Tijori Tips: ತಮ್ಮ ಮನೆಯಲ್ಲಿರುವ ತಿಜೋರಿ ಯಾವಾಗಲು ಹಣದಿಂದ ತುಂಬಿ ತುಳುಕುತ್ತಿರಬೇಕು ಮತ್ತು ತಾಯಿ ಲಕ್ಷ್ಮಿಯ ಕೃಪೆ ಸದಾ ತಮ್ಮ ಮೇಲೆಯೇ ಇರಬೇಕು ಎನಿಸುವುದು ಸ್ವಾಭಾವಿಕ. ಆದರೆ, ಹಲವು ಬಾರಿ ಸಾಕಷ್ಟು ಕಷ್ಟಪಟ್ಟರು ಕೂಡ ವ್ಯಕ್ತಿಗೆ ಪರಿಶ್ರಮದ ತಕ್ಕ ಫಲ ಸಿಗುವುದಿಲ್ಲ. ಇದಕ್ಕೆ ಹಲವು ವಾಸ್ತು ಕಾರಣಗಳಿರಬಹುದು.
ಹಲವು ಬಾರಿ ವಿಶೇಷ ಮುನ್ನೆಚ್ಚರಿಕೆ ವಹಿಸಿದರೂ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ವಾಸ್ತು ಪ್ರಕಾರ ಇದರ ಹಿಂದೆ ವಾಸ್ತು ದೋಷವಿರಬಹುದು. ತಿಜೋರಿಯನ್ನು ಸರಿಯಾದ ಜಾಗದಲ್ಲಿಟ್ಟರೆ ಆ ವ್ಯಕ್ತಿಯ ಜೀವನದಲ್ಲಿ ಸುಖ-ಸಮೃದ್ಧಿ ಉಳಿಯುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ವಾಸ್ತು ಪ್ರಕಾರ ಸುರಕ್ಷಿತವಾಗಿ ಇಡುವುದು ಯಾವ ದಿಕ್ಕಿನಲ್ಲಿ ಸರಿ ಎಂಬುವುದು ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.