Cheetah viral video : ಇತ್ತೀಚೆಗೆ ಹೆಚ್ಚಾಗಿ ಕಾಡು ಪ್ರಾಣಿಗಳು ನಗರಕ್ಕೆ ನುಗ್ಗುತ್ತಿವೆ. ಇದರಕ್ಕೆ ಕಾರಣ ಮನುಷ್ಯನ ಅತಿಯಾದ ಆಸೆ.. ಕಾಡು ನಾಶ.. ಸದ್ಯ ರಾಜಸ್ಥಾನದ ಉದಯಪುರ ನಗರದಲ್ಲಿ ರಾತ್ರಿ 8.30 ರ ಸುಮಾರಿಗೆ ಬೈಕ್ ಮತ್ತು ಚಿರತೆ ಡಿಕ್ಕಿ ಹೊಡೆದಿತ್ತು.. ಆಗ ಹಾಲುವ ಮಾರುವ ವ್ಯಕ್ತಿ ಮತ್ತು ಚಿರತೆ ಎದುರು ಬದುರು ಬಿದ್ದರು.. ನಂತರ..
Peacock and goat fight: ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸದಾ ವೈರಲ್ ಆಗುತ್ತಿವೆ. ಅವುಗಳಲ್ಲಿ ಕೆಲವು ತಮಾಷೆಯಾಗಿದ್ದರೇ, ಕೆಲವು ಆಶ್ಚರ್ಯಕರವಾಗಿರುತ್ತವೆ..
Viral Video : ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಅನೇಕರು ಅತಿಯಾದ ವರ್ತನೆ ತೋರುತ್ತಿದ್ದಾರೆ.. ಹೆಚ್ಚು ವೀಕ್ಷಣೆಗಳನ್ನು ಪಡೆಯಲು ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ ಇಂತಹವರು. ಅನೇಕ ಬಾರಿ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ವಿಡಿಯೋವೊಂದು ವೈರಲ್ ಆಗಿದೆ. ಅದನ್ನು ನೋಡಿದ ಜನರು ಆಶ್ಚರ್ಯ ಪಡುತ್ತಾರೆ.
ವಿಡಿಯೋದಲ್ಲಿರುವ ದಂಪತಿಗಳು ಫಿಟ್ನೆಸ್ ಕೋಚ್ ಅಕ್ಷಿತಾ ಅರೋರಾ ಮಹಾಜನ್ ಮತ್ತು ಅವರ ಪತಿ ಆದಿತ್ಯ ಮಹಾಜನ್ ಎಂದು ಗುರುತಿಸಲಾಗಿದ್ದು, ವಿಡಿಯೋದಲ್ಲಿ ಸಾಂಪ್ರದಾಯಿಕ ಕೆಂಪು ಲೆಹೆಂಗಾ ಚೋಲಿ ಮತ್ತು ಭಾರೀ ಚಿನ್ನದ ಆಭರಣಗಳನ್ನು ಧರಿಸಿರುವ ಅಕ್ಷಿತಾ, ಶೆರ್ವಾನಿ ಧರಿಸಿದ್ದ ಆದಿತ್ಯನೊಂದಿಗೆ ಮದುವೆಯ ವೇದಿಕೆಯಲ್ಲಿ ಪುಷ್-ಅಪ್ ಮಾಡುವುದನ್ನು ನೋಡಬಹುದಾಗಿದೆ.
Viral video : ಲಾರಿ ಮೇಲೆ ತುಂಬುವಂತೆ ಕಾರಿನ ಮೇಲೆ ಡ್ರಮ್ಗಳನ್ನು ತುಂಬಿ ಯಾವುದೇ ಭಯವಿಲ್ಲದೆ ಚಲಿಸುತ್ತಿರುವ ಚಾಲಕ.. ಇದು ನೋಡುವುದಕ್ಕೆ ಸೂಪರ್ ಐಡಿಯಾ ತರ ಕಾಣಿಸಿದರೂ ಸಹ.. ಸ್ವಲ್ಪ ಯಾಮಾರಿದರೆ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡ್ಡುತ್ತದೆ.. ಅದಕ್ಕೆ ಹೇಳೋದು.. ಇಂಡಿಯಾ ಈಸ್ ನಾಟ್ ಫಾರ್ ಬಿಗಿನರ್ಸ್ ಅಂತ..
Snake Attack Viral Video: ಹಾವಿನ ವಿಡಿಯೋಗಳು ಸಾಮಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ, ಸದ್ಯ ಇಂತಹದ್ದೆ ಒಂದು ಹಾವಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
Earth view from space: ನಮ್ಮ ಭೂಮಿ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಮತ್ತು ಅದು ಹೇಗೆ ತಿರುಗುತ್ತದೆ ಎಂಬುದು ಸಾಮಾನ್ಯ ಜನರಿಗೆ ಯಾವಾಗಲೂ ಕುತೂಹಲದ ವಿಷಯವಾಗಿದೆ. ಬಾಹ್ಯಾಕಾಶದಿಂದ ನೋಡಿದಾಗ ನಮ್ಮ ಭೂಮಿ ನೀಲಿ ಗೋಳಾಕಾರದ ವಸ್ತುವಿನಂತೆ ಕಾಣುತ್ತದೆ ಎಂದು ನೀವು ಅನೇಕ ಪುಸ್ತಕಗಳಲ್ಲಿ ಇದನ್ನು ಓದಿರಬೇಕು, ಏಕೆಂದರೆ ಭೂಮಿಯ 70 ಪ್ರತಿಶತದಷ್ಟು ನೀರು ಒಳಗೊಂಡಿದೆ.
Snake Video: ನಾಗರ ಹಾವುಗಳನ್ನು ಕಾಡಿನಲ್ಲಿ ಅತ್ಯಂತ ವಿಷಕಾರಿ ಹಾವು ಎಂದು ಕರೆಯಲಾಗುತ್ತದೆ. ಅದಕ್ಕಾಗಿಯೇ ಹೆಚ್ಚಿನ ಪ್ರಾಣಿಗಳು ಅವುಗಳಿಂದ ದೂರವಿರುತ್ತವೆ.. ಆದರೆ ಇದೀಗ ವೈರಲ್ ಆಗುತ್ತಿರುವ ವಿಡಿಯೋ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ..
Snake scorpion viral video : ಕಾಳಿಂಗ ಸರ್ಪ.. ಈ ಹೆಸರು ಕೇಳಿದರೆ ಭಯ ಉಂಟಾಗುತ್ತದೆ.. ಹಾವು ಎಂದರೆ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗಳಿಗೂ ಭಯ.. ಭೇಟೆಯಾಡಿ ತಿನ್ನುವ ಹುಲಿಗೂ ಹಾವನ್ನು ಕಂಡರೆ ಭಯವಾಗುತ್ತದೆ. ಆದರೆ ಈ ಹಾವುಗಳು ಸಹ ಕೆಲವೊಮ್ಮೆ ಕೆಲವೊಂದು ಸಣ್ಣ ಜೀವಿಗಳಿಗೆ ಹೆದರುತ್ತದೆ..
Man Dressed As Crocodile: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಹಲವು ವಿಡಿಯೋಗಳು ವೈರಲ್ ಆಗುತ್ತಿವೆ. ಅದರಲ್ಲಿ ಕೆಲವು ವಿಡಿಯೋಗಳು ತಮಾಷೆಯಾಗಿರುತ್ತವೆ.. ಇನ್ನೂ ಕೆಲವು ವೀಡಿಯೊಗಳು ಆಸಕ್ತಿದಾಯಕವಾಗಿರುತ್ತವೆ. ಇನ್ನೂ ಕೆಲವು ವೀಡಿಯೊಗಳು ಅದ್ಭುತವಾಗಿರುತ್ತವೆ..
Earth view from space: ನಮ್ಮ ಭೂಮಿ ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಮತ್ತು ಅದು ಹೇಗೆ ತಿರುಗುತ್ತದೆ ಎಂಬುದು ಸಾಮಾನ್ಯ ಜನರಿಗೆ ಯಾವಾಗಲೂ ಕುತೂಹಲದ ವಿಷಯವಾಗಿದೆ. ಬಾಹ್ಯಾಕಾಶದಿಂದ ನೋಡಿದಾಗ ನಮ್ಮ ಭೂಮಿ ನೀಲಿ ಗೋಳಾಕಾರದ ವಸ್ತುವಿನಂತೆ ಕಾಣುತ್ತದೆ ಎಂದು ನೀವು ಅನೇಕ ಪುಸ್ತಕಗಳಲ್ಲಿ ಇದನ್ನು ಓದಿರಬೇಕು, ಏಕೆಂದರೆ ಭೂಮಿಯ 70 ಪ್ರತಿಶತದಷ್ಟು ನೀರು ಒಳಗೊಂಡಿದೆ.
Viral video: ಇತ್ತೀಚೆಗೆ ಮೆಟ್ರೋದ ಲಿಫ್ಟ್ನ ಕ್ಯಾಮರಾದ ರೋಮ್ಯಾಂಟಿಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಫ್ಟ್ ಹತ್ತಿ ಯಾರೂ ಇಲ್ಲದ್ದನ್ನು ಕಂಡ ಜೋಡಿ.. ಯಾರಾದರೂ ಬಂದಾರು ಎನ್ನುವ ಭಯವೇ ಇಲ್ಲದೆ... ಈ ವಿಡಿಯೋ ಇಲ್ಲಿದೆ ನೋಡಿ..
ಮಹಿಳೆಯೊಬ್ಬರು "ಶ್ರೀ ರಾಮ್.. ಜೈ ರಾಮ್.. ಜೈ ಜೈ ರಾಮ್..., ʼರಾಮ್ ರಾಮ್ ಪಾಹಿಮಾಮ್.. ರಾಮ್ ರಾಮ್ ರಕ್ಷಮಾಮ್.. ಮಂತ್ರ ಪಠಿಸುತ್ತಿದ್ದಾಗ ಇದಕ್ಕಿದ್ದಂತೆಯೇ ಬಂದ ಕೋತಿ ಟೇಬಲ್ ಮೇಲೆ ಕುಳಿತು ಭಕ್ತಿಯಿಂದ ಕೇಳಿಸಿಕೊಂಡಿದೆ. ಬಳಿಕ ಆ ಮಹಿಳೆಯನ್ನು ತಬ್ಬಿಕೊಂಡು ರಾಮನ ಹಾಡನ್ನು ಆನಂದಿಸುತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು.
Bride Viral Video: ಸೋಷಿಯಲ್ ಮೀಡಿಯಾದಲ್ಲಿ ಕ್ರೇಜ್ ಮತ್ತು ರೀಲುಗಳಿಗಾಗಿ ವಿಚಿತ್ರವಾದ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲ ದಿನಗಳ ಹಿಂದೆ ಯುವಕನೊಬ್ಬ ರೀಲ್ಸ್ ಮಾಡುವಾಗ ಆಕಸ್ಮಿಕವಾಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಇದೀಗ ಮತ್ತೊಂದು ಶಾಕಿಂಗ್ ವಿಡಿಯೋ ಸಖತ್ ಸದ್ದು ಮಾಡುತ್ತಿದೆ..
Viral Video: ಬೂದು ಬಣ್ಣದ ಸಲ್ವಾರ್ ಕಮೀಜ್ ಧರಿಸಿರುವ ಯುವತಿಯರು ಪರಸ್ಪರ ಕೂದಲು ಹಿಡಿದು ಎಳೆದಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿದ್ರೆ WWEನ ಕುಸ್ತಿಪಟುಗಳ ರೀತಿ ಭಾಸವಾಗುತ್ತದೆ. ಆ ರೀತಿ ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
Viral Wedding Video: ಈ ವೈರಲ್ ವಿಡಿಯೋವನ್ನು ಇದುವರೆಗೆ ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ʼನಿನ್ನ ಧೈರ್ಯ ಮೆಚ್ಚಲೇಬೇಕುʼ ಎಂದು ಕೆಲವರು ಕಾಮೆಂಟ್ ಮಾಡಿದ್ರೆ, ʼಅದೃಷ್ಟ ಅಂದರೆ ನಿಂದೆ ಗುರುʼ ಅಂತಾ ಕೆಲವರು ಫನ್ನಿ ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.
ಕುಡಿದ ಮೇಲೆ ಅದೇಷ್ಟು ಹುಚ್ಚು ಧೈರ್ಯ ಬರುತ್ತೆ ಅಂದ್ರೆ, ಒಂಟಿ ಸಲಗವನ್ನು ಹಿಮ್ಮೆಟ್ಟಿಸುವ ಸಾಹಸಕ್ಕೆ ಕುಡುಕರು ಕೈ ಹಾಕ್ತಾರೆ. ಗೂಳಿಯನ್ನೇ ಎತ್ತಿ ಬಿಸಾಕ್ತಾರೆ.. ಇಂತಹ ಕೆಲವು ವಿಡಿಯೋಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಇದೀಗ ಹೊಸ ವಿಡಿಯೋ ಒಂದು ಇಂಟರ್ನೆಟ್ನಲ್ಲಿ ಸಖತ್ ಟ್ರೆಂಡಿಂಗ್ ಕ್ರಿಯೇಟ್ ಮಾಡುತ್ತಿದ್ದು, ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿಲ್ಬೋರ್ಡ್ ಫ್ರೇಮ್ ಹಿಡಿದು ನೇತಾಡಿದ ವಿಡಿಯೋ ಒಂದು ವೈರಲ್ ಆಗುತ್ತಿದೆ.
Wedding Dance Video: ಬಾಲಿವುಡ್ನ ಜನಪ್ರಿಯ ‘ಊಫ್ ಕ್ಯಾ ರಾತ್ ಆಯಿ ಹೈ, ಮೊಹಬ್ಬತ್ ರಂಗ್ ಲೈ ಹೈ’ ಹಾಡಿಗೆ ಅತ್ತಿಗೆ ಮತ್ತು ಮೈದುನ ಸೇರಿ ಸಖತ್ ಡ್ಯಾನ್ಸ್ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.