ತ್ರಿಪುರಾ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದ್ದು, ಆರಂಭಿಕ ಪ್ರವೃತ್ತಿಗಳಲ್ಲಿ, ಬಿಜೆಪಿ ಮತ್ತು ಎಡಪಕ್ಷಗಳ ನಡುವಿನ ಕಠಿಣ ಹೋರಾಟ ಏರ್ಪಟ್ಟಿದೆ. ಆದರೆ ಮೇಘಾಲಯದಲ್ಲಿ ಆಡಳಿತ ಪಕ್ಷ ಕಾಂಗ್ರೇಸ್ ಮುನ್ನಡೆ ಕಾಯ್ದುಕೊಂಡಿದೆ.
ಫೆಬ್ರವರಿ 25ರಂದು ಗೋವಿಂದ ಬಲ್ಲಭ್ ಪಂತ್ ಆಸ್ಪತ್ರೆಯಿಂದ AIIMS(ಏಮ್ಸ್) ಆಸ್ಪತ್ರೆಗೆ ಖಗೇಂದ್ರ ಜಮಾತ್ಯ ಅವರನ್ನು ಕರೆತರಲಾಯಿತು ಎಂದು ದಾಸ್ ತಿಳಿಸಿದ್ದಾರೆ. ಜಮಾತ್ಯ ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ತೃಣಮೂಲ ಕಾಂಗ್ರೆಸ್ನ ಉನ್ನತಿಗೆ ಕಾಂಗ್ರೆಸ್ ಕಾರಣವಾಯಿತು. ಆದರೆ ನಂತರ ಬಿಜೆಪಿ ಆಂತರಿಕ ಒಡೆಯುವಿಕೆಯ ನೇರ ಪ್ರಯೋಜನವನ್ನು ಪಡೆಯಿತು. ಆದ್ದರಿಂದ, ತ್ರಿಪುರದಲ್ಲಿ ಈ ಬಾರಿ ಮೊದಲ ಬಾರಿಗೆ, ಸಿಪಿಐ (ಎಂ) ನೇತೃತ್ವದಲ್ಲಿ ಎಡಪಕ್ಷ ಮತ್ತು ಬಿಜೆಪಿ ನಡುವೆ ನೇರ ಹೋರಾಟ ನಡೆಯುತ್ತಿದೆ.
ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ, ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಹೇಳಲಾಗಿದೆ. ಎರಡು ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ತ್ರಿಪುರಾದಲ್ಲಿ ಆಡಳಿತ ನಡೆಸಲಿದೆ ಎಂದು ಹೇಳಲಾಗಿದೆ. ಅಲ್ಲಿ ಕಳೆದ 25 ವರ್ಷಗಳಿಂದ ಎಡಪಕ್ಷದ ಸರ್ಕಾರವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.