ಅವರು ಇಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ವತಿಯಿಂದ ಆಯೋಜಿಸಿದ್ದ ಜಿ.ಎಸ್. ಟಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ 2024-25 ನೇ ಸಾಲಿನ ಮುಖ್ಯಮಂತ್ರಿಗಳ ಸೇವಾ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.
GST Council : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಕೌನ್ಸಿಲ್ನ ಸಭೆಯು ಜೂನ್ 22 ರಂದು ಇಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿದೆ.
ಇಂದು ದೆಹಲಿಯಲ್ಲಿ ಕಾಂಗ್ರೆಸ್ ಅನುದಾನ ಸಮರ..!
ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಹೋರಾಟ
ಜಂತರ್-ಮಂತರ್ನಲ್ಲಿ ಬಿಜೆಪಿ ವಿರುದ್ಧ ತೆರಿಗೆ ಫೈಟ್
ನಮ್ಮ ತೆರಿಗೆ.. ನಮ್ಮ ಹಕ್ಕು ಘೋಷಣೆ ಮೂಲಕ ಕಿಚ್ಚು
ನೀವು ತೆರಿಗೆ ಉಳಿಸಲು ಪ್ರಯತ್ನಿಸುತ್ತಿದ್ದರೆ, HRA ಮೇಲೆ ತೆರಿಗೆಯನ್ನು ಹೇಗೆ ಉಳಿಸುವುದು ಎಂಬುದರ ಕುರಿತು ಖಂಡಿತವಾಗಿ ತಿಳಿಯಿರಿ. HRA ಎನ್ನುವುದು ಕಂಪನಿಯು ಸಂಬಳ ಪಡೆಯುವ ವರ್ಗಕ್ಕೆ ನೀಡುವ ಭತ್ಯೆಯಾಗಿದೆ, ಇದು ಸಂಪೂರ್ಣವಾಗಿ ತೆರಿಗೆಗೆ ಒಳಪಟ್ಟಿರುತ್ತದೆ. ಈ ತೆರಿಗೆಯನ್ನು ನೀವು ಹೇಗೆ ಉಳಿಸಬಹುದು ಎಂಬುದನ್ನು ನಾವು ನಿಮಗೆ ಹೇಳಲಿದ್ದೇವೆ.
ಕೊರೊನಾ ವೈರಸ್ ಮಹಾಮಾರಿಯ ಕಾರಣ ಇನ್ಕಂ ಟ್ಯಾಕ್ಸ್ ರಿಟರ್ನ್(ITR) ಪಾವತಿಸುವ ಅವಧಿಯನ್ನು ಜುಲೈ 31ರ ಬದಲಿಗೆ ನವೆಂಬರ್ 2020ರವರೆಗೆ ವಿಸ್ತರಿಸಲಾಗಿದೆ. ಆದರೆ, ಆದಾಯ ತೆರಿಗೆಗೆ ಸಂಬಂಧಿಸಿದ ಕೆಲ ಕೆಲಸಗಳನ್ನು ನೀವು ಈ ಡೆಡ್ ಲೈನ್ ಗೆ ಮುಂಚಿತವಾಗಿಯೇ ಪೂರ್ಣಗೊಳಿಸಬೇಕು.
ಗೃಹ ಸಾಲಗಳಿಗೆ ಅನೇಕ ರೀತಿಯ ತೆರಿಗೆ ರಿಯಾಯಿತಿಗಳನ್ನು ನೀಡುತ್ತದೆ. ಅಂದರೆ ಗೃಹ ಸಾಲವನ್ನು ಖರೀದಿಸುವ ಮೂಲಕ ಒಂದು ಕಡೆ ಮನೆ ಕೊಳ್ಳುವ ನಿಮ್ಮ ಕನಸನ್ನು ಈಡೇರಿಸಿದರೆ, ಮತ್ತೊಂದೆಡೆ ನೀವು ಸಾಕಷ್ಟು ತೆರಿಗೆಯನ್ನು ಸಹ ಉಳಿಸುತ್ತೀರಿ.
ತೆರಿಗೆ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲು ಪ್ರಧಾನಿ ನರೇಂದ್ರ ಮೋದಿ ತೆರಿಗೆದಾರರ ಚಾರ್ಟರ್ ಘೋಷಿಸಿದ್ದಾರೆ. ಇದಕ್ಕಾಗಿ ಅವರು 'ಪಾರದರ್ಶಕ ತೆರಿಗೆ - ಪ್ರಾಮಾಣಿಕರ ಗೌರವ' ವೇದಿಕೆಯನ್ನು ಪ್ರಾರಂಭಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.