Sugar Control Tips: ಮಧುಮೇಹಿಗಳು ಯಾವಾಗಲು ತಮ್ಮ ಆಹಾರ ಶೈಲಿಯ ಬಗ್ಗೆ ಕಾಳಜಿ ವಹಿಸಬೇಕು.. ಇಲ್ಲವಾದರೇ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.. ಉತ್ತಮ ಉಪಹಾರ ಶುಗರ್ ಕಂಟ್ರೋಲ್ಗೆ ಅತ್ಯುತ್ತಮ ಉಪಾಯ.. ಅದರಂತೆ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದು ಒಳ್ಳೆಯದು.. ಏಕೆಂದರೇ ಪ್ರಕೃತಿಯಲ್ಲಿ ಸಿಗುವ ಒಂದಿಷ್ಟು ಹಣ್ಣುಗಳು ಮಧುಮೇಹಿಗಳಿಗೆ ವರದಾನವಿದ್ದಂತೆ..
ಟೀಮ್ ಇಂಡಿಯಾ ಕ್ರಿಕೆಟಿಗರು ತಮ್ಮ ಮಕ್ಕಳಿಗೆ ವಿಶಿಷ್ಟ ರೀತಿಯ ಹೆಸರು ಮಾತ್ರವಲ್ಲದೆ ಅದರ ಅರ್ಥವೂ ಸಹ ಆಶ್ಚರ್ಯವನ್ನು ಹುಟ್ಟಿಸುವಂತಹ ಹೆಸರುಗಳನ್ನು ಇಟ್ಟಿದ್ದಾರೆ, ಅದೆಲ್ಲಾ ಯಾರು ಅಂದರೆ ಶಾಕ್ ಆಗೋದು ಖಂಡಿತ.
Tap water : ಬೇಸಿಗೆಯಲ್ಲಿ ಮನೆಯ ಛಾವಣಿಯ ನೀರಿನ ತೊಟ್ಟಿಯಲ್ಲಿ ನೀರು ಬಿಸಿಯಾಗುತ್ತದೆ. ಇದರಿಂದ ಮನೆಯ ಪ್ರತಿ ನಲ್ಲಿಯಿಂದಲೂ ಬಿಸಿ ನೀರು ಬರುತ್ತದೆ. ಆದರೆ ಕೆಲವು ಸರಳ ಸಲಹೆಗಳು ಟ್ಯಾಪ್ ನೀರನ್ನು ಅತ್ಯಂತ ವೇಗವಾಗಿ ತಂಪಾಗಿಸುತ್ತವೆ.
ಇವುಗಳಲ್ಲಿ ಕಲ್ಲಂಗಡಿ ಸಲಾಡ್, ಸೌತೆಕಾಯಿ ಶುಂಠಿ ರಸ ಮತ್ತು ಬಳ್ಳಿ ರಸ ಸೇರಿವೆ. ಈ ಎಲ್ಲಾ ಹಣ್ಣುಗಳು ಮತ್ತು ತರಕಾರಿಗಳು ನೀರು ಮತ್ತು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ, ಇದು ನಿಮಗೆ ಹೈಡ್ರೀಕರಿಸಿದ, ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಸೂರ್ಯನ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ.
How to Identifying tasty watermelon: ಮಾರುಕಟ್ಟೆಯಲ್ಲಿ ಸಿಹಿ ಮತ್ತು ರಸಭರಿತವಾದ ಕಲ್ಲಂಗಡಿಯನ್ನು ಹುಡುಕಿ ಖರೀದಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ನಾವು ಕೊಂಡುಕೊಂಡ ಹಣ್ಣು ರುಚಿಯಿಲ್ಲದೇ ನಮಗೆ ನಿರಾಸೆಯುಂಟು ಮಾಡುತ್ತದೆ.. ಹೀಗಾಗಿ ಒಳ್ಳೆಯ ಕಲ್ಲಂಗಡಿಯನ್ನು ಕೊಳ್ಳುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಯಿರಿ..
How to use mango leaves for white hair: ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ತಮ್ಮ ಹದಿಹರೆಯದ ವಯಸ್ಸಿನಲ್ಲಿ ಕೂದಲು ಬಿಳಿಯಾಗುವ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಆಹಾರ ಪದ್ಧತಿ ಮತ್ತು ಜೀವನಶೈಲಿ ಇದಕ್ಕೆ ಮುಖ್ಯ ಕಾರಣ ಎಂದು ಹೇಳಬಹುದು. ನೀವು ಸಹ ಇದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಸುಲಭ ಮನೆಮದ್ದು ಖಂಡಿತವಾಗಿಯೂ ನಿಮಗೆ ಸಹಾಯ ಮಾಡುತ್ತದೆ.
