Valentine Week 2024: ಪ್ರಪಂಚದಾದ್ಯಂತ ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಅನ್ನು ಆಚರಿಸಲಾಗುತ್ತದೆ. ಅದಕ್ಕೂ ಒಂದು ವಾರ ಮೊದಲಿನಿಂದಲೂ ಎಂದರೆ ಫೆಬ್ರವರಿ 7 ರಿಂದ ಒಂದು ವಾರಗಳ ಕಾಲ ರೋಸ್ ಡೇ, ಪ್ರಪೋಸ್ ಡೇ ಹೀಗೆ ವಾರದ ಏಳು ದಿನವೂ ಒಂದೊಂದು ವಿಶೇಷ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪ್ರೇಮಿಗಳು ಪರಸ್ಪರ ಉಡುಗೊರೆಯನ್ನು ಸಹ ವಿನಿಮಯ ಮಾಡಿಕೊಳ್ಳುತ್ತಾರೆ.
Valentine Week 2024 :ವ್ಯಾಲೆಂಟೈನ್ಸ್ ವೀಕ್ ಪ್ರಾರಂಭವಾಗಿದೆ. ಈ ಕಾರಣದಿಂದಾಗಿ ಯಾವ ರಾಡಿಕ್ಸ್ ಸಂಖ್ಯೆಯ ಜನರು ಪ್ರೀತಿಯಲ್ಲಿ ಮೋಸ ಹೋಗುತ್ತಾರೆ ಅಥವಾ ಯಾರ ಜೀವನದಲ್ಲಿ ಪ್ರೀತಿ ವೈಫಲ್ಯವನ್ನೇ ಕಾಣುತ್ತದೆ ಅನ್ನುವುದನ್ನು ನೋಡೋಣ.
Valentine Week new love in Kannada: ಮುಗ್ಧ ಮನಸ್ಸುಗಳ ನಡುವೆ ಹೊಸದಾಗಿ ಚಿಗುರಿದ ಆ ಭಾವನೆಗಳನ್ನು ವರ್ಣಿಸಲು ಪದಗಳು ಕೂಡ ಸಾಲದು.. ಕೊಂಚ ಭಯ.. ಕೊಂಚ ನಾಚಿಕೆ... ಮೊದಲ ಸಲ ಎದುರಾದಾಗ ಜೋರಾಗಿ ಬಡಿದುಕೊಳ್ಳುವ ಹೃದಯ..
Happy Flirting Day 2023 : ಆಂಟಿ-ವ್ಯಾಲೆಂಟೈನ್ಸ್ ವೀಕ್ 2023 ಅನ್ನು ಪ್ರಸ್ತುತವಾಗಿ ಪ್ರಪಂಚದಾದ್ಯಂತ ಸಿಂಗಲ್ಸ್ ಮತ್ತು ಜೋಡಿಗಳು ವ್ಯಾಲೆಂಟೈನ್ಸ್ ವೀಕ್ಗೆ ಪ್ರತಿಕ್ರಿಯೆಯಾಗಿ ಆಚರಿಸುತ್ತಿದ್ದಾರೆ. ಆಂಟಿ-ವ್ಯಾಲೆಂಟೈನ್ಸ್ ವೀಕ್ ಪ್ರತಿ ವರ್ಷ ಫೆಬ್ರವರಿ 15 ರಿಂದ 21 ರವರೆಗೆ ಇರುತ್ತದೆ.
Happy Hug day 2023 : ಹಗ್ ಡೇ ಅನ್ನು ಪ್ರೇಮಿಗಳ ವಾರದ ಆರನೇ ದಿನದಂದು ಅಂದರೆ ಫೆಬ್ರವರಿ 12 ರಂದು ಆಚರಿಸಲಾಗುತ್ತದೆ. ಈ ದಿನ ಜನರು ತಮ್ಮ ಸಂಗಾತಿಗಳನ್ನು ತಬ್ಬಿಕೊಳ್ಳುತ್ತಾರೆ. ನಿಮ್ಮ ಸಂಗಾತಿ ಅಥವಾ ಸ್ನೇಹಿರೊಂದಿಗೆ ತಬ್ಬಿಕೊಳ್ಳುವುದು ವಿಶ್ವದ ಅತ್ಯುತ್ತಮ ಭಾವನೆಗಳಲ್ಲಿ ಒಂದಾಗಿದೆ.
Happy Promise Day 2023 : ಈ ದಿನ, ಜನರು ತಮ್ಮ ಪ್ರೀತಿ ಮತ್ತು ಸಂಬಂಧದ ಕಡೆಗೆ ಬದ್ಧತೆಯನ್ನು ವ್ಯಕ್ತಪಡಿಸುವಾಗ ತಮ್ಮ ಸಂಗಾತಿಗೆ ಭರವಸೆಗಳನ್ನು ನೀಡುತ್ತಾರೆ. ಆಕಾಶ - ಭೂಮಿ ಇರುವವರೆಗೂ ಅಮರ ನಮ್ಮ ಈ ಪ್ರೇಮ.. ಸಂಗಾತಿಗೆ ಕಳುಹಿಸಲು ಇಲ್ಲಿವೆ ರೋಮ್ಯಾಂಟಿಕ್ ಸಂದೇಶಗಳು.
Valentine Week ಆರಂಭವಾಗಿದೆ. ಇಡೀ ವಾರ ಅಂದರೆ ಫೆಬ್ರವರಿ 7 ರಿಂದ ಫೆಬ್ರವರಿ 14 ರವರೆಗೆ ಜನರು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ನೀಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಪ್ರೀತಿ ಅಂದ್ರೆನೆ ಹಾಗೆ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡುವೆಯೂ ಬೇಡ, ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಫರ್ಶದ ಸಿಂಚನ ಸಾಕು ಎನಿಸುತ್ತದೆ. ಬಿಟ್ಟಿರಲಾದ ತವಕ, ಏನು ಬೇಡವೆನ್ನುವ ಭಾವ, ಹಸಿವಿಲ್ಲದ ಅದೆಷ್ಟೋ ಘಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತದೆ.
Valentine's Day: ಪ್ರತಿ ವರ್ಷ ಫೆಬ್ರವರಿ ತಿಂಗಳು ಬಂತೆಂದರೆ ಪ್ರೇಮಿಗಳ ದಿನದ್ದೇ ಸಂಭ್ರಮ ಸಡಗರ. ವ್ಯಾಲೆಂಟೈನ್ಸ್ ವೀಕ್ ನಲ್ಲಿ ಪ್ರತಿ ದಿನಕ್ಕೂ ಒಂದೊಂದು ಮಹತ್ವವಿದೆ. ಅವುಗಳಲ್ಲಿ ರೋಸ್ ಡೇ ಕೂಡ ಒಂದು.
Kiss Day 2022: ಸಂಗಾತಿಗೆ ಮಾಡುವ ಪ್ರತಿಯೊಂದು ಕಿಸ್ ಹಿಂದೆಯೂ ಕೂಡ ಒಂದು ವಿಶೇಷತೆ ಅಡಗಿದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಮುತ್ತು ನೀಡುವ ಮೂಲಕ ನೀವು ನಿಮ್ಮ ಸಂಗಾತಿಯ ಬಗ್ಗೆ ನಿಮ್ಮ ನಂಬಿಕೆ, ಪ್ರೇಮ ಮತ್ತು ಪ್ರೀತಿಯನ್ನು ಸಹ ವ್ಯಕ್ತಪಡಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.