ಟೊಯೊಟಾ ಫಾರ್ಚುನರ್: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ತನ್ನ ಜನಪ್ರಿಯ 7-ಸೀಟರ್ SUV ಫಾರ್ಚುನರ್ನ ಹೊಸ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದನ್ನು "ಟೊಯೋಟಾ ಫಾರ್ಚುನರ್ ಲೀಡರ್ ಎಡಿಷನ್" ಎಂದು ಹೆಸರಿಸಲಾಗಿದೆ.
Car Sales In August 2023: ಹ್ಯುಂಡೈ, ಮಹೀಂದ್ರಾ ಮತ್ತು ಟೊಯೊಟಾ ಸಹ ಕಳೆದ ತಿಂಗಳಲ್ಲಿ ಸಗಟು ಮಾರಾಟದಲ್ಲಿ ಭರ್ಜರಿ ಬೆಳವಣಿಗೆ ಸಾಧಿಸಿವೆ. ಆದರೆ ಟಾಟಾ ಕಾರುಗಳು ದೇಶೀಯ ಮಾರುಕಟ್ಟೆಯಲ್ಲಿ ಕುಸಿತ ಕಂಡಿವೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಇತ್ತೀಚಿನ ಕೊಡುಗೆಯಾದ ಆಲ್ ನ್ಯೂ ಟೊಯೊಟಾ ರುಮಿಯಾನ್ ನ ಬೆಲೆಗಳನ್ನು ಘೋಷಿಸಿದ್ದು, ಅಧಿಕೃತ ಬುಕ್ಕಿಂಗ್ ಅನ್ನು ಆರಂಭಿಸಿದೆ. ಇದು 2023ರ ಆಗಸ್ಟ್ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿದ್ದು, ಗ್ರಾಹಕರಲ್ಲಿ ಹೆಚ್ಚಿನ ಉತ್ಸಾಹವನ್ನು ಉಂಟುಮಾಡಿತ್ತು ಆರು ಶ್ರೇಣಿಗಳಲ್ಲಿ ಲಭ್ಯವಿರುವ ಈ ಅಸಾಧಾರಣ ಹೊಸ ಕಾಂಪ್ಯಾಕ್ಟ್ ಬಿ-ಎಂಪಿವಿ ತನ್ನ ಸರಿ ಸಾಟಿಯಿಲ್ಲದ ಸ್ಥಳ ಮತ್ತು ಆರಾಮ, ಅತ್ಯುತ್ತಮ ಇಂಧನ ದಕ್ಷತೆ, ಸ್ಟೈಲಿಶ್ ಮತ್ತು ಪ್ರೀಮಿಯಂ ಬಾಹ್ಯ ವಿನ್ಯಾಸದೊಂದಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ.
ಫಾರ್ಚೂನರ್, ಭಾರತಕ್ಕಾಗಿ ಟೊಯೊಟಾ ರೇಸಿಂಗ್ ಡೆವಲಪ್ಮೆಂಟ್ (TRD) ವಿಶೇಷವಾಗಿ ವಿನ್ಯಾಸಗೊಳಿಸಿದೆ, ಇದು ಪವರ್-ಪ್ಯಾಕ್ಡ್ 6-ಸ್ಪೀಡ್ ಡೀಸೆಲ್ ಮತ್ತು ಪೆಟ್ರೋಲ್ ಎಟಿ ಮತ್ತು ಎಂಟಿ ಎಂಜಿನ್ ಅನ್ನು ಹೊಂದಿದೆ, ಪರ್ವತಗಳನ್ನು ಮೋಲ್ ಹಿಲ್ ಗಳಾಗಿ(ಗುಡ್ಡಗಳು) ಪರಿವರ್ತಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಸೆಲ್ಫ್-ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ (SHEV) ಇನ್ನೋವಾ ಹೈಕ್ರಾಸ್ ಅನ್ನು ಬಿಡುಗಡೆ ಮಾಡುವ ಮೂಲಕ ಇನ್ನೋವಾ ಪ್ರಯಾಣದಲ್ಲಿ ಹೊಸ ಶಕೆಯನ್ನು ಆರಂಭಿಸಿದೆ. ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚರ್ (TNGA) ಆಧಾರಿತ, ಇತ್ತೀಚಿನ ಇನ್ನೋವಾ , ಟೊಯೊಟಾದ ಜಾಗತಿಕವಾಗಿ ಗುರುತಿಸಲ್ಪಟ್ಟ ಗುಣಮಟ್ಟ, ಬಾಳಿಕೆ ಮತ್ತು ಸುಧಾರಿತ ತಂತ್ರಜ್ಞಾನದ ಬೆಂಬಲದೊಂದಿಗೆ ಭಾರತೀಯ ಗ್ರಾಹಕರ ವಿಶ್ವಾಸಾರ್ಹತೆ ಮತ್ತು ಆಕರ್ಷಣೆ ಪಡೆಯುವ ಮೂಲಕ ಸಂಭ್ರಮಿಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.