High Blood Pressure: ನೀವು ಕೂಡ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹೌದು ಎಂದಾದರೆ ನಿಮ್ಮ ಆಹಾರದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸಬೇಕು. ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಯಾವ ಆಹಾರ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ...
Do not eat these fruits before bed: ಸಾಮಾನ್ಯವಾಗಿ ರಾತ್ರಿ ಊಟದ ನಂತರ ಹಣ್ಣು ಸೇವಿಸುವುದು ಸಾಮಾನ್ಯ. ಆದರೆ, ಕೆಲವು ಹಣ್ಣುಗಳನ್ನು ರಾತ್ರಿ ಮಲಗುವ ಮುನ್ನ ತಿಂದರೆ ಒಳ್ಳೆಯದಕ್ಕಿಂತ ಹಾನಿಯೇ ಹೆಚ್ಚು. ಇದು ಅಜೀರ್ಣ, ತೂಕ ಹೆಚ್ಚಾಗುವುದು ಮತ್ತು ನಿದ್ರೆಯ ಅಭಾವಕ್ಕೆ ಕಾರಣವಾಗುತ್ತದೆ. ಮಲಗುವ ಮುನ್ನ ತಪ್ಪಾಗಿಯೂ ಈ ಐದು ಹಣ್ಣುಗಳನ್ನು ತಿನ್ನಬೇಡಿ.
How to Identifying tasty watermelon: ಮಾರುಕಟ್ಟೆಯಲ್ಲಿ ಸಿಹಿ ಮತ್ತು ರಸಭರಿತವಾದ ಕಲ್ಲಂಗಡಿಯನ್ನು ಹುಡುಕಿ ಖರೀದಿಸುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ನಾವು ಕೊಂಡುಕೊಂಡ ಹಣ್ಣು ರುಚಿಯಿಲ್ಲದೇ ನಮಗೆ ನಿರಾಸೆಯುಂಟು ಮಾಡುತ್ತದೆ.. ಹೀಗಾಗಿ ಒಳ್ಳೆಯ ಕಲ್ಲಂಗಡಿಯನ್ನು ಕೊಳ್ಳುವುದು ಹೇಗೆ ಎನ್ನುವುದನ್ನು ಇಲ್ಲಿ ತಿಳಿಯಿರಿ..
ಬೇಸಿಗೆಯಲ್ಲಿ ಜನರು ಹಲವಾರು ರೋಗಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ನಿಮಗೆ ಮುಖ್ಯವಾಗಿದೆ. ಈ ಸಮಯದಲ್ಲಿ ಜನರು ನೀರಿನ ಕೊರತೆಯನ್ನು ಎದುರಿಸುತ್ತಾರೆ. ನೀವು ನೀರಿನ ಕೊರತೆಯನ್ನು ಎದುರಿಸುತ್ತಿದ್ದರೆ, ಅದನ್ನು ನೀಗಿಸಲು ನೀವು ಪ್ರತಿದಿನ ಕಲ್ಲಂಗಡಿ ಸೇವಿಸಬೇಕು ಇದರಲ್ಲಿ ಉತ್ತಮ ಪ್ರಮಾಣದ ನೀರಿನ ಅಂಶ ಕಂಡುಬರುತ್ತದೆ ಎಂದು ಖ್ಯಾತ ಆಹಾರ ತಜ್ಞ ಆಯುಷಿ ಯಾದವ್ ಹೇಳಿದ್ದಾರೆ.
Benifits of eating waterlemon : ಆರೋಗ್ಯದ ವಿಷಯಕ್ಕೆ ಬಂದಾಗ ಕಲ್ಲಂಗಡಿಗಳು ರುಚಿಕರವಾದ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪ್ರಯೋಜನಗಳನ್ನು ನೀಡುತ್ತದೆ. ಕೆಲವು ಪ್ರಯೋಜನಗಳ ಪಟ್ಟಿ ಇಲ್ಲಿದೆ
Watermelon seeds Benefits: ಕಲ್ಲಂಗಡಿ ಬೇಸಿಗೆಯಲ್ಲಿ ಅಗತ್ಯವಾಗಿ ಸೇವಿಸಬೇಕಿರುವ ಹಣ್ಣು. ಅನೇಕ ಜನ ಕಲ್ಲಂಗಡಿ ತಿಂದು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ಇದು ಆರೋಗ್ಯಕ್ಕೆ ಬಲು ಪ್ರಯೋಜನಕಾರಿ.
Watermelon health Benefits :ದೇಹದಲ್ಲಿ ಎದುರಾಗುವ ನೀರಿನ ಕೊರತೆಯನ್ನು ತಪ್ಪಿಸಲು ಆಹಾರದಲ್ಲಿ ನೀರು ಸಮೃದ್ಧವಾಗಿರುವ ಪದಾರ್ಥಗಳನ್ನು ಸೇರಿಸಬೇಕು. ಹೌದು, ನಾವಿಲ್ಲಿ ಹೇಳುತ್ತಿರುವುದು ಸುಮಾರು 90 ಪ್ರತಿಶತದಷ್ಟು ನೀರು ಕಂಡುಬರುವ ಒಂದು ಹಣ್ಣಿನ ಬಗ್ಗೆ.
Summer Superfruit Watermelon: ಬಿಸಿಲಿನಿಂದ ಪಾರಾಗಲು ಜನರು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.. ಝಳದಿಂದಾಗಿ ಮಾರುಕಟ್ಟೆಯಲ್ಲಿ ಕಲ್ಲಂಗಡಿ ಮಾರಾಟವೂ ಚುರುಕುಗೊಂಡಿದೆ.. ಆದರೆ ಈ ಹಣ್ಣನ್ನು ಮೊದಲು ಎಲ್ಲಿ ಬೆಳೆಯಲಾಯಿತು? ಅದು ಭಾರತಕ್ಕೆ ಹೇಗೆ ತಲುಪಿತು? ಇದೆಲ್ಲವನ್ನೂ ಇದೀಗ ತಿಳಿಯೋಣ..
ಕಲ್ಲಂಗಡಿ ಹಣ್ಣನ್ನು ಮಧುಮೇಹಿಗಳು ತಿನ್ನಬೇಕೋ ಬೇಡವೋ ಎಂಬ ಗೊಂದಲ ಹಲವರಲ್ಲಿದೆ.ನೀವು ಕೂಡಾ ಮಧುಮೇಹ ರೋಗಿಯಾಗಿದ್ದು, ಈ ಗೊಂದಲ ನಿಮ್ಮನ್ನು ಕೂಡಾ ಕಾಡುತ್ತಿದ್ದರೆ ಈ ಮಾಹಿತಿ ನಿಮಗಾಗಿ.
Summer Super Foods: ಕಿತ್ತಳೆ, ನಿಂಬೆ ಮತ್ತು ದ್ರಾಕ್ಷಿ ಹಣ್ಣುಗಳು ವಿಟಮಿನ್ Cಯಲ್ಲಿ ಸಮೃದ್ಧವಾಗಿರುವ ಹಣ್ಣುಗಳಾಗಿವೆ. ಇವು ಬಿಸಿ ವಾತಾವರಣದಲ್ಲಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತವೆ. ಇವುಗಳ ನಿಯಮಿತ ಸೇವನೆಯಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
Cooling Foods To Combat Heat Wave: ಬೇಸಿಗೆಯಲ್ಲಿ ಉಷ್ಣಾಂಶವನ್ನು ನಿಭಾಯಿಸಲು, ದೇಹವು ತಾಪಮಾನವನ್ನು ಹೆಚ್ಚಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ಬೆವರುವಿಕೆಯ ರೂಪದಲ್ಲಿ ನೀರಿನ ನಷ್ಟವು ದೇಹದಿಂದ ವಿದ್ಯುದ್ವಿಚ್ಛೇದ್ಯಗಳನ್ನು ಕಡಿಮೆಗೊಳಿಸುತ್ತದೆ. ಆದರಿಂದ ಬೇಸಿಗೆಯಲ್ಲಿ ಆರೋಗ್ಯಕರವಾಗಿರಲು ಮತ್ತು ಉಷ್ಣಾಂಶವನ್ನು ತೆಗೆದು ಹಾಕಲು ಈ ಆಹಾರಗಳನ್ನು ಸೇವಿಸಿ.
ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುವುದೆಂದರೆ ಎಲ್ಲರಿಗೂ ಖುಷಿಯಾಗುತ್ತದೆ ಈ ಕಾರಣದಿಂದ ಹೆಚ್ಚಾಗಿ ಎಲ್ಲರೂ ಮನೆಯಲ್ಲಿ ಕಲ್ಲಂಗಡಿಯನ್ನು ಇರಿಸಿಯೇ ಇರುತ್ತಾರೆ ಆದರೆ ಅದನ್ನು ಕತ್ತರಿಸಿ ಫ್ರಿಡ್ಜ್ ಅಲ್ಲಿ ಇಟ್ಟು ತಿನ್ನುವುದರಿಂದ ಹಾನಿಕಾರಕವಾಗುತ್ತದೆ
Fruits for weight loss: ಶೀತ ವಾತಾವರಣದಲ್ಲಿ ಶೀತ, ಕೆಮ್ಮು ಮತ್ತು ಕೀಲು ನೋವು ತುಂಬಾ ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ತೂಕವನ್ನು ಕಳೆದುಕೊಳ್ಳುವಲ್ಲಿ ಗಮನಹರಿಸುವುದು ತುಂಬಾ ಕಷ್ಟ. ಆದ್ದರಿಂದ ನಿಮ್ಮ ಆಹಾರ ಯೋಜನೆಯಲ್ಲಿ ಕೆಲವು ಬದಲಾವಣೆ ಮಾಡುವ ಮೂಲಕ ಮತ್ತು ಋತುಮಾನದ ಹಣ್ಣುಗಳನ್ನು ಸೇವಿಸುವ ಮೂಲಕ ನೀವು ಸುಲಭವಾಗಿ ತೂಕವನ್ನು ಕಳೆದುಕೊಳ್ಳಬಹುದು. ಜೊತೆಗೆ ನಿಮ್ಮ ಶಕ್ತಿಯ ಮಟ್ಟವನ್ನು ಸಹ ಕಾಪಾಡಿಕೊಳ್ಳಬಹುದು.
Lord Hanuman Photo On Watermelon: ಒಬ್ಬ ನಿಜವಾದ ಕಲಾವಿದನಿಗೆ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಯಾವುದೇ ವೇದಿಕೆಯ ಅಗತ್ಯವಿಲ್ಲ ಮತ್ತು ಅವನು ಎಲ್ಲಿದ್ದರೂ ಮಿಂಚುತ್ತಾನೆ. ಈ ಬಾಣಸಿಗನ ಅದ್ಭುತ ಕಲೆ ಇದಕ್ಕೆ ಪುರಾವೆಯಾಗಿದೆ.
Trending Video of Cute Cat: ಮುದ್ದಾದ ಬೆಕ್ಕಿನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಮೀನು ಮಾಂಸ ತಿನ್ನುವ ಬೆಕ್ಕನ್ನು ನೀವು ನೋಡಿರುತ್ತೀರಿ. ಆದರೆ ಇದು ಪಕ್ಕಾ ಸಸ್ಯಾಹಾರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.