ಮ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಮರಗಳು ಮತ್ತು ಗಿಡಗಳನ್ನು ನೆಡುವುದನ್ನು ಸಹ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಶ್ರಾವಣ ಮಾಸ 2023: ಶ್ರಾವಣ ಪವಿತ್ರ ತಿಂಗಳು ನಡೆಯುತ್ತಿದೆ. ಈ ತಿಂಗಳು ಶಿವನಿಗೆ ಸಮರ್ಪಿತವಾಗಿದೆ. ಭೋಲೇಶಂಕರನ ಮಹಿಮೆ ಅಪಾರ. ಒಂದು ಲೋಟ ನೀರು ಅರ್ಪಿಸಿದರೂ ಅವನು ಸಂತೋಷಪಡುತ್ತಾನೆ. ಭಗವಾನ್ ಶಿವನ ಆಭರಣಗಳು ಮತ್ತು ಆಯುಧಗಳನ್ನು ನೀವು ಗಮನಿಸಿರಬೇಕು. ಅವನು ಧರಿಸುವ ಪ್ರತಿಯೊಂದರ ಹಿಂದೆಯೂ ಒಂದು ರಹಸ್ಯ ಅಡಗಿದೆ.
Shravan Month 2023: ಉತ್ತರ ಭಾರತದಲ್ಲಿ ಈಗಾಗಲೇ ಶ್ರಾವಣ ತಿಂಗಳು ಆರಂಭಗೊಂಡಿದೆ. ದಕ್ಷಿಣ ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಶ್ರಾವಣದ ಆಗಮನವಾಗಲಿದೆ. ಶ್ರಾವಣ ಮಾಸದಲ್ಲಿ ದೇವಾಧಿದೇವ ಮಹಾದೇವನಿಗೆ ಪೂಜೆ ಸಲ್ಲಿಸಲಾಗುತ್ತದೆ. ಇಂದು ನಾವು ಈ ಲೇಖನದಲ್ಲಿ ಶ್ರಾವಣ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬಾರದು ಎಂಬುದರ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.
Adhik Shravan 2023: ವೈದಿಕ ಪಂಚಾಂಗದ ಪ್ರಕಾರ ಉತ್ತರ ಭಾರತದಲ್ಲಿ ಜುಲೈ 4 ರಿಂದ ಅಧಿಕ ಶ್ರಾವಣ ಮಾಸ ಆರಂಭಗೊಂಡಿದೆ. ಈ ಬಾರಿ ಅಧಿಕ ಮಾಸ ಬಂದಿರುವ ಕಾರಣ ಶ್ರಾವಣ ಮಾಸ ಎರಡು ತಿಂಗಳ ಅವಧಿಯದ್ದಾಗಿರುತ್ತದೆ. ಇನ್ನೊಂದೆಡೆ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಶ್ರಾವಣದ ಸಂದರ್ಭದಲ್ಲಿ ಒಂದು ವಿಶೇಷ ಕಾಕತಾಳೀಯ ನಿರ್ಮಾಣಗೊಳ್ಳುತ್ತಲಿದೆ. ಇದರಿಂದ ನಾಲ್ಕು ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳನ್ನು ಆರಂಭಿಸಲಿದೆ.
Shravan 2023: ಕೆಲವು ರಾಶಿಗಳಿಗೆ, ಶ್ರಾವಣ ಮಾಸವು ಈ ವರ್ಷ ಅದ್ಭುತವಾಗಿರುತ್ತದೆ. ಈ ಜನರ ಮೇಲೆ ಅದೃಷ್ಟದ ಮಳೆ ಸುರಿಯಲಿದೆ. ಜುಲೈ-ಆಗಸ್ಟ್ ತಿಂಗಳಲ್ಲಿ ಈ ಜನರು ಭಾರಿ ಧನಲಾಭ ಪಡೆಯಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.