RBI New Rule For FD Deposit - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಸ್ಥಿರ ಠೇವಣಿ ಇಡಲು ಯೋಜನೆ ರೂಪಿಸುತ್ತಿದ್ದರೆ, RBI ಬದಲಾವಣೆ ಮಾಡಿರುವ ಈ ನಿಯಮದ ಕುರಿತು ನಿಮಗೆ ತಿಳಿದಿರಬೇಕು. ಇಲ್ಲದಿದ್ದರೆ ನಿಮಗೆ ಹಾನಿಯಾಗುವ ಎಲ್ಲಾ ಸಾದ್ಯತೆಗಳಿವೆ.
RBI New Rule For FD Deposit - ಒಂದು ವೇಳೆ ನೀವೂ ಕೂಡ ಬ್ಯಾಂಕ್ ನಲ್ಲಿ ಸ್ಥಿರ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿದ್ದರೆ, RBI ಬದಲಾವಣೆ ಮಾಡಿರುವ ಈ ನೂತನ ನಿಯಮ ನಿಮಗೆ ತಿಳಿದಿರಲಿ.
SBI Annuity Deposit Scheme - ಭಾರತೀಯ ಸ್ಟೇಟ್ ಬ್ಯಾಂಕ್ ನ Annuity Deposit Scheme ಅಡಿ ಹೂಡಿಕೆದಾರರಿಗೆ ಒಂದೇ ಬಾರಿಗೆ ಒಂದು ನಿರ್ಧಿಷ್ಟ ಪ್ರಮಾಣದ ಹಣ ಹೂಡಿಕೆ ಮಾಡಬೇಕಾಗುತ್ತದೆ. ಬಳಿಕ ಅವರಿಗೆ ಆ ಹಣ ನಿರ್ಧಾರಿತ ಸಮಯದ ಪ್ರಕಾರ ಮಾಸಿಕ ಕಂತುಗಳ ರೂಪದಲ್ಲಿ ಮರಳಿ ಸಿಗುತ್ತದೆ.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯುಗಾದಿಗಿಂತ ಮುಂಚೆಯೇ ದೊಡ್ಡ ಕೊಡುಗೆ ನೀಡಿದೆ. ಎಸ್ಬಿಐ ಸ್ಥಿರ ಠೇವಣಿ (FD) ದರದಲ್ಲಿ ಬದಲಾವಣೆಗಳನ್ನು ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.