Investment Tips: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ. (Business News In Kannada)
Mutual Fund Investment Trick: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ(Business News In Kannada).
Best Saving Tips : ಪ್ರತಿಯೊಬ್ಬರೂ ಸುರಕ್ಷಿತ ಹೂಡಿಕೆ ಮತ್ತು ಉತ್ತಮ ಆದಾಯವನ್ನು ಬಯಸುತ್ತಾರೆ. ಆದರೆ ಇದಕ್ಕಾಗಿ ನೀವು ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂಬುದು ತಿಳಿದಿರುವುದು ಅವಶ್ಯಕ. ಉಳಿತಾಯದ ಮೇಲೆ ನೀವು ಪಡೆಯುವ ಪ್ರತಿಫಲವು ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ.
Investment Tips: ಇಂದು ನಾವು ನಿಮಗೆ ತಿಗಳಿಗೆ ಕೇವಲ ರೂ.500 ಹೂಡಿಕೆ ಮಾಡುವ ಮೂಲಕ ಕೋಟಿ ರೂಪಾಯಿ ಸಂಪಾದಿಸುವ ಟ್ರಿಕ್ ವೊಂದರ ಕುರಿತು ಮಾಹಿತಿಯನ್ನು ನೀಡಲಿದ್ದೇವೆ. ತಿಂಗಳಿಗೆ ರೂ.500 ಅಂದರೆ, ದಿನಕ್ಕೆ ಕೇವಲ ರೂ. 16.66 ಎಂದರ್ಥ.
Best Investment Plan: ನಿಮ್ಮ ದೈನಂದಿನ ಸಣ್ಣ ಹೂಡಿಕೆಯು ದೊಡ್ಡ ನಿಧಿಯನ್ನು ರಚಿಸಬಹುದು. ಸಣ್ಣ ಹೂಡಿಕೆಯೊಂದಿಗೆ ನೀವು ದೊಡ್ಡ ನಿಧಿಯನ್ನು ಹೇಗೆ ರಚಿಸಬಹುದು ಎಂಬುದನ್ನು ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ. ತಿಂಗಳಿಗೆ 500 ರೂಪಾಯಿಯ ಪ್ಲಾನ್ ಬಗ್ಗೆ ಹೇಳುತ್ತಿದ್ದೇವೆ. ಪ್ರತಿನಿತ್ಯ ನೋಡಿದರೆ ಸುಮಾರು 16.66 ರೂ.(17 ರೂ.) ಹೂಡಿಕೆ ಮಾಡಿ. ಈ ಮೂಲಕ ನಿಮಗೆ ದೊಡ್ಡ ಮಟ್ಟದಲ್ಲಿ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಪ್ರತಿದಿನ 17 ರೂಪಾಯಿ ಉಳಿಸುವುದು ದೊಡ್ಡ ವಿಷಯವಲ್ಲ.
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮೂಲಕ ಹೂಡಿಕೆ ಮಾಡುವ ಬಗ್ಗೆ ನೀವು ಸಹ ತಪ್ಪು ತಿಳುವಳಿಕೆ ಹೊಂದಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. SIPಗೆ ಸಂಬಂಧಿಸಿದ ಉಪಯುಕ್ತ ಮಾಹಿತಿ ಇಲ್ಲಿದೆ ನೋಡಿ.
Mutual fund 15 15 15 rule: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ.
ಮುಂದಿನ ದಿನಗಳಲ್ಲಿ ನೀವು ಕೂಡ ಆರ್ಥಿಕವಾಗಿ ಸದೃಢರಾಗಲು ಬಯಸಿದರೆ ಇಂದಿನಿಂದಲೇ ಹೂಡಿಕೆಯನ್ನು ಆರಂಭಿಸಿ. ಅದು ಸಣ್ಣ ಮೊತ್ತವಾದರೂ ಸರಿ. ಈ ರೀತಿ ದಿನನಿತ್ಯದ ಒಂದು ಸಣ್ಣ ಮೊತ್ತವೂ ಸಹ ನಿಮ್ಮನ್ನು ವಯಸ್ಸಿನ ಕೊನೆಯಲ್ಲಿ ಶ್ರೀಮಂತರನ್ನಾಗಿ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.