ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು 2008 ಅನ್ನು ತಿದ್ದುಪಡಿ ಮಾಡಿದೆ.ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆಯನ್ನು ಸರ್ಕಾರ ಅನುಮೋದಿಸಿದೆ.
Toll Tax Collection:ಫಾಸ್ಟ್ಯಾಗ್ ನಂತರ, ಬಳಿಕ ಟೋಲ್ ಸಂಗ್ರಹಕ್ಕೆ ಸರ್ಕಾರ ಮತ್ತೊಂದು ಹೊಸ ವಿಧಾನವನ್ನು ಕಂಡುಹಿಡಿದಿದೆ. ಇದೀಗ ಜಿಪಿಎಸ್ ತಂತ್ರಜ್ಞಾನದ ಮೂಲಕ ಟೋಲ್ ಸಂಗ್ರಹ ಮಾಡಲು ಸರ್ಕಾರ ಮುಂದಾಗಿದೆ.
Nitin Gadkari Annoucement: ಟೋಲ್ ತೆರಿಗೆಯನ್ನು ವಸೂಲಿ ಮಾಡಲು ಸರ್ಕಾರವು 2 ವಿಧಾನಗಳನ್ನು ರೂಪಿಸುವ ಸಾಧ್ಯತೆ ಇದ್ದು. ಮುಂದಿನ ದಿನಗಳಲ್ಲಿ ಟೋಲ್ ವಸೂಲಾತಿಗೆ 2 ಆಯ್ಕೆಗಳನ್ನು ನೀಡಲು ಸರ್ಕಾರ ಯೋಜಿಸುತ್ತಿದೆ.
Nitin Gadkari On Toll Tax: ಹೆದ್ದಾರಿಗಳಲ್ಲಿ ಸಂಚರಿಸುವವರಿಗೆ ಕೇಂದ್ರ ಹೆದ್ಧಾರಿ ಸಚಿವ ನಿತೀನ್ ಗಡ್ಕರಿ ಭಾರಿ ಸಂತಸದ ಸುದ್ದಿ ಪ್ರಕಟಿಸಿದ್ದಾರೆ. ನೀವೂ ಒಂದು ವೇಳೆ ಹೆದ್ಧಾರಿಯಲ್ಲಿ ಸಂಚರಿಸುತ್ತಿದ್ದು, ಟೋಲ್ ತೆರಿಗೆಯಿಂದ ಕಂಗಾಲಾಗಿದ್ದರೆ, ಇನ್ಮುಂದೆ ನೀವು ಟೆನ್ಷನ್ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ. ಕೇಂದ್ರ ಸಚಿವ ನಿತೀನ್ ಗಡ್ಕರಿ ವತಿಯಿಂದ ಒಂದು ಮಹತ್ವದ ಘೋಷಣೆ ಮಾಡಲಾಗಿದೆ.
New Rules From Today: ಇಂದಿನಿಂದ ಅಂದರೆ ಜನವರಿ 1, 2023 ರಿಂದ ವಾಹನಗಳ ದರವನ್ನು ಹೆಚ್ಚಿಸಲಾಗಿದೆ. ಮಾರುತಿ ಸುಜುಕಿ, ಹ್ಯುಂಡೈ ಮೋಟಾರ್, ಟಾಟಾ ಮೋಟಾರ್ಸ್, ಮರ್ಸಿಡಿಸ್ ಬೆಂಜ್, ಆಡಿ, ರೆನಾಲ್ಟ್, ಕಿಯಾ ಇಂಡಿಯಾ, ಎಂಜಿ ಮೋಟಾರ್ ಸೇರಿದಂತೆ ಹಲವು ಕಂಪನಿಗಳು ದರ ಹೆಚ್ಚಿಸಿವೆ.
Toll Tax Collection with Number Plate: ಈ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಟೋಲ್ ಪ್ಲಾಜಾದಲ್ಲಿ ವಾಹನಗಳ ಕಾಯುವ ಅವಧಿಯು ಕಡಿಮೆಯಾಗುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (MoRTH) ಹೇಳಿಕೊಂಡಿದೆ. ಪ್ರಸ್ತುತ, ದೇಶದಲ್ಲಿ ಸುಮಾರು 97 ಪ್ರತಿಶತದಷ್ಟು ಟೋಲ್ ಸಂಗ್ರಹವನ್ನು ಫಾಸ್ಟ್ಯಾಗ್ ಮೂಲಕ ಮಾಡಲಾಗುತ್ತಿದೆ. ಆದರೆ ಟೋಲ್ ಪ್ಲಾಜಾಗಳು ಜಾಮ್ ಆಗುತ್ತವೆ.
Toll Tax News: ನೀವೂ ಕೂಡ ಹೆದ್ದಾರಿಯ ಮೇಲೆ ಪ್ರಯಾಣ ಬೆಳೆಸಲು ಯೋಜನೆ ರೂಪಿಸುತ್ತಿದ್ದರೆ, ಈ ಪ್ರಮುಖ ಸುದ್ದಿ ನಿಮಗಾಗಿ. ಇತ್ತೀಚಿನ ದಿನಗಳಲ್ಲಿ ಸಂದೇಶವೊಂದು ಹೊರಹೊಮ್ಮಿದ್ದು, ಸರ್ಕಾರ ಕೆಲ ಜನರಿಗೆ ಟೋಲ್ ನಿಂದ ಮುಕ್ತಿ ನೀಡುತ್ತಿದೆ ಎನ್ನಲಾಗುತ್ತಿದೆ.
1 September 2022: ಸೆಪ್ಟೆಂಬರ್ ತಿಂಗಳು ಆರಂಭಗೊಳ್ಳಲು ಎರಡೇ ದಿನಗಳು ಬಾಕಿ ಉಳಿದಿವೆ. ಹೊಸ ತಿಂಗಳ ಆರಂಭದೊಂದಿಗೆ ಶ್ರೀಸಾಮಾನ್ಯರ ಜೀವನದಲ್ಲಿ ಕೆಲ ಮಹತ್ವದ ಬದಲಾವಣೆಗಳು ಕೂಡ ಸಂಭವಿಸಲಿವೆ. ಬ್ಯಾಂಕಿಂಗ್, ಟೋಲ್ ಟ್ಯಾಕ್ಸ್ ಹಾಗೂ ಆಸ್ತಿ ಸೇರಿದಂತೆ ಹಲವು ಸೇವೆಗಳ ನಿಯಮಗಳಲ್ಲಿ ಬದಲಾವಣೆಗಳು ಸಂಭವಿಸಲಿವೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಏಪ್ರಿಲ್ ಒಂದರಿಂದ ಸಣ್ಣ ಮತ್ತು ದೊಡ್ಡ ಎಲ್ಲಾ ವಾಹನಗಳ ಮೇಲಿನ ಟೋಲ್ ತೆರಿಗೆಯನ್ನು ಹೆಚ್ಚಿಸಲು ನಿರ್ಧರಿಸಿದೆ.
ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಇನ್ನು ಮುಂದೆ 10 ಸೆಕೆಂಡುಗಳಿಗಿಂತ ಹೆಚ್ಚು ಸಮಯ ಕಾಯಬೇಕಾಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಹೇಳಿದೆ. ಇದಕ್ಕಾಗಿ ಪ್ರಾಧಿಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಇದನ್ನು ಜನವರಿ 1 ರಿಂದಲೇ ಜಾರಿಗೆ ತರಲು ಯೋಜಿಸಿದ್ದ ಭಾರತ ಸರ್ಕಾರ ಸ್ವಲ್ಪ ಪರಿಹಾರವನ್ನು ನೀಡಿ ಫೆಬ್ರವರಿ 15 ರವರೆಗೆ ವಿನಾಯಿತಿ ನೀಡಿತ್ತು. ಆದರೆ ಈಗ ಸರ್ಕಾರವು ಯಾವುದೇ ವಿನಾಯಿತಿ ನೀಡುತ್ತಿಲ್ಲ ಮತ್ತು ಫೆಬ್ರವರಿ 15 ರಿಂದ ಈ ನಿಯಮಗಳು ಜಾರಿಗೆ ಬರಲಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.