Tips for summer: ಅಂತಹ ಪರಿಸ್ಥಿತಿಯಲ್ಲಿ, ಬೇಸಿಗೆಯಲ್ಲಿ ನಿಮ್ಮ ನೋಟವನ್ನು ಕೆಡದಂತೆ ಉಳಿಸಲು, ಇಲ್ಲಿ ನಾವು ನಿಮಗೆ ಮೇಕಪ್ಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಹೇಳುತ್ತಿದ್ದೇವೆ. ಇಲ್ಲಿ ತಿಳಿಸಲಾದ ಸಲಹೆಗಳ ಸಹಾಯದಿಂದ, ನಿಮ್ಮ ಮೇಕ್ಅಪ್ ಹಾಳಾಗದಂತೆ ನೀವು ರಕ್ಷಿಸಬಹುದು ಮತ್ತು ದಿನವಿಡೀ ತಾಜಾವಾಗಿ ಕಾಣಬಹುದು.
Foods To Avoid In Summer: ಅನೇಕ ಜನರು ಮಾಂಸಾಹಾರಿ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ ಮತ್ತು ಹೆಚ್ಚು ತಿನ್ನಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ನೀವು ಇದರಿಂದ ದೂರವಿರಬೇಕು. ಇದನ್ನು ತಿಂದರೆ ಹೆಚ್ಚು ಬೆವರುವುದು. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ನೀವು ಬಳಲುತ್ತೀರಿ.
Indian Railways Gift for Vaishnodevi Devotees: ಈ ಬೇಸಿಗೆಯಲ್ಲಿ ನೀವು ಮಾತಾ ವೈಷ್ಣೋದೇವಿ ಸನ್ನಿಧಾನಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ ರೈಲ್ವೆ ಇಲಾಖೆ ನಿಮಗಾಗಿ ಒಂದು ವಿಶೇಷ ಉಡುಗೊರೆಯನ್ನು ನೀಡಿದೆ.
Raw Mangoes health benefits : ಮಾವಿನ ಹಣ್ಣು ಅಷ್ಟೇ ಅಲ್ಲ, ಮಾವಿನ ಕಾಯಿಯೂ ಸಹ ಹಲವಾರು ಆರೋಗ್ಯ ರಹಸ್ಯಗಳನ್ನು ಒಳಗೊಂಡಿದೆ. ಬೇಸಿಗೆಯಲ್ಲಿ ಹಸಿ ಮಾವಿನ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ 6 ಉತ್ತಮ ಪ್ರಯೋಜನಗಳು ಲಭಿಸುತ್ತವೆ. ಈ ಬಗ್ಗೆ ಸಂಪೂರ್ಣ ವರದಿ ಇಲ್ಲಿದೆ ನೋಡಿ..
Smartphone Tips: ಬೇರೆಲ್ಲಾ ಋತುಗಳಿಗಿಂತ ಬೇಸಿಗೆ ಕಾಲದಲ್ಲಿ ಸ್ಮಾರ್ಟ್ಫೋನ್ ಹೆಚ್ಚಾಗಿ ಬಿಸಿಯಾಗುತ್ತದೆ. ಇದರಿಂದಾಗಿ ಫೋನ್ ಬ್ಯಾಟರಿ ಹಾನಿಗೊಳಗಾಗುವುದಲ್ಲದೆ, ಫೋನಿನ ಕಾರ್ಯಕ್ಷಮತೆ ಕುಂಠಿತಗೊಳ್ಳಬಹುದು. ಆದರೆ, ಇದನ್ನು ತಪ್ಪಿಸಲು ಕೆಲವು ಸಲಹೆಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ.
Summer Visits : ಬೇಸಿಗೆ ಎಂದರೆ ಸಾಕು, ಎಲ್ಲರಿಗೂ ಈ ಬೇಸಿಗೆಯಲ್ಲಿ ಬೇಸರವಾಗುವುದು ಸಹಜ ಆದರೆ ಆ ಬೇಸರದಿಂದ ನಿಮಗೆ ಮುಕ್ತಿ ಬೇಕಾ ಹಾಗಿದ್ರೆ ಇಲ್ಲಿ ಕೆಲವೊಂದು ಸ್ಥಳಗಳು ಪಟ್ಟಿ ಇಲ್ಲಿದೆ.
Excessive Sweating: ಬೇಸಿಗೆಯಲ್ಲಿ ಅತಿಯಾಗಿ ಬೆವರುವಿಕೆಯಿಂದ ಕೆಲವೊಮ್ಮೆ ಕೆಟ್ಟ ಪರಿಣಾಮಗಳು ಉಂಟಾಗಬಹುದು. ಆದರಿಂದ ಅತಿಯಾದ ಬೆವರುವಿಕೆಯನ್ನು ಕೆಲವು ಮಾರ್ಗಗಳನ್ನು ಪಾಲಿಸುವುದು ಒಳ್ಳೆಯದು. ಇದರ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.
ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗುವ ಎಳನೀರನ್ನು ಸಾರ್ವಜನಿಕರಿಗೆ ಲೀಟರ್ ಗೆ 40 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಈ ಎಳನೀರನ್ನು ಕುಡಿದ ಅಡ್ಯಾರು ಮತ್ತು ಕಣ್ಣೂರ್ ಸುತ್ತಮುತ್ತಲಿನ ಸಾರ್ವಜನಿಕರು ಮಂಗಳವಾರದಿಂದ (ಏಪ್ರಿಲ್ 09) ವಾಂತಿ-ಭೇದಿಯಿಂದ ಬಳಲುತ್ತಿದ್ದಾರೆ.
Portable AC Benefits: ಬೇಸಿಗೆಯಲ್ಲಿ ಪೋರ್ಟಬಲ್ ಎಸಿ ಖರೀದಿಯ ಬಗ್ಗೆ ಯೋಚಿಸುತ್ತಿದ್ದೀರಾ? ಪೋರ್ಟಬಲ್ ಎಸಿ ಪ್ರಯೋಜನಕಾರಿಯೇ ಆದರೂ ಈ 5 ಪ್ರಮುಖ ವಿಚಾರಗಳ ಬಗ್ಗೆ ನಿಗಾವಹಿಸದಿದ್ದರೆ ನೀವು ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು.
20 ವರ್ಷಗಳಲ್ಲೇ ಕಳೆದ ವರ್ಷದ ರಾಯಚೂರು ಜಿಲ್ಲೆಯಲ್ಲಿ ಹೆಚ್ಚಿನ ತಾಪಮಾನ 40-43°c ವರೆಗೆ ಬಿಸಿಲಿನ ತಾಪಮಾನ ದಾಖಲಾಗಿತ್ತು..ಈ ಬಾರಿಯೂ ಇದೇ ವಾತಾವರಣ ಮುಂದುವರೆದಿದೆ..ಇದ್ರಿಂದ ಜಿಲ್ಲೆಯ ಜನ ತತ್ತರಿಸಿದ್ದಾರೆ.. ಬಿಸಿಲಿನ ಹೊಡೆತಕ್ಕೆ ಬೆಚ್ಚಿಬಿದ್ದಿರೊ ಜಿಲ್ಲೆಯ ಜನ ಮನೆ ಬಿಟ್ಟು ಹೊರಬರ್ತಿಲ್ಲ..
ರಾಯಚೂರಿನಲ್ಲಿ ದಾಖಲಾಯ್ತು ಅತೀ ಹೆಚ್ಚು ತಾಪಮಾನ
ರಾಯಚೂರಿನಲ್ಲಿ ರಣ ರಣ ಬಿಸಿಲು.. 41° ತಾಪಮಾನ..!
ಮುಂದಿನ ದಿನಗಳಲ್ಲಿ 41°ತಾಪಮಾನ ಗಡಿ ದಾಟುವ ಸಾಧ್ಯತೆ
ಬಿಸಿಲ ಬೇಗೆಯಲ್ಲಿ ಬೇಯುತ್ತಿರೊ ರಾಯಚೂರು ಜಿಲ್ಲೆ ಜನ
ಈ 5 ಗಿಡಮೂಲಿಕೆಗಳು ಬೇಸಿಗೆಯಲ್ಲಿ ದೇಹವನ್ನು ಒಳಗಿನಿಂದ ತಂಪಾಗಿರಿಸಲು ಉತ್ತಮವಾಗಿದೆ, ಅವುಗಳನ್ನು ಪ್ರತಿದಿನ ತಿನ್ನುವುದು ಸಹ ಈ ಪ್ರಯೋಜನಗಳನ್ನು ನೀಡುತ್ತದೆ.ಬೇಸಿಗೆಯಲ್ಲಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.ವ್ಯಕ್ತಿಯು ಪ್ರತಿದಿನ ತಂಪಿನ ಅಂಶವನ್ನು ಹೊಂದಿರುವ ಆಹಾರವನ್ನು ಸೇರಿಸಿದರೆ ಈ ಕಾರ್ಯವು ತುಂಬಾ ಸುಲಭವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.