Tata Harrier and Safari: ಟಾಟಾ ಮೋಟಾರ್ಸ್ ಮುಂಬರುವ ಹೊಸ ಹ್ಯಾರಿಯರ್ ಮತ್ತು ಸಫಾರಿಯ ಟೀಸರ್ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಈ 2 ಎರಡೂ SUVಗಳ ಬುಕಿಂಗ್ ಅಕ್ಟೋಬರ್ 6ರಿಂದ ಪ್ರಾರಂಭವಾಗಲಿದೆ
ಮಹೀಂದ್ರಾ vs ಟಾಟಾ: ಮಹೀಂದ್ರಾದಿಂದ ಒಂದು SUV ಟಾಟಾ ಮೋಟಾರ್ಸ್ಗೆ ಸಖತ್ ಪೈಪೋಟಿ ನೀಡುತ್ತಿದೆ. ಟಾಟಾ ಹ್ಯಾರಿಯರ್ ಮತ್ತು ಟಾಟಾ ಸಫಾರಿಯನ್ನು ಬಿಟ್ಟು ಮಹೀಂದ್ರಾ ಕಾರು ಮಾರಾಟದ ವಿಷಯದಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಿದೆ.
Tata 7-Seater SUV: ಟಾಟಾ ಸಫಾರಿ OMEGARC ಪ್ಲಾಟ್’ಫಾರ್ಮ್ ಅನ್ನು ಆಧರಿಸಿದೆ. ಇದನ್ನು ಲ್ಯಾಂಡ್ ರೋವರ್’ನ D8 ಪ್ಲಾಟ್’ಫಾರ್ಮ್’ನಲ್ಲಿ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ನಿರ್ಮಿಸಲಾಗಿದೆ. ಇದರಲ್ಲಿ ಎರಡು ಬಗೆಯ ಸೀಟರ್’ಗಳ ವ್ಯವಸ್ಥೆ ಇದೆ. ಅಂದರೆ 6 ಸೀಟರ್ ಮತ್ತು 7 ಸೀಟರ್. 6 ಸೀಟರ್ ವೇರಿಯೆಂಟ್’ನಲ್ಲಿ ಮಧ್ಯದ ಸಾಲು ಕ್ಯಾಪ್ಟನ್ ಸೀಟ್ ಆಗಿರುತ್ತದೆ
Discount On Cars: ಕಾರು ಖರೀದಿಸಲು ಇದು ಉತ್ತಮ ಅವಕಾಶ. ಈ ತಿಂಗಳು ನೀವು 2.5 ಲಕ್ಷದವರೆಗೆ ರಿಯಾಯಿತಿಯಲ್ಲಿ ವಾಹನಗಳನ್ನು ಖರೀದಿಸಬಹುದು. ಇಲ್ಲಿ ನಾವು ನಿಮಗಾಗಿ ಹೆಚ್ಚಿನ ರಿಯಾಯಿತಿಯುಳ್ಳ 5 SUV ಗಳ ಪಟ್ಟಿಯನ್ನು ತಂದಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.