ಪ್ರೀವೆಡ್ಡಿಂಗ್ ಫೋಟೋ ಶೂಟ್ ಕ್ಯಾಮರಾ ಕಳ್ಳತನ
ಕಾರಿನ ಗಾಜು ಒಡೆದು ಕ್ಯಾಮರಾ ಕದ್ದೊಯ್ದ ಕಳ್ಳರು
ತುಂಗಭದ್ರಾ ಹಿನ್ನೀರಿನ ಗುಂಡಾ ಫಾರೆಸ್ಟ್ ಬಳಿ ಘಟನೆ
ಫೋಟೋಗ್ರಾಫರ್ ಹುಮಾಯುನ್ ಅವರಿಗೆ ಸೇರಿದ್ದ ಕಾರು
ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಬ್ಯಾಕ್ ವಾಟರ್ ಫೋಟೋಶೂಟ್ಗೆ ತೆರಳಿದ್ದಾಗ ಕಳ್ಳತನ
ಟ್ರ್ಯಾಕ್ಟರ್ ಕಳ್ಳತನ ಮಾಡುತ್ತಿದ್ದ ನಾಲ್ವರು ಬಂಧನ
ಸಾಧಿಕ್, ಸೈಫುಲ್ಲಾ, ಪರ್ವೇಜ್, ಸಾಧಿಕ್ ಅರೆಸ್ಟ್
ಕೋಣನಕುಂಟೆ ಪೊಲೀಸರಿಂದ ಕಾರ್ಯಾಚರಣೆ
ಬೆಂಗಳೂರಲ್ಲಿ ಟ್ರ್ಯಾಕ್ಟರ್ ಕಳ್ಳತನ ಮಾಡ್ತಿದ್ದ ಗ್ಯಾಂಗ್
ಬಂಧಿತರಿಂದ 20 ಲಕ್ಷ ಮೌಲ್ಯದ ನಾಲ್ಕು ಟ್ರ್ಯಾಕ್ಟರ್ ವಶ
ಜನರ ನಿದ್ದೆಗೆಡಿಸಿದ್ದ ಕೃಷ್ಣಗಿರಿ ಗ್ಯಾಂಗ್ನ ಇಬ್ಬರು ಲಾಕ್
ಖತರ್ನಾಕ್ ಗ್ಯಾಂಗ್ ಕಳ್ಳತನದ ಕಸಬು ಕೇಳಿ ಖಾಕಿ ಶಾಕ್
ತಮಿಳುನಾಡಿನಲ್ಲಿ ಬೈಕ್ಗಳಲ್ಲಿ ಕಳ್ಳತನ ಮಾಡ್ತಿದ್ದ ಗ್ಯಾಂಗ್
ಚಂದ್ರು, ಚಂದ್ರಕಾಂತ್ ಮತ್ತು ಮಾರಿಮುತ್ತು ಬಂಧಿತರು
ಕಳ್ಳತನಕ್ಕೆಂದೇ ಹೊಸ ಕಾರು ಖರೀದಿಸಿ ತಂದಿದ್ದ ಖದೀಮರು
ತಮಿಳುನಾಡಲ್ಲೇ ಮಾಸ್ಕ್, ಗ್ಲೌಸ್ ಮತ್ತು ಟೂಲ್ಸ್ ಖರೀದಿ
ಉಳಿದ ಆರೋಪಿಗಳಿಗಾಗಿ ಅವಲಹಳ್ಳಿ ಪೊಲೀಸರ ಶೋಧ
ಯಾರೂ ಇಲ್ಲದ ಮನೆಯಲ್ಲಿ ಲಕ್ಷಾಂತರ ಹಣ ಕನ್ನ
ರೇಣುಕಾ ಎಂಬವರ ಮನೆಯಲ್ಲಿ ಚಿನ್ನಾಭರಣ ಕಳವು
ಚಾಮರಾಜನಗರದ ಸಿದ್ಧಾರ್ಥ ಬಡಾವಣೆಯಲ್ಲಿ ಘಟನೆ
5.5 ಲಕ್ಷ ಹಣ, 750 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ ಸೇರಿ
ಟ್ಯಾಬ್, 40 ಸೀರೆ ಕಳವು, ಪ್ರಕರಣ ದಾಖಲು
ಸ್ಥಳಕ್ಕೆ ಎಸ್ಪಿ ಡಾ.ಬಿ.ಟಿ.ಕವಿತಾ ಭೇಟಿ, ಪರಿಶೀಲನೆ
ಅಂಗಡಿಗಳಲ್ಲಿ ಹಣ, ಸರಕು ದೋಚಿ ಕಳ್ಳರು ಪರಾರಿ
ಒಂದೇ ರಾತ್ರಿಯಲ್ಲಿ ಹಲವು ಅಂಗಡಿಗಳಲ್ಲಿ ಕಳ್ಳತನ
ರಾತ್ರಿಯಾದರೆ ಸಾಕು ಬೆಚ್ಚಿ ಬೀಳುತ್ತಿರುವ ಜನರು
ಮೆಡಿಕಲ್ ಶಾಪ್, ಬಟ್ಟೆ ಅಂಗಡಿಗೂ ಬಿಡದ ಕಳ್ಳರು
ಅಂಗಡಿಗಳಲ್ಲಿ ಹಣ, ಸರಕು ದೋಚಿ ಕಳ್ಳರು ಪರಾರಿ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಘಟನೆ
ಸ್ಥಳಕ್ಕೆ ಚಿಂತಾಮಣಿ ಪೊಲೀಸ್ ಭೇಟಿ ನೀಡಿ ಪರಿಶೀಲನೆ
Belgaum News: ಒಂದು ವರ್ಷದಲ್ಲಿ ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಚಿನ್ನಾಭರಣ, ಹಣ ಕಳ್ಳತನ, ಬೈಕ್ ಕಳ್ಳತನ, ಮೋಟರ್ ಕಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು.
ಕಾರು ಕದ್ದೊಯ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ರೈಲು ನಿಲ್ದಾಣದ ರಸ್ತೆ. ಕಾರು ದಬ್ಬಿಕೊಂಡು ಹೋಗಿ, ಕಾರು ಸ್ಟಾರ್ಟ್ ಮಾಡಿಕೊಂಡು ಕದ್ದೊಯ್ದ ಖದೀಮರು. ಕಾರು ಕದ್ದೊಯ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮನೆ ಮಂದಿ ಕಳೆದ ಸೋಮವಾರದಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಇಂದು ಮಧ್ಯಾಹ್ನ ಬಂದು ನೋಡಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದನ್ನು ಗಮನಿಸಿ ಕಳ್ಳರು ಬಾಗಿಲು ಮೀಟಿ ಕೃತ್ಯ ಎಸಗಿದ್ದಾರೆ.
ಬೆಂಗಳೂರಿಗರೇ ಎಚ್ಚರ ಎಚ್ಚರ, ಒಂಟಿ ಮನೆಗಳೇ ಟಾರ್ಗೆಟ್
ಕಂಕುಳದಲ್ಲಿ ಕಂದಮ್ಮನಿಟ್ಟು ಕಳ್ಳತನ ಮಾಡಿದ ಕಿಲಾಡಿ ಲೇಡಿ
ಭಿಕ್ಷೆ ಬೇಡುವ ನೆಪದಲ್ಲಿ ಮನೆಗೆ ಬರ್ತಾರೆ, ಡೋರ್ ಬಡೀತಾರೆ
ಯಾರೂ ಇಲ್ಲ ಅನ್ನೋದು ಕನ್ಫರ್ಮ್ ಆಗ್ತಿದ್ದಂಗೆ ಮನೆಗೆ ನುಗ್ಗಿ ಕಳ್ಳತನ
Viral news : ಈ ಪ್ರೀತಿ ಏನಾನನ್ನಾದರೂ ಮಾಡಿಸುತ್ತೆ ಅನ್ನೋದಕ್ಕೆ ಇಲ್ಲೋಂದು ಸ್ಪಷ್ಟ ಉದಾರಹಣೆ ಇದೆ. ದೆಹಲಿಯ 9ನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯ ಹುಟ್ಟುಹಬ್ಬಕ್ಕೆ ಐಫೋನ್ ಖರೀದಿಸಲು ಮಾಡಿದ ಕೃತ್ಯ ದೇಶದ ಜನರ ಗಮನ ಸೆಳೆಯುತ್ತಿದೆ.. ಅಷ್ಟಕ್ಕೂ ಆ ಬಾಲಕ ಮಾಡಿದ್ದೇನು..? ಬನ್ನಿ ನೋಡೋಣ..
ಬಳ್ಳಾರಿಯ ಕೌಲ್ ಬಜಾರ್ ಪೊಲೀಸರ ಕಾರ್ಯಾಚರಣೆ
ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ
ಬಳ್ಳಾರಿಯ 6 ಕಡೆಗಳಲ್ಲಿ ಕಳ್ಳತನ ಮಾಡಿದ್ದ ಆರೋಪಿ
ಕರಿಮಾರೆಮ್ಮ ನಿವಾಸಿ ಹನುಮಂತ 26 ಬಂಧಿತ ಆರೋಪಿ
ಆರೋಪಿಯಿಂದ 16.14ಲಕ್ಷ ರೂ ಮೌಲ್ಯದ ಚಿನ್ನ ವಶ
Crime News: ಕಳ್ಳರು ಈಗ ಕಳ್ಳತನದ ದಾರಿಯನ್ನು ಬದಲಿಸಿಕೊಂಡಿದ್ದಾರೆ. ಇಷ್ಟು ದಿನ ಮನೆ, ರಸ್ತೆ, ಬಸ್, ರೈಲ್ವೆ ನಿಲ್ದಾಣಗಳಲ್ಲಿ, ಸಮಾವೇಶಗಳಲ್ಲಿ ಚಿನ್ನಾಭರಣ, ಪರ್ಸ್ ಕಳುವು ಮಾಡುತ್ತಿದ್ದ ಕಳ್ಳರು ಈಗ ಅಡಿಕೆ ಮೇಲೆ ಕಣ್ಣು ನೆಟ್ಟಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.