ZEEL ಕುರಿತ NCLT ಆದೇಶದ ಬಗೆಗಿನ ಕುರಿತು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳು ಆಧಾರರಹಿತವಾಗಿವೆ.ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (ZEEL) EGM ಗೆ ಸಂಬಂಧಿಸಿದಂತೆ NCLT ಆದೇಶದ ಬಗ್ಗೆ ಪ್ರಕಟವಾಗಿರುವ ಸುದ್ದಿಗಳಲ್ಲಿ ಯಾವುದೇ ವಸ್ತು ನಿಷ್ಟತೆಯಾಗಲಿ ಅಥವಾ ಸತ್ಯಾಸತ್ಯತೆಯಾಗಲಿ ಇರದೇ, ಕೇವಲ ಪೊಳ್ಳು ಅಂಶಗಳು ತುಂಬಿವೆ.
ಸೋನಿ(Sony Network)ಯಂತಹ ದೊಡ್ಡ ಅಂತಾರಾಷ್ಟ್ರೀಯ ಮಾಧ್ಯಮ ಸಮೂಹವು ಪುನೀತ್ ಗೋಯೆಂಕಾರ ಬಗ್ಗೆ ಅಪಾರ ವಿಶ್ವಾಸವನ್ನು ಇಟ್ಟಿದೆ ಎಂದು ಜೀ ಬಿಸಿನೆಸ್ ಮ್ಯಾನೇಜಿಂಗ್ ಎಡಿಟರ್ ಅನಿಲ್ ಸಿಂಘ್ವಿ ಹೇಳಿದ್ದಾರೆ.
Zeel-Sony Merger: ಜೀ ಎಂಟರ್ಟೈನ್ಮೆಂಟ್ ಮತ್ತು ಸೋನಿ ವಿಲೀನದ ನಂತರ ಹೊಸ ಕಂಪನಿ ರಚನೆಯಾಗುತ್ತದೆ. ಪುನೀತ್ ಗೋಯೆಂಕಾ ವಿಲೀನಗೊಂಡ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು (MD) ಮತ್ತು CEO ಆಗಿ ಮುಂದುವರಿಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.