Drinking after Eating: ಮಾದಕ ವ್ಯಸನಿಗಳು ಯಾವಾಗಲೂ ಒಂದು ಜಟಿಲ ಪ್ರಶ್ನೆಯನ್ನು ಎದುರಿಸುತ್ತಾರೆ. ಕುಡಿದ ನಂತರ ಆಹಾರ ಸೇವಿಸಬೇಕೇ? ಅಥವಾ ತಿಂದ ನಂತರ ಮದ್ಯಪಾನ ಮಾಡಬೇಕೇ? ಎಂಬುದು.. ಈ ಬಗ್ಗೆ ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿದ್ದಾರೆ. ತಿನ್ನುವುದು ಮತ್ತು ಕುಡಿಯುವುದರ ಹಿಂದಿನ ವಿಜ್ಞಾನ ಏನು ಎಂದು ನೋಡೋಣ.
Alcohol With Soda: ಮೊದಲನೆಯದಾಗಿ ಮದ್ಯಪಾನ ಸೇವನೆ ಮಾಡಲೇಬಾರದು. ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ. ಒಂದು ವೇಳೆ ಮದ್ಯಪಾನ ಮಾಡಿದರೂ ಕೂಡ ಅದರಲ್ಲಿ ಸೋಡಾ ಹಾಗೂ ಕೋಲ್ಡ್ ಡ್ರಿಂಕ್ ಬೆರೆಸಿ ಸೇವಿಸುವುದು ಮತ್ತಷ್ಟು ಹಾನಿಕಾರಕವಾಗಿದೆ. ಈ ಕುರಿತು ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.