Trent Boult: ನ್ಯೂಜಿಲೆಂಡ್ ತಂಡದ ಸ್ಟಾರ್ ವೇಗಿ ಟ್ರೆಂಟ್ ಬೌಲ್ಟ್ ಟಿ20 ವಿಶ್ವಕಪ್ಗೆ ಗುಡ್ಬೈ ಹೇಳಿದ್ದಾರೆ. ಸೋಮವಾರ ಪಪುವಾ ನ್ಯೂ ಗಿನಿಯಾ ವಿರುದ್ಧ ನ್ಯೂಜಿಲೆಂಡ್ ತಂಡ ಕಣಕ್ಕಿಳಿಯಲಿದೆ. ಇದರ ಬೆನ್ನಲ್ಲೇ ಬೌಲ್ಟ್ ಇದು ತಮ್ಮ ಕೊನೆಯ ಪಂದ್ಯವಾಗಲಿದೆ ಎಂದು ಹೇಳಿಕೊಂಡಿದ್ದಾರೆ.
Pro Kabaddi League:ಇದೀಗ ಎಲ್ಲರ ಚಿತ್ತ ಪ್ರೊ ಕಬ್ಬಡ್ಡಿ ಲೀಗ್ ನತ್ತ ನೆಟ್ಟಿದೆ. ಪ್ರೊ ಕಬ್ಬಡ್ಡಿ ಲೀಗ್ ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದೆ. ಇದೀಗ ನ್ಯೂಜಿಲೆಂಡ್ನ ಫಾಸ್ಟ್ ಬೌಲರ್ ಟ್ರೆಂಟ್ ಬೌಲ್ಟ್ ತಮ್ಮ ಹೇಳಿಕೆಯಿಂದ ಕ್ರೀಡಾ ಲೋಕದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.
Team India : ಟೀಂ ಇಂಡಿಯಾಗೆ ಬಿಗ್ ಶಾಕ್ ನ್ಯೂಸ್ ಒಂದು ಹೊರ ಬಿದ್ದಿದೆ. ವಾಸ್ತವವಾಗಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ದೊಡ್ಡ ಶತ್ರು ಈ ವರ್ಷದ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್ನಲ್ಲಿ ಆಡುವುದನ್ನು ಕಾಣಬಹುದು, ಅದರ ಬಗ್ಗೆ ಬಿಗ್ ಅಪ್ ಡೇಟ್ ಇದೀಗ ಹೊರಬಂದಿದೆ.
ಈ ಪಂದ್ಯದ ಆರನೇ ಓವರ್ ಅನ್ನು ಟ್ರೆಂಟ್ ಬೌಲ್ಟ್ ಬಂದರು, ಆಗ ಮೊಯಿನ್ ಅಲಿ ಬಿಸಿದ ಬ್ಯಾಟ್ ಗೆ ರನ್ ಗಳ ಸುರಿ ಮಳೆ ಸೃಷ್ಟಿಯಾಯಿತು. ಮೊಯಿನ್ ಈ ಓವರ್ನ ಪ್ರತಿ ಬಾಲ್ ಅನ್ನು ಬೌಂಡರಿ ಸಿಡಿಸಿದರು. ಈ ಓವರ್ನ ಮೊದಲ ಎಸೆತದಲ್ಲಿ ಅಲಿ ಲಾಂಗ್ ಸಿಕ್ಸ್ ಬಾರಿಸಿದರು.
2022ರ ಐಪಿಎಲ್ ಟೂರ್ನಿಯ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13ರಂದು ನಡೆಯಲಿದೆ. ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು 3 ಅಪಾಯಕಾರಿ ಬೌಲರ್ಗಳನ್ನು ಖರೀದಿಸಲು ಆಸಕ್ತಿ ಹೊಂದಿದೆ. ಈ ಮೂವರು ಬೌಲರ್ ಗಳನ್ನು ಖರೀದಿಸುವುದು ಮುಂಬೈಗೆ ದೊಡ್ಡ ಸವಾಲಾಗಿದೆ.
ಐಪಿಎಲ್ ಹರಾಜಿನಲ್ಲಿ ವೇಗದ ಬೌಲರ್ಗಳ ಬೇಡಿಕೆ ತುಂಬಾ ಹೆಚ್ಚಾಗಿರುತ್ತದೆ ಮತ್ತು ಈ ಕಾರಣದಿಂದಾಗಿ ಅವರ ಬಗ್ಗೆ ಹೊಸ ಮತ್ತು ಹಳೆಯ ಫ್ರಾಂಚೈಸಿಗಳಲ್ಲಿ 'ಬಿಡಿಂಗ್ ವಾರ್' ಪ್ರಾರಂಭವಾಗಬಹುದು.
ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ನ ಮಾರಕ ಬೌಲರ್ ಅಮೋಘ ಫಾರ್ಮ್ ತೋರಿದ್ದಾರೆ. ಮೆಗಾ ಹರಾಜಿನಲ್ಲಿ, 4 ತಂಡಗಳು ಈ ಆಟಗಾರನನ್ನು ತಮ್ಮ ಟೀಂಗೆ ಆಯ್ಕೆ ಮಾಡಿಕೊಳ್ಳಲು ಮುಗಿಬಿದ್ದಿವೆ.
ಇಂದು ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದ್ದಾರೆ, ಪಂದ್ಯದ ಮೊದಲು ಟ್ರೆಂಟ್ ಬೌಲ್ಟ್ ಈ ಪಂದ್ಯದಲ್ಲಿ ಹಿಂದಿರುಗಲಿದ್ದಾರೆ ಎಂದು ಜಸ್ಪ್ರೀತ್ ಬುಮ್ರಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.