Toll Tax News: ನೀವೂ ಕೂಡ ಹೆದ್ದಾರಿಯ ಮೇಲೆ ಪ್ರಯಾಣ ಬೆಳೆಸಲು ಯೋಜನೆ ರೂಪಿಸುತ್ತಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಇತ್ತೀಚಿನ ದಿನಗಳಲ್ಲಿ ಸಂದೇಶವೊಂದು ಹೊರಹೊಮ್ಮಿದ್ದು, ಸರ್ಕಾರ ಕೆಲ ಜನರಿಗೆ ಟೋಲ್ ನಿಂದ ಮುಕ್ತಿ ನೀಡುತ್ತಿದೆ ಎನ್ನಲಾಗುತ್ತಿದೆ.
Union Ministry of Road Transport and Highways: ಕೇಂದ್ರ ಸರ್ಕಾರ ಶೀಘ್ರದಲ್ಲಿಯೇ ತನ್ನ ಹೊಸ ಟೋಲ್ ನೀತಿಯನ್ನು ಜಾರಿಗೆ ತರಬಹುದು ಎನ್ನಲಾಗಿದೆ. ಹೊಸ ಟೋಲ್ ನೀತಿಯ ಪ್ರಕಾರ, ಇನ್ಮುಂದೆ ನೀವು ಹೆದ್ದಾರಿಗಳು ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ ಕಡಿಮೆ ಟೋಲ್ ತೆರಿಗೆಯನ್ನು ಪಾವತಿಸಬೇಕಾಗಬಹುದು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.