Famous Actress Tragedy Life Story: ಅದ್ಬುತ ಸಿನಿಮಾಗಳನ್ನು ನೀಡಿ.. ಪ್ರೀತಿಸಿದವನನ್ನು ಮದುವೆಯಾಗಲಾಗದೆ, ಗಂಡನಿಂದ ಮೋಸ ಹೋಗಿ.. ಅನಾಥಳಾಗಿ ಸಾವನ್ನಪ್ಪಿದ ಈ ನಟಿ ಯಾರು ಗೊತ್ತಾ..?
Actress Srividhya: ಮೊದಲ ನೋಟದಲ್ಲೆ ಕಮಲ್ ಮೇಲೆ ಪ್ರತೀಯನ್ನು ಬೆಳೆಸಿಕೊಂಡಿದ್ದ ನಟಿ ತನ್ನ ಕೊನೆಯ ಉಸಿರಿರುವರೆಗೂ ಕಮಲ್ ಹಾಸನ್ ಅವರ ಮೇಲಿನ ಪ್ರೀತಿಯನ್ನು ಬಿಡಲೇ ಇಲ್ಲ. ಆ ನಟಿ ಯಾರು ಗೊತ್ತಾ? ಈಕೆಯ ಕತೆ ಕೇಳಿದ್ರೆ ನೀವೂ ಕೂಡ ಕಣ್ಣೀರು ಹಾಕ್ತೀರ...
Kamal Haasan Srividya love story : ಬಾಲನಟನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಮಲ್ ಹಾಸನ್ ಈಗ ಭಾರತೀಯ ಚಿತ್ರರಂಗದ ʼವಿಶ್ವನಾಯಕʼ ಎಂದು ಗುರುತಿಸಿಕೊಂಡಿದ್ದಾರೆ. ಎಲ್ಲರಂತೆ ಕಮಲ್ ಜೀವನದಲ್ಲೂ ಪ್ರೇಮಕಥೆ ಇತ್ತು. ಆದರೆ ಅದು ಯಶಸ್ವಿಯಾಗಿ ಉಳಿಯಲಿಲ್ಲ. ಸೂಪರ್ ಸ್ಟಾರ ನಟ ಚಿತ್ರದಲ್ಲಿ ತಮ್ಮ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದ ನಟಿಯ ಜೊತೆ ಪ್ರೀತಿಯ ಬಲೆಯಲ್ಲಿ ಬಿದ್ದ ಕಥೆ ನಿಮ್ಗೆ ಗೊತ್ತೆ..? ಬನ್ನಿ ತಿಳಿಯೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